Browsing Category

Articles

ವೋಟರ್‌ ಐಡಿ ಇಲ್ಲದಿದ್ದರೂ ಮತ ಚಲಾಯಿಸಬಹುದೇ – ವೈರಲ್‌ ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ

ಲೋಕಸಭಾ ಚುನಾವಣೆಯ ಕಿಡಿ ಎಲ್ಲೆಡೆ ಹರಡುತ್ತಿದ್ದಂತೆ, ಇತ್ತಕಡೆ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ವಿಡಿಯೋಗಳು ಯೂಟ್ಯೂಬ್ ಹಾಗೂ ವಾಟ್ಸಪ್‌ನಲ್ಲಿ ವೈರಲ್ ಆಗುತ್ತಿವೆ. ನಿಮ್ಮ ಬಳಿ ವೋಟರ್ ಐಡಿ ಕಾರ್ಡ್‌ ಇಲ್ಲದಿದ್ದರೆ ಹಾಗೂ ನಿಮ್ಮ ಹೆಸರು ವೋಟರ್ ಲಿಸ್ಟ್‌ನಲ್ಲಿ ಇಲ್ಲದಿದ್ದರೂ ಮತ…

ಪೈಲಟ್‌ʼಗಳ ಮುಷ್ಕರ‌ ಅಂತ್ಯ : ಕಾರ್ಯಾಚರಣೆ ಆರಂಭಿಸಿದ ವಿಸ್ತಾರ ಏರ್‌ ಲೈನ್ಸ್

ಪೈಲಟ್‌ಗಳ ಮುಷ್ಕರದಿಂದಾಗಿ ವಿಮಾನಗಳ ಹಾರಾಟದಲ್ಲಿ ಉಂಟಾದ ವ್ಯತ್ಯಯದಿಂದ ನಲುಗಿ ಹೋಗಿದ್ದ ವಿಸ್ತಾರಾ ಏರ್‌ಲೈನ್ಸ್‌ ನಿಧಾನವಾಗಿ ಕಾರ್ಯಾಚರಣೆಯಲ್ಲಿ ಸ್ಥಿರತೆ ಸಾಧಿಸುತ್ತಿದೆ. ಅದರ ಭಾಗವಾಗಿ ತಾತ್ಕಾಲಿಕವಾಗಿ ನಿತ್ಯ 25-30 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ‘‘ಎಲ್ಲವನ್ನೂ ನಾವು…

ತಂಬಾಕು ತಯಾರಿಕರ ರಿಟರ್ನ್‌ ಫೈಲಿಂಗ್‌ ನೋಂದಣಿ – ಗಡುವು ವಿಸ್ತರಣೆ

ಪಾನ್‌ ಮಸಾಲಾ, ಗುಟ್ಕಾ, ತಂಬಾಕು ಉತ್ಪನ್ನಗಳ ತಯಾರಕರಿಗೆ ಜಿಎಸ್‌ಟಿ ಮತ್ತು ಮಾಸಿಕ ರಿಟರ್ನ್‌ ಫೈಲಿಂಗ್‌ ನೋಂದಣಿಗೆ ವಿಶೇಷ ಅಭಿಯಾನದ ಗಡುವನ್ನು ಕೇಂದ್ರ ಸರಕಾರ ಮೇ.15 ರವರೆಗೆ ವಿಸ್ತರಿಸಿದೆ. ಸಿಬಿಐಸಿ ಗುರಿ ಏನು? ಕಳೆದ ಜನವರಿಯಲ್ಲಿ ವಿಶೇಷ ಅಭಿಯಾನ ಘೋಷಿಸಿದ್ದ ಕೇಂದ್ರ ಪರೋಕ್ಷ…

2ನೇ ಹಂತದ ನಾಮಪತ್ರ ಸಲ್ಲಿಕೆ ಆರಂಭ – ಮೊದಲ ದಿನವೇ ದಾಖಲೆ

ರಾಜ್ಯದಲ್ಲಿ 2ನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನವೇ 41 ನಾಮಪತ್ರ ಸಲ್ಲಿಕೆಯಾಗಿವೆ. ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್‌. ಈಶ್ವರಪ್ಪ, ಉತ್ತರ ಕನ್ನಡದಲ್ಲಿ ಬಿಜೆಪಿಯಿಂದ…

ಮನೆಯಿಂದಲೇ ಮತದಾನಕ್ಕೆ ಅವಕಾಶ : ಹೇಗೆ ನಡೆಯಲಿದೆ ಮತದಾನ?

18 ವರ್ಷ ತುಂಬಿದ ಎಲ್ಲರೂ ಮತವನ್ನು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದ ಪ್ರಕ್ರಿಯೆಯಿಂದ ವಂಚಿತರಾಗಬಾರದು. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಬಹಳ ಮುಖ್ಯ ಎಂಬ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯಿಂದ ಚುನಾವಣೆ ಆಯೋಗ ಮನೆಯಿಂದಲೇ ಮತದಾನ ಬಗ್ಗೆ ವಿಶೇಷ ಅವಕಾಶವನ್ನು ಕೊಟ್ಟಿದೆ.…

ಜ್ಞಾನಭಾರತಿ ಕ್ಯಾಂಪಸ್‌ʼನಲ್ಲಿ ಬೆಂಕಿ ಅನಾಹುತ ತಪ್ಪಿಸಲು ಬೆಂ.ವಿ.ವಿ ಮುನ್ನೆಚ್ಚರಿಕೆ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ 300 ಎಕರೆ ಪ್ರದೇಶದಲ್ಲಿನ ಅರಣ್ಯ ಸಂಪತ್ತು ಸಂರಕ್ಷಣೆಗೆ ಮುಂದಾಗಿರುವ ವಿವಿಯು, ಬೆಂಕಿ-ಅನಾಹುತ ತಪ್ಪಿಸುವುದಕ್ಕಾಗಿ ಪ್ರತಿನಿತ್ಯ ಮೂರು ಪಾಳಿಯಲ್ಲಿ ಗಸ್ತು ಆರಂಭಿಸಿದೆ. ಬೆಂಗಳೂರು ವಿವಿಯಲ್ಲಿ ಜೈವಿಕ ಉದ್ಯಾನ ಸೇರಿದಂತೆ ಆರಣ್ಯ…

ಬಿಸಿಲಿನಲ್ಲೂ ಜೋರಾದ ಚುನಾವಣಾ ಕಾವು : ಹಾರ, ತುರಾಯಿ, ಹಣ್ಣಿಗೆ ಭಾರೀ ಡಿಮ್ಯಾಂಡ್‌

ರಾಜ್ಯದಲ್ಲಿ ಬಿಸಿಲಿನ ಕಾವು ಹೆಚ್ಚಾದಂತೆ ಚುನಾವಣಾ ಬಿಸಿ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ಎಲ್ಲಾ ಪಕ್ಷಗಳ ನಾಯಕರಿಗೆ ಸ್ವಾಗತಿಸಲು ಹೂಗುಚ್ಛ, ಹೂವು, ಹಣ್ಣು ನೀಡುವುದು ಸರ್ವೇ ಸಾಮಾನ್ಯ. ಈ ನಿಟ್ಟಿನಲ್ಲಿ ಹೂಗುಚ್ಛ, ತರಹೇವಾರಿ ಹೂವು,…

ಕಾಂಗ್ರೆಸ್ ಆಡಳಿತದಲ್ಲಿ ಭಾರತ ಕಳೆದುಕೊಂಡ ಭೂಮಿ ಅಕ್ಸಾಯ್ ಚಿನ್, ಕಚ್ಚತೀವು ದ್ವೀಪಕ್ಕೆ ಮಾತ್ರ ಸೀಮಿತವೇ?

ಚುನಾವಣಾ ದಿನ ಹತ್ತಿರಕ್ಕೆ ಬರುತ್ತಿದೆ ಬಿಜೆಪಿ ಕಾಂಗ್ರೆಸ್ ಆದಿಯಾಗಿ‌ ಎಲ್ಲಾ ರಾಜಕೀಯ ಪಕ್ಷಗಳು ಮತಭೇಟೆಗಾಗಿ ಹೆಚ್ಚಿನ ಸಮಯವನ್ನು ಜನರ ನಡುವಲ್ಲೇ ಕಳೆಯುತ್ತಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾ ಪಾರ್ಟಿಯ ಪರವಾಗಿ ಎಲ್ಲಾ ರಾಜ್ಯಗಳನ್ನು ಸುತ್ತುತ್ತಿದ್ದು ತಮಿಳುನಾಡಿನ…

ಕಚ್ಚತೀವು ದ್ವೀಪ ವಿವಾದ : ತಮಿಳರಿಗೆ ದ್ರೋಹ ಬಗೆದಿತ್ತಾ ಕಾಂಗ್ರೆಸ್?‌ – ವಿವಾದದ ಕುರಿತ ಕಂಪ್ಲೀಟ್‌ ಮಾಹಿತಿ

ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ಬೇಸಿಗೆಯಷ್ಟೇ ಏರಿದೆ. ಈ ಹೊತ್ತಿನಲ್ಲಿ ಶತಮಾನಗಳ ವಿವಾದವಾಗಿರುವ ಕಚ್ಚತೀವು ದ್ವೀಪದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ದ್ವೀಪದ ಹೆಸರು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳ ವಿರುದ್ಧ ವಾಗ್ದಾಳಿ…

ಭರ್ಜರಿ ಏರಿಕೆ ಕಂಡ ಚಿನ್ನದ ಬೆಲೆ : 10 ಗ್ರಾಂ ಚಿನ್ನ ಈಗ 72 ಸಾವಿರ – ಬೆಳ್ಳಿ ಬೆಲೆ ಎಷ್ಟು ನೋಡಿ!

ಪ್ರಸ್ತುತ ದಿನಮಾನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯು ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತವಾಗುವುದು ಸರ್ವೇಸಾಮಾನ್ಯ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ? ಬನ್ನಿ ನೋಡೋಣ... ಒಂದು ಗ್ರಾಂ ಚಿನ್ನ (1GM) 1) 22…