ಗೌರಮ್ಮನ ಹಾಗಿದ್ದೆ, ಹೀಗೇಕಾದೆ? – ಕೇಳ್ತಿದ್ದಾರೆ ನೆಟ್ಟಿಗರು! ಯಾರಮ್ಮ ನೀ ಮನಮೋಹಿನಿ

ತಮ್ಮ 40ರ ಆಸುಪಾಸಿನಲ್ಲಿದ್ದರೂ, ಎಳೆ ಹುಡುಗಿಯರಿಗೂ ಕಡಿಮೆ ಇಲ್ಲದಂತೆ ಮೈಮಾಟ ತೋರಿಸುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿದ್ದ ಕಿರುತೆರೆ ನಟಿಯೊಬ್ಬರು ಈಗ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ತೆರೆಯ ಮೇಲೆ ಸೀರೆಯುಟ್ಟು ಸೀರಿಯಲ್‌ಗಳಲ್ಲಿ ನಟಿಸಿದ ಇವರು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಚಡ್ಡಿ-ಮಿಡ್ಡಿ ತೊಟ್ಟು ಫೋಸ್‌ ನೀಡುವ ಮೂಲಕ ದೊಡ್ಡ ಮಟ್ಟದಲ್ಲೇ ಮಿಂಚುತ್ತಿದ್ದಾರೆ. ಯಾರು ಈ ನಟಿ? ಏನಿದು ಘಟನೆ! ಬನ್ನಿ‌ ನೋಡೋಣ..

ಇದೀಗ ಸದ್ದು ಮಾಡುತ್ತಿರುವ ನಟಿ ಜ್ಯೋತಿ ರೈ. ಇವರ ಖಾಸಗಿ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಂಚಾರ ಮಾಡಲು ಆರಂಭಿಸಿದ್ದಲ್ಲದೇ ಪಕ್ಕದ ಆಂಧ್ರದಲ್ಲೂ ಸಖತ್‌ ಸದ್ದು ಮಾಡಿವೆ. ತೆಲುಗುವಿನಲ್ಲಿ ಗುಪ್ಪೆದ್ದಂತಾ ಮನಸು ಸೀರಿಯಲ್‌ ಮೂಲಕ ಮನೆಮಾತಾಗಿದ್ದಾರೆ. ಇದರಲ್ಲಿ ನಾಯಕ ರಿಷಿ ಅವರ ತಾಯಿ ಜಗತಿ ಪಾತ್ರದಲ್ಲಿ ಜ್ಯೋತಿ ರೈ ನಟಿಸಿದ್ದಾರೆ.

ಆದರೆ, ಇತ್ತೀಚೆಗೆ ಸೀರಿಯಲ್‌ನಲ್ಲಿ ಜಗತಿ ಪಾತ್ರವನ್ನು ಮುಕ್ತಾಯ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಕೆಲವರು ಜ್ಯೋತಿಯ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ, ಅವರ ಅಶ್ಲೀಲ ವೀಡಿಯೊಗಳು ಲೀಕ್ ಆಗಿವೆ ಮತ್ತು ಅವುಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗುವುದು ಎಂದು ಹೇಳಿದ್ದಾರೆ.

twitter.com/EDIT_BY_ABHI ಎನ್ನುವ ಟ್ವಿಟರ್‌ ಖಾತೆಯಲ್ಲಿ ‘Now jyothi rai videos are leaked #PrajwalRevanna #jyothirai’ (ಇದೀಗ ಜ್ಯೋತಿ ರೈ ವಿಡಿಯೊಗಳು ಲೀಕ್ ಆಗಿವೆ) ಎಂದು ಪೋಸ್ಟ್‌ ಮಾಡಲಾಗಿದೆ. ಇದೇ ಟ್ವಿಟರ್‌ ಖಾತೆಯಲ್ಲಿ ಜ್ಯೋತಿ ಅವರು ಸೀರೆ ಧರಿಸಿರುವ ಚಿತ್ರದೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿರುವ ಅಥವಾ ತಮ್ಮಲ್ಲಿರುವ ಖಾಸಗಿ ಫೋಟೋಗಳ ಪೈಕಿ ಒಂದನ್ನು ಅಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಪೋಸ್ಟ್‌ ಮಾಡಿರುವ ವ್ಯಕ್ತಿಯ ಉದ್ದೇಶ ಏನು ಎನ್ನುವುದು ಈವರೆಗೂ ಅರ್ಥವಾಗಿಲ್ಲ.

Sanskari to Sizzling -Jyothi Rai's transition from a demure darling to a bold diva leaves Netizens spellbound!

‘ಬೇಗ ಸಬ್‌ಸ್ಕ್ರೈಬ್ ಮಾಡಿ, ನನ್ನ ಯುಟ್ಯೂಬ್ ಚಾನೆಲ್‌ಗೆ 1000 ಸಬ್‌ಸ್ಕ್ರೈಬರ್ಸ್ ಆದ ತಕ್ಷಣ ವಿಡಿಯೊ ಅಪ್‌ಲೋಡ್ ಮಾಡುತ್ತೇನೆ’ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈತನ ಉದ್ದೇಶ ಆತನ ಯೂಟ್ಯೂಬ್‌ ಪೇಜ್‌ಗೆ 1 ಸಾವಿರ ಸಬ್‌ಸ್ಕ್ರೈಬರ್ಸ್ ಪಡೆಯುವುದೋ ಅಥವಾ ಆತನಲ್ಲಿ ನಿಜವಾಗಿಯೂ ಜ್ಯೋತಿ ರೈ ಅವರ ವಿಡಿಯೋ ಇದೆಯೇ ಎನ್ನುವುದು ಪ್ರಶ್ನೆಯಾಗಿದೆ?

ಪೋಸ್ಟ್‌ ಮಾಡಿರುವ ವ್ಯಕ್ತಿ ತನ್ನ ಬಳಿ ಎರಡು ಫುಲ್‌ ವಿಡಿಯೋಗಳಿದ್ದು, ತಲಾ 5 ನಿಮಿಷದ ವಿಡಿಯೋ ಅದಾಗಿದೆ ಎಂದು ಹೇಳಿದ್ದಾರೆ. ಹಾಗಂತ ಈ ವ್ಯಕ್ತಿ ಇದನ್ನು ಪೋಸ್ಟ್‌ ಮಾಡಿ ಒಂದು ದಿನವಾಗಿದ್ದರೂ ಆತನ ಯೂಟ್ಯೂಬ್‌ಗೆ ಸಬ್‌ಸ್ಕ್ರೈಬರ್ಸ್ 500 ಕೂಡ ದಾಟಿಲ್ಲ. ಹಾಗಾಗಿ ಇದು ಡೀಪ್‌ಫೇಕ್‌ ಫೋಟೋಗಳು ಕೂಡ ಆಗಿರಬಹುದು ಎನ್ನುವ ಮಾತುಗಳು ಬರುತ್ತಿವೆ.

ಕೆಲ ತಿಂಗಳ ಹಿಂದೆ ನಿರ್ದೇಶಕ ಸುಕುಮಾರ್‌ ಜೊತೆಗಿನ ಅಫೇರ್‌ ಬಗ್ಗೆ ತಿಳಿಸಿದ್ದರು. ಅಲ್ಲದೆ, ಅವರ ಜೊತೆಗಿನ ಹಾಟ್‌ ರೋಮಾಂಟಿಕ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಖಾಸಗಿ ಫೊಟೋಗಳಲ್ಲಿ ಗ್ಲಾಸ್‌ ಹಿಡಿದು, ಕ್ಲೋಸ್‌ ಹಗ್‌ ಮಾಡಿ, ಹಾಟ್‌ ಕಿಸ್ ಮಾಡಿರುವ ಪೋಟೋಗಳು ಹಾಗೂ ವಿಡಿಯೋಗಳು ವೈರಲ್‌ ಆಗುತ್ತಿವೆ.

ಇನ್ನೊಂದು ವಿಡಿಯೋದಲ್ಲಿ ಸೆಕ್ಸ್‌ ವಿಡಿಯೋವನ್ನೇ ಹಂಚಲಾಗಿದೆ. ಆದರೆ ಇದನ್ನು ಅವರು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿದ್ದಾ? ಅಥವಾ ಗೊತ್ತಿಲ್ಲದೆ ತೆಗೆದಿದ್ದಾ ಎನ್ನುವುದು ತಿಳಿದುಬಂದಿಲ್ಲ.

ಇನ್ನು ಈ ವಿಡಿಯೋ ಬಗ್ಗೆ ಜ್ಯೋತಿ ರೈ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಸೈಬರ್‌ ಕ್ರೈಮ್‌ಗೆ ಮಾತ್ರ ಈ ವಿಚಾರವಾಗಿ ದೂರು ನೀಡಿದ್ದಾರೆ. ಕೆಲವು ಭಿನ್ನ ವ್ಯಕ್ತಿಗಳು ನನಗೆ ಕಿರುಕುಳ ನೀಡುವ, ಮಾನನಷ್ಟ ಮಾಡುವ ಉದ್ದೇಶದಲ್ಲಿ ಈ ರೀತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನನ್ನ ನಂಬರ್‌ಗೆ ಕೆಲ ಮೆಸೇಜ್‌ಗಳು ಕೂಡ ಬಂದಿದ್ದವು. ಇಷ್ಟು ಮಾತ್ರವಲ್ಲದೆ, ಈಗ ಅದೇ ವ್ಯಕ್ತಿಗಳು ನನ್ನನ್ನು ನಗ್ನವಾಗಿ ಚಿತ್ರಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್ನ ಇನ್ಸ್‌ಟಾಗ್ರಾಮ್‌ ಸ್ಟೋರಿ ಇಮೇಜಸ್‌ ಹಾಗೂ ವೆಬ್‌ಸಿರೀಸ್‌ನ ದೃಶ್ಯಗಳನ್ನು ಲೀಕ್‌ ಮಾಡಿ ಇದನ್ನು ನಕಲಿ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

You might also like
Leave A Reply

Your email address will not be published.