Browsing Category

Sports

ಹಾರ್ದಿಕ್ ಪಾಂಡ್ಯ ವಿರುದ್ಧ ಅಜಿತ್ ಅಗರ್ಕರ್ ಮಸಲತ್ತು? – ಏನಿದು ನಾಯಕತ್ವ ವಿವಾದ?

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. ವಿಶ್ವಕಪ್ ಗೆ ಮುನ್ನ ಐಪಿಎಲ್ ನಲ್ಲಿ ಅಭಿಮಾನಿಗಳಿಂದ ತೀಕೆಗೆ ಗುರಿಯಾಗಿ, ನಂತರ ವಿಶ್ವಕಪ್ ನಲ್ಲಿ ತನ್ನ ಉತ್ತಮ ಆಟದಿಂದ ಅದೇ ಅಭಿಮಾನಿಗಳಿಂದ ಶಹಬ್ಬಾಸ್ ಗಿರಿ ಪಡೆದ ಹಾರ್ದಿಕ್ ಗೆ ಎಲ್ಲೆಡೆ ಪ್ರಶಂಸೆ…

ದೆಹಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿರುವ ರಿಷಭ್ ಪಂತ್ – ಯುವ ಕೀಪರ್ ಈ ತಂಡವನ್ನು ಸೇರೋದು ಫಿಕ್ಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಹುದ್ದೆಯಿಂದ ಆಸ್ಟ್ರೇಲಿಯಾದ ಮಾಜಿ ಆಟಗಾರ, ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್‌ ಕೆಳಗಿಳಿದ ಬೆನ್ನಲ್ಲೇ, ತಂಡಕ್ಕೆ ಇನ್ನೊಂದು ಶಾಕ್ ಎದುರಾಗಿದೆ. ತಂಡದ ಯುವ ನಾಯಕ ರಿಷಭ್ ಪಂತ್, 2021 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಾರಥ್ಯ ವಹಿಸಿಕೊಂಡಿದ್ದರು.…

ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ – ಟಿ20 ಗೆ ಸೂರ್ಯ ಸಾರಥ್ಯ, ಏಕದಿನಕ್ಕೆ ವಾಪಾಸಾದ ಅಯ್ಯರ್-ರಾಹುಲ್‌

ಇದೇ ಜುಲೈ 27 ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಹಲವು ‍ದಿನಗಳ ನಿರೀಕ್ಷೆಗೆ ತೆರೆ ಎಳೆದಿದೆ. ನೂತನ ಕೋ‍ಚ್ ಗೌತಮ್ ಗಂಭೀರ್ ಸಾರಥ್ಯದಲ್ಲಿ ತಂಡವನ್ನು ಮುನ್ನಡೆಸುವ ನಾಯಕ ಯಾರಾಗಲಿದ್ದಾರೆ ಎನ್ನುವ ಕ್ರಿಕೆಟ್…

ಟೆಸ್ಟ್ ಕ್ರಿಕೆಟ್ ನಲ್ಲಿ ಟಿ20 ಆಡಿ ದಾಖಲೆ ಬರೆದ ಇಂಗ್ಲೆಂಡ್ – ವಿಂಡೀಸ್ ವಿರುದ್ಧ ಮೊದಲ 50 ರನ್ನಿಗೆ ಬಳಸಿದ…

ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ನೂತನ ದಾಖಲೆಯೊಂದನ್ನು ಬರೆದಿದೆ. ಅದೂ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಈ ದಾಖಲೆ ನಿರ್ಮಾಣವಾಗಿದ್ದು, 147 ವರ್ಷಗಳ ಇತಿಹಾಸದಲ್ಲೇ ಮೊದಲು ಎನ್ನುವಂತೆ ಈ ದಾಖಲೆ…

ಭಾರತ ತಂಡದಲ್ಲಿ ಬಿಸಿಯೇರಿದ ನಾಯಕತ್ವ ಚರ್ಚೆ – ಹಾರ್ದಿಕ್ ಪಾಂಡ್ಯನಿಗೆ ನಾಯಕತ್ವ ಕೊಡಲು ಗಂಭೀರ್ ನಿರಾಕರಣೆ?

ಟಿ20 ವಿಶ್ವಕಪ್ ಗೆದ್ದು ಬಂದ ಭಾರತಕ್ಕೆ ದೇಶದಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದ್ದು ಇತಿಹಾಸವಾಗಿದೆ. ಟಿ20 ವಿಶ್ವಕಪ್ ಗೆದ್ದ ಖುಷಿ ಒಂದೆಡೆಯಾದರೆ, ವಿಶ್ವಕಪ್ ಪಂದ್ಯಾವಳಿಯ ನಂತರ ಭಾರತದ ನಾಯಕ ರೋಹಿತ್ ಶರ್ಮಾ, ಕಿಂಗ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಟಿ20 ಕ್ರಿಕೆಟ್ ಗೆ ತಮ್ಮ ವಿದಾಯ…

ದಿಗ್ಗಜರ ಕ್ರಿಕೆಟ್ – ಪಾಕಿಸ್ತಾನವನ್ನು ಮಣಿಸಿ ವಿಶ್ವಚಾಂಪಿಯನ್ ಆದ ಭಾರತ

ಮೊನ್ನೆ ಶನಿವಾರ ಕ್ರಿಕೆಟ್ ಪ್ರಿಯರ ಪಾಲಿಗೆ ಗತವೈಭವ ನೆನಪಿಸಿದಂತಿತ್ತು. ಭಾರತದ ನಿವೃತ್ತ ಕ್ರಿಕೆಟಿಗರ ತಂಡದ ಅದ್ಭುತ ಪ್ರದರ್ಶನ ಯುವ ಕ್ರಿಕೆಟಿಗರ ತಂಡವನ್ನೂ ಮೀರಿಸುವಂತಿತ್ತು. ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ಎಡ್ಜ್ ಬಾಸ್ಟನ್ಬ್ ಮೈದಾನದಲ್ಲಿ ನಡೆದ ಅಮೋಘ ಫೈನಲ್ ಪಂದ್ಯದಲ್ಲಿ ನೆರೆಯ…

ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್ – ವೈರಿದೇಶಕ್ಕೆ ಸೋಲುಣಿಸುವರೇ ಇಂಡಿಯಾ ಚಾಂಪಿಯನ್ಸ್?

ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಅರೇ ಇದೇನಪ್ಪಾ ಅಂತೀರಾ? ಹೌದು. ಇಂದು ಭಾರತದ ನಿವೃತ್ತ ಕ್ರಿಕೆಟಿಗರ ಇಂಡಿಯನ್ ಚಾಂಪಿಯನ್ಸ್ ತಂಡ, ಫೈನಲ್ ನಲ್ಲಿ ನೆರೆಯ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಎದುರಿಸಲಿದೆ. It's going to be…

ಭಾರತದ ಬೌಲಿಂಗ್ ಕೋಚ್ ರೇಸ್‌ನಿಂದ ಕನ್ನಡಿಗ ಹೊರಕ್ಕೆ – ಈ ಇಬ್ಬರು ವೇಗಿಗಳ ಹೆಸರು ಫೈನಲ್

ಮೊನ್ನೆಯಷ್ಟೇ ಭಾರತ ತಂಡದ ಕೋಚ್ ಹುದ್ದೆ ತೊರೆದ ರಾಹುಲ್ ದ್ರಾವಿಡ್ ಅವರಿಂದ ತೆರವಾದ ಸ್ಥಾನಕ್ಕೆ ಕೆಲವು ಷರತ್ತುಗಳಂತೆಯೇ ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ನೂತನ ಕೋಚ್ ಆಗಿ ಬಿಸಿಸಿಐ ನೇಮಿಸಿತ್ತು. ಅದರೊಂದಿಗೆ ಬ್ಯಾಟಿಂಗ್ ಕೋಚ್ ಹಾಗೂ ಬೌಲಿಂಗ್ ಕೋಚ್ ಸ್ಥಾನವೂ ಪರಾಸ್ ಮಾಂಬ್ರೆ ಹಾಗೂ…

ಅಂತೂ ಇಂತೂ ಟೀಂ ಇಂಡಿಯಾ ಕೋಚ್ ಫೈನಲ್ – ಇವರೇ ವಿಶ್ವಕಪ್ ವಿಜೇತ ತಂಡದ ನೂತನ ಕೋಚ್

ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ಆಗಿ, ಕಳೆದ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್ ತನಕ ಕೊಂಡೊಯ್ದ ಭಾರತದ ಯಶಸ್ವಿ ಕೋಚ್ ರಾಹುಲ್ ದ್ರಾವಿಡ್ ಅವರು ಕೋಚ್ ಹುದ್ದೆಯಿಂದ ಕೆಳಗಿಳಿಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆಯೇ, ನೂತನ ಕೋಚ್ ನೇಮಕಕ್ಕೆ ಹುಡುಕಾಟ…

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯಲ್ಲಿ ಭಾರತೀಯರದ್ದೇ ಕಾರುಬಾರು – ಜೂನ್ ತಿಂಗಳ ಪ್ರಶಸ್ತಿ ಯಾರ ಮುಡಿಗೆ?

ಕಳೆದ ವರ್ಷದಿಂದ ಐಸಿಸಿ ಕೊಡಮಾಡುತ್ತಿರುವ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ, ಜೂನ್ ತಿಂಗಳ ವಿಜೇತರ ಆಯ್ಕೆಯಾಗಿದ್ದು ಈ ಬಾರಿ ವನಿತೆಯರ ಹಾಗೂ ಪುರುಷರ ಎರಡೂ ವಿಭಾಗದಲ್ಲೂ ಭಾರತೀಯರೇ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟಕ್ಕೂ ಜೂನ್ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ…