ಕಮಲಾ ಹ್ಯಾರಿಸ್ ಅಮೆರಿಕಾ ಅಧ್ಯಕ್ಷೆಯಾಗೋದು ಫಿಕ್ಸ್ – ಭಾರತ ಮೂಲದ ಈಕೆಗೆ ಅಮೆರಿಕಾದ ದಿಗ್ಗಜನ ಬೆಂಬಲದ ಬಲ

ಅತ್ಯಂತ ಕಾವೇರಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಪ್ರಚಾರ ದಿನೇ ದಿನೇ ತೀವ್ರ ಹೊಸ ಬೆಳವಣಿಗೆಗಳನ್ನು ಕಾಣುತ್ತಿದೆ. ಅಮೆರಿಕಾದ ಹಾಲಿ ಅಧ್ಯಕ್ಷ ಜೋ ಬೈಡೆನ್ ಚುನಾವಣಾ ಕಣದಿಂದ ಹಿಂದೆ ಸರಿದು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆ ಬೆಂಬಲ ಘೋಷಿಸಿರುವ ಬೆನ್ನಲ್ಲೇ, ಕಮಲಾಗೆ ಇನ್ನೊಬ್ಬ ದಿಗ್ಗಜರ…

ಅಗ್ನಿವೀರ್ ವಿಚಾರದಲ್ಲಿ ಯುವಕರ ದಾರಿ ತಪ್ಪಿಸುವುದೇ ವಿಪಕ್ಷಗಳ ಕೆಲಸ – ಪ್ರಧಾನಿ ಮೋದಿ ತೀವ್ರ ವಾಗ್ದಾಳಿ

ದೇಶದ ಪ್ರಗತಿಗಷ್ಟೇ ಅಲ್ಲದೇ, ದೇಶದ ರಕ್ಷಣೆಯ ವಿಚಾರದಲ್ಲೂ ವಿಪಕ್ಷಗಳು ಅಡ್ಡಗಾಲಾಗಿವೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. On 25th Kargil Vijay Diwas, the nation honours the gallant efforts and sacrifices of…

ರಾಮನಗರ ಜಿಲ್ಲೆಯ ನಾಗರಿಕರಿಗೆ ಸಂತಸದ ಸುದ್ದಿ – ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ನಾಮಕರಣಕ್ಕೆ ಸಚಿವ…

ಇತ್ತೀಚೆಗಷ್ಟೇ ಬಹಳಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿದ್ದ ರಾಮನಗರ ಜಿಲ್ಲೆಯ ಮರುನಾಮಕರಣ ವಿಚಾರಕ್ಕೆ ಇದೀಗ ಒಂದು ಮಟ್ಟದ ಅಂತ್ಯ ಬಿದ್ದಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಮನಗರ ಭಾಗದ ಶಾಸಕರು ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಿಸಿದ್ದ ಅರ್ಜಿ ಪುರಸ್ಕೃತಗೊಂಡಿದ್ದು, ಇಂದು ಸಚಿವ…

ಪ್ಯಾರಿಸ್ ಒಲಿಂಪಿಕ್ಸ್ – ಪದಕ ಬೇಟೆಗೆ ಭಾರತ ರೆಡಿ, ಕರುನಾಡಿನಿಂದ ಪದಕ ಗೆಲ್ಲೋ ಕಲಿಗಳು ಇವರೇ!

ಇನ್ನೇನು ಫ್ರಾನ್ಸ್‌ನಲ್ಲಿ 2024 ರ ಒಲಿಂಪಿಕ್ಸ್ ಶುರುವಾಗಲಿದೆ. ಟೋಕಿಯೋ ಒಲಿಂಪಿಕ್ಸ್ ನಂತರ ನಡೆಯುತ್ತಿರುವ ಈ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವ ತವಕದಲ್ಲಿದ್ದಾರೆ. ಹಾಗಿದ್ದರೆ ಆರಂಭ ಯಾವಾಗ? ಭಾಗವಹಿಸುತ್ತಿರುವ ಕನ್ನಡದ ಕ್ರೀಡಾಪಟುಗಳೆಷ್ಟು? ನೋಡೋಣ ಬನ್ನಿ.…

ಕ್ರಿಕೆಟ್ ನಂತರ ಈ ಕ್ಷೇತ್ರದತ್ತ ವಿರಾಟ್ ಕೊಹ್ಲಿ – ಈಗಾಗಲೇ ಹೊಸ ಸಾಮ್ರಾಜ್ಯಕ್ಕೆ ಕಿಂಗ್ ತಯಾರಿ ಶುರು

ಕಿಂಗ್ ಕೊಹ್ಲಿ ಎಂದೇ ಖ್ಯಾತನಾಮರಾದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ತನ್ನ ಕ್ರಿಕೆಟ್ ಜೀವನದ ಬಹುತೇಕ ಅಂತಿಮ ವರ್ಷಗಳತ್ತ ಸಾಗಿದ್ದಾರೆ. 34 ವರ್ಷದ ಕೊಹ್ಲಿ, ಈಗಾಗಲೇ ಟಿ20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್…

ಸೂರ್ಯಕುಮಾರ್ ಯಾದವ್ vs ಹಾರ್ದಿಕ್ ಪಾಂಡ್ಯ – ಯುವ ಆಟಗಾರರಲ್ಲಿ ಬಿರುಕು ಮೂಡಿದ್ದೇಕೆ? ಇಲ್ಲಿದೆ ಕಂಪ್ಲೀಟ್…

ಭಾರತ ಕ್ರಿಕೆಟ್ ತಂಡದಲ್ಲಿ ವಿಶ್ವಕಪ್ ವಿಜಯದ ನಂತರ ಭಾರೀ ಬದಲಾವಣೆಗಳಾಗಿವೆ. ನೂತನ ಕೋಚ್, ನೂತನ ಕೋಚಿಂಗ್ ಸ್ಟಾಫ್ ಅಲ್ಲದೇ ನೂತನ ನಾಯಕರನ್ನೂ ನೇಮಿಸಲಾಗಿದೆ. ಟಿ20 ಮಾದರಿಯ ಕ್ರಿಕೆಟ್ ಗೆ ಹಾರ್ದಿಕ್ ಪಾಂಡ್ಯ ಬದಲಿಗೆ ವಿಶ್ವಕಪ್ ಹೀರೋ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ಬಿಸಿಸಿಐ…

19 ನೇ ಮಹಡಿಯಿಂದ ಬಿದ್ದು ಸಾಯಲು ರೆಡಿಯಾಗಿದ್ದರಂತೆ ಟೀಂ ಇಂಡಿಯಾದ ಈ ಸ್ಟಾರ್ ವೇಗಿ

ಬಹುತೇಕ ಕ್ರಿಕೆಟಿಗರು ತಮ್ಮ ವೃತ್ತಿಜೀವನದಲ್ಲಿ ಬಹಳಷ್ಟು ಸಾಧನೆ ಮಾಡಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಕೂಡ, ತಮ್ಮ ವೈಯುಕ್ತಿಕ ಜೀವನದಲ್ಲಿ ಬಹಳ ನೋವನ್ನು ಅನುಭವಿಸುತ್ತಿರುತ್ತಾರೆ. ಪ್ರೈವೆಸಿ ಇಲ್ಲದ ಜೀವನ ಎಂದು ಕೆಲವರು ಕೊರಗಿದರೆ, ಇನ್ನು ಕೆಲವರು ತಮ್ಮದೇ ತಪ್ಪಿನಿಂದ…

ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (IOC) ಸದಸ್ಯರಾಗಿ ನೀತಾ ಅಂಬಾನಿ ಅವಿರೋಧ ಆಯ್ಕೆ – ಏನಿದು ಐಓಸಿ ಸದಸ್ಯತ್ವ?

ಪ್ಯಾರಿಸ್ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭಕ್ಕೆ ಮುನ್ನ ನಡೆದ 142 ನೇ ಸಭೆಯಲ್ಲಿ, ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸದಸ್ಯೆಯಾಗಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಪುನರಾಯ್ಕೆಯಾಗಿದ್ದಾರೆ. ಅಷ್ಟಕ್ಕೂ ಈ ಐಓಸಿ ಸದಸ್ಯತ್ವ ಎಂದರೇನು? ಸದಸ್ಯರ ಜವಾಬ್ದಾರಿಯೇನು? ಇಲ್ಲಿದೆ ನೋಡಿ ವಿವರ.…

ಬಜೆಟ್‌ನಲ್ಲಿ ಅನ್ಯಾಯ – NITI AAYOG ದ ಸಭೆ ಬಹಿಷ್ಕರಿಸಲು ಸಿದ್ದರಾಮಯ್ಯ ಸರ್ಕಾರ ಪ್ಲಾನ್

ಈ ಬಾರಿಯ ಕೇಂದ್ರ ಬಜೆಟ್ 2024 ರಲ್ಲಿ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡದೇ ಅನ್ಯಾಯ ಎಸಗಿದೆ ಎಂದು, ಕೇಂದ್ರ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಅನ್ಯಾಯ…

ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟ – ಯಾವೆಲ್ಲಾ ಡ್ಯಾಂಗಳು ಭರ್ತಿಯಾಗಿವೆ ನೋಡಿ!

ಕರ್ನಾಟಕಕ್ಕೆ ಮುಂಗಾರು ಆಗಮಿಸಿ 8 ವಾರಗಳು ಕಳೆದಿದ್ದು ರಾಜ್ಯದ 10 ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಉಳಿದಂತೆ ಮಲೆನಾಡಿನ ಜಲಾಶಯಗಳು ಅರ್ಧದಷ್ಟು ಭರ್ತಿಯಾಗಿವೆ. ಇನ್ನೂ ಕಳೆದ 2 ವಾರದಿಂದ ನೈರುತ್ಯ ಮುಂಗಾರು ಮಳೆಯ ಅಬ್ಬರವು ಜೋರಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ…