Browsing Category

History

ಅಯೋಧ್ಯೆ ಎಂದರೇನು?

ರಾಮಲಲ್ಲಾ ಪ್ರತಿಷ್ಠಾಪನೆಯ ದಿನ ಸಮೀಪಿಸುತ್ತಿದ್ದಂತೆ, ಅಯೋಧ್ಯೆಗೆ ಮತ್ತಷ್ಟು ಬಲ ಬಂದಿದೆ. ರಾಮನ ಸ್ವಾಗತಕ್ಕೆ ಎಂದಿಲ್ಲದ ಹಾಗೆ ಇತ್ತೀಚೆಗೆ ಜಟಾಯು ಪಕ್ಷಿಗಳು ಬಂದು ಕೂರುತ್ತಿದೆ. ದೇಶ-ವಿದೇಶಗಳಿಂದ ಜನ ಸಾಗರ ಹರಿದುಬರುತ್ತಿದೆ. ಎಲ್ಲೆಲ್ಲೂ ರಾಮನದೇ ಸಡಗರ. ನಮ್ಮ ಪುರಾಣಗಳಲ್ಲಿ ಯಾವುದಾದರು…

ದೆಹಲಿ ಗಣರಾಜ್ಯೋತ್ಸವದಲ್ಲಿ ರಾಜ್ಯದ ಬ್ರ್ಯಾಂಡ್ ಬೆಂಗಳೂರು ಸ್ತಬ್ಧಚಿತ್ರ ಆಯ್ಕೆ

ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ! ಹೌದು! ಈ ಬಾರಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಪರೇಡಿನಲ್ಲಿ ದೇಶದ ಸೈನ್ಯ ಬಲ ಮತ್ತು ಸಂಸ್ಕೃತಿ ಅನಾವರಣವಾಗುತ್ತಿದ್ದು, ದೇಶದ ವಿವಿಧ…

ನಿಮ್ಮೆಲ್ಲರ ಹುಬ್ಬೇರಿಸುತ್ತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆಗಳ ಪಟ್ಟಿ – ನೀವೂ ನೋಡಿ

‌ಮೈಸೂರು ರಾಜ್ಯದ ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರು ಸಂಸ್ಥಾನದ 24ನೇ ಮಹಾರಾಜರಾಗಿದ್ದಾರೆ. ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ್ ಸನ್ನಿಧಾನ ಅವರ ಸುಪುತ್ರನಾಗಿ ಜನಿಸಿದ ನಾಲ್ವಡಿ ಕೃಷ್ಣರಾಜ…

ಪ್ರಭು ಶ್ರೀರಾಮನ ವಂಶವೃಕ್ಷದ ಬಗ್ಗೆ ನಿಮಗೆಷ್ಟು ಗೊತ್ತು?

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಮಂದಿರದ ನಿರ್ಮಾಣಕ್ಕಾಗಿ ನೂರಾರು ವರ್ಷಗಳಿಂದ ಸತತವಾಗಿ ‌ಕಾನೂನಾತ್ಮಕ ಹೋರಾಟಗಳು ನಡೆದ ಬಳಿಕ ಈ ದೇಶದ ಪರಮೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟಿನ ತೀರ್ಪಿನ ನಂತರವೇ ರಾಮಮಂದಿರ ನಿರ್ಮಾಣ ಕಾರ್ಯ…

ಅಯ್ಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಯಾರೆಲ್ಲ ಪಾಲ್ಗೊಳ್ಳುತ್ತಿದ್ದಾರೆ? ಯಾರನ್ನು ಆಹ್ವಾನಿಸಲಾಗಿದೆ?

ಜನವರಿ 22ರಂದು ಉತ್ತರಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಉದ್ಘಾಟನೆಗೆ ಕ್ಷಣಗಣನೆ ಉಳಿದಿದ್ದು, ಅಯೋಧ್ಯೆ ನಗರವು ಸಿಂಗಾರಗೊಳ್ಳುತ್ತಿದೆ. ಕೋಟ್ಯಾಂತರ ಹಿಂದುಗಳ ಕನಸು ನನಸಾಗುವಿಕೆಗೆ ದಿನಗಣನೆ ಉಳಿದಿದೆ. ಭವ್ಯ ರಾಮಮಂದಿರಕ್ಕೆ ದೇಶಾದ್ಯಂತ…

ನಿಮ್ಮ ಅಡುಗೆ ಮನೆ ಹೇಗಿರಬೇಕು? ವಾಸ್ತುಶಾಸ್ತ್ರ ಏನು ಹೇಳುತ್ತದೆ – ಓದಿ ನೋಡಿ

ಮನೆ ಖರೀದಿ ಮಾಡುವಾಗ ಅಥವಾ ಕಟ್ಟಿಸುವಾಗ ವಾಸ್ತು ಶಾಸ್ತ್ರದ ಕುರಿತು ಸಾಕಷ್ಟು ಯೋಚಿಸೋ ನಾವು, ಮನೆ ಕಟ್ಟಿಸಿದ ನಂತರವೋ, ಅಥವಾ ಖರೀದಿ ಮಾಡಿದ ನಂತರವೋ ಮನೆ ವಾಸ್ತು ಬಗೆಗೆ ಚಿಂತಿಸುವುದೇ ಇಲ್ಲ! ಇದರಿಂದ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಸನಾತನ ಧರ್ಮದಲ್ಲಿ ವಾಸ್ತು…

ಅಜಾತಶತ್ರುವಿನ ಜನ್ಮದಿನ: ಹಲವು ಗಣ್ಯರಿಂದ ಪುಷ್ಪ ನಮನ

ಬಿಜೆಪಿ ನೇತಾರರಾಗಿ ಮೂರು ಬಾರಿ ರಾಷ್ಟ್ರದ ಪ್ರಧಾನಿಯಾಗಿ ಸೇವೆ ಸಲ್ಲಿಸಿ, ವಿರೋದ್ಧ ಪಕ್ಷದಿಂದಲೇ ಅಜಾತಶತ್ರು ಎಂಬ ಖ್ಯಾತಿ ಗಳಿಸಿದ ಏಕೈಕ ವ್ಯಕ್ತಿ. ಭಾರತದಲ್ಲಿ ರಾಮ ಮಂದಿರವನ್ನು ಕಟ್ಟಲೇಬೇಕು ಎಂಬ ಧ್ಯೇಯವನ್ನು ಹುಟ್ಟು ಹಾಕಿದ್ದಲ್ಲದೇ, ಕಾರ್ಗಿಲ್ ಯುದ್ಧದ ಅವಧಿಯಲ್ಲಿ ದೇಶ ಮುನ್ನಡೆಸಿದ…

3 ಸಾವಿರ ವರ್ಷಗಳಷ್ಟು ಹಳೆಯ ವಿಗ್ರಹದ ತಲೆಯಲ್ಲಿ ಕ್ಯೂಆರ್ ಕೋಡ್ ಪತ್ತೆ!

ಮಾಯನ್ ನಾಗರೀಕತೆಯ ಕಾಲಘಟ್ಟಕ್ಕೆ ಸೇರಿದ ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ವಿಗ್ರಹವೊಂದರ ಮುಖದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ನಾವು ಬಳಸುವ ಕ್ಯೂಆರ್ ಕೋಡ್ ರಚನೆ ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್ ಹಲವರಲ್ಲಿ ಹಲವು ತರಹದ ಗೊಂದಲಗಳಿಗೆ ಜಾಗ…

ಗ್ಯಾನವ್ಯಾಪಿ : ಹಿಂದೂಗಳಿಗೆ ದೊಡ್ಡ ಜಯ.

ಗ್ಯಾನವಾಪಿಯಲ್ಲಿರುವ ಮಸೀದಿಯ ಸರ್ವೇ ವಿಷಯದಲ್ಲಿ ಹಿಂದೂಗಳ ಅರ್ಜಿಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದ್ದು, ಹಿಂದೂಗಳ ಅರ್ಜಿಯನ್ನು ಎತ್ತಿ ಹಿಡಿದಿದೆ. 1991ರ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವಂತೆ…

ಬ್ರಿಟಿಷರ ಕಾಲದಲ್ಲಿ ಬೆಂಗಳೂರು ಹೇಗಿತ್ತು? – ನಿಮ್ಮನ್ನು ನಿಬ್ಬೆರಗಾಗಿಸುವ ಫೋಟೋಗಳು ಇಲ್ಲಿವೆ!

ಬ್ರಿಟಿಷರ ಕಾಲದಲ್ಲಿ ಸಾಮಾನ್ಯ ನಗರವಾಗಿದ್ದ ಬೆಂಗಳೂರು ಇಂದು ಅಂತರಾಷ್ಟ್ರೀಯ ನಗರವಾಗಿ ಬೆಳೆದಿದ್ದು, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ದೇಶ, ವಿದೇಶ ಜನರು ಇಲ್ಲಿ ಉದ್ಯೋಗ ಅರಸಿ ಬರುತ್ತಿದ್ದಾರೆ. ಬೆಂಗಳೂರು ನಗರ ವಿಸ್ತಾರಗೊಂಡಿದ್ದು, 20-30 ಅಂತಸ್ತಿನ…