Browsing Category

Photos

ವಿದ್ಯುತ್ ಬಿಲ್’ನಲ್ಲಿ ಗೃಹ ಜ್ಯೋತಿ ಸಬ್ಸಿಡಿ ಅನ್ವಯವಾಗಿರುವ ಕುರಿತು ಸಂದೇಹವಿದೆಯೇ? ಇಲ್ಲಿದೆ ಬಿಲ್ ಕುರಿತಾದ…

ರಾಜ್ಯದ ಜನತೆಗೆ ಉಚಿತ ಬೆಳಕು, ಸುಸ್ಥಿರ ಬದುಕನ್ನು ನೀಡುವ ಉದ್ದೇಶದಿಂದ ಗ್ರಾಹಕರಿಗೆ ವಿದ್ಯುತ್ ಬಿಲ್'ನಲ್ಲಿ ಸಬ್ಸಿಡಿಯನ್ನು ನೀಡುವ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಜೂನ್ 18, 2023 ರಂದು ರಾಜ್ಯದಾದ್ಯಂತ ಗ್ರಾಹಕರಿಗೆ ಗೃಹ ಜ್ಯೋತಿ ಯೋಜನೆಯ…

ಸೌರಶಕ್ತಿಯ ಬಳಕೆಗೆ ಹೊಸ ಆಯಾಮ – ಸುಸ್ಥಿರ ಭವಿಷ್ಯಕ್ಕೆ ಚಾ.ವಿ.ಸ.ನಿ.ನಿ ಯ ಕೊಡುಗೆಗಳೇನು? ತಿಳಿಯಿರಿ.

ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಳಕೆಯ ಪ್ರಮಾಣ ಮತ್ತು ವಿದ್ಯುತ್ ಉತ್ಪಾದನೆಗೆ ಎದುರಾಗುತ್ತಿರುವ ಸವಾಲುಗಳನ್ನು ಗಮನಿಸಿದಂತೆ, ವಿದ್ಯುತ್ ಉತ್ಪಾದನೆಗೆ ಶಾಶ್ವತ ಪರ್ಯಾಯ ವ್ಯವಸ್ಥೆಯ ಅಗತ್ಯತೆ ಬಹಳವಾಗಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಶಕ್ತಿಯ ಮೂಲಗಳತ್ತ ಗಮನ…

ರಾಮ ಮಂದಿರ ನೋಡಲು ಹೊರಟಿದ್ದೀರಾ? ಇಲ್ಲಿದೆ ನೋಡಿ ದರ್ಶನದ ವಿಧಿವಿಧಾನ

ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನವೇ ಸುಮಾರು 5 ಲಕ್ಷ ಜನರು ಭೇಟಿ ನೀಡಿದ್ದರು. ಇಂದು ಸಹ ಲಕ್ಷಾಂತರ ಭಕ್ತರು ಬೆಳ್ಳಂ ಬೆಳಿಗ್ಗೆ ರಾಮನ ದರ್ಶನಕ್ಕಾಗಿ ಕಾದು ಕೂತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಮೊದಲ ದಿನ ರಾಮ ಮಂದಿರದ…

Adiyogi Ideol : ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿಯ ಜೊತೆ ನಂದಿ, ಮಹಾಶೂಲದ ಪ್ರತಿಷ್ಠಾಪನೆ

ಚಿಕ್ಕಬಳ್ಳಾಪುರದಲ್ಲಿನ ಸದ್ಗುರು ಸನ್ನಿಧಿಯಲ್ಲಿ 112 ಅಡಿ ಆದಿಯೋಗಿ ಪ್ರತಿಮೆಯ (Adiyogi Ideol) ಮುಂದೆ ನಂದಿ ಹಾಗೂ ಮಹಾಶೂಲದ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಸಂಕ್ರಾಂತಿ ಹಬ್ಬ ಸೋಮವಾರದ ಶುಭ ಮುಹೂರ್ತದಲ್ಲಿ ಸದ್ಗುರುಗಳು ನೆರೆದಿದ್ದ ಸಾವಿರಾರು ಭಕ್ತರ ನಡುವೆ ನಂದಿ ಹಾಗೂ ಮಹಾಶೂಲದ…

ಎಲ್ಲಿಂದಲೋ ಬಂದ ಮೊಘಲರ ವಂಶಾವಳಿಯೇ ನಮಗೆ ಗೊತ್ತು – ಆದರೆ, ಪ್ರಭು ಶ್ರೀರಾಮರ ವಂಶವಳಿ ಬಗ್ಗೆ ನಮಗೆಷ್ಟು ಗೊತ್ತು?

ಮೊಘಲರ ತಲೆಮಾರು ಯಾವುದು ಎಂದು ಕೇಳಿದರೆ, ಇಡೀ ಅವರ ವಂಶವನ್ನೇ ಅರೆದು ಕುಡಿಯೋ ನಾವುಗಳು ರಾಮನ ತಲೆಮಾರನ್ನು ಮರೆತೆಬಿಟ್ಟಿದ್ದೇವೆ. ಇದಕ್ಕೆ ಕಾರಣ ನಾವಲ್ಲ. ಬೆಳೆದುಬಂದ ಹಾದಿ ಹಾಗಿದೆ. ನಮಗೆ ಮೊಘಲರು ಮುಸಲ್ಮಾನರ ವಂಶಾವಳಿಯ ಕುರಿತು ಅರಿವು ಮೂಡಿಸಿದ್ದಷ್ಟು, ರಾಮನ ಪರಂಪರೆಯನ್ನು ತೋರಿಸಲೇ ಇಲ್ಲ.…

ರಾಮಮಂದಿರದ ಪವಿತ್ರ ಮಂತ್ರಾಕ್ಷತೆ ನಿಮಗೆ ತಲುಪಿದೆಯೇ? – ಅದರ ಫಲ ಪ್ರಾಪ್ತಿಗಾಗಿ ನೀವೇನು ಮಾಡಬೇಕು?

ಅಯೋಧ್ಯೆಯ ರಾಮಮಂದಿರದ ಮಂತ್ರಾಕ್ಷತೆ ದೇಶದ ಪ್ರತಿಯೊಂದು ಮನೆಗೂ ತಲುಪಿದೆ. ನಿಮ್ಮನೆಗೆ ಇನ್ನೂ ತಲುಪಿಲ್ಲ ಅಂದ್ರೆ ಡೋಂಟ್ ವರಿ, ರಾಮನ ಮೇಲೆ ವಿಶ್ವಾಸವಿಡಿ, ಶೀಘ್ರದಲ್ಲೇ ನಿಮ್ಮನೆಗೂ ತಲುಪುತ್ತೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ಏನು ಮಾಡಬೇಕು? ಅದನ್ನು ಹೇಗೆ ಆರೈಕೆ ಮಾಡಬೇಕು? ಹೇಗೆ…

ಕಾಂತಾರ ಭಾಗ-1 ಸಿನಿಮಾಗೆ ದೈವದ ಮೊರೆ ಹೋದ ರಿಷಬ್ ಶೆಟ್ಟಿ: ದೈವ ಕೊಟ್ಟ ಸೂಚನೆ ಏನು?

ಕಾಂತಾರ ಸಿನಿಮಾದಿಂದ ಸೂಪರ್ ಹಿಟ್ ಆದ ರಿಷಬ್ ಶೆಟ್ಟಿ ಅವರು ಇದೀಗ “ಕಾಂತಾರ: ಚಾಪ್ಟರ್ 1” ಸಿನಿಮಾ ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಸಿನಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ರಿಷಬ್ ಮಂಗಳೂರಿಗೆ ಭೇಟಿ ಕೊಟ್ಟಿರುವುದು ಹಲವರಲ್ಲಿ ಗೊಂದಲಗಳು ಮೂಡಿವೆ. ದೈವದ…

ಸಾರ್ವಜನಿಕರ ಸುರಕ್ಷತೆಗೆ ಬೆಸ್ಕಾಂ ಹೇಗೆ ಸಹಕರಿಸುತ್ತಿದೆ?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, ಭಾರತದಲ್ಲಿ‌ ದಿನಕ್ಕೆ 34 ಕ್ಕಿಂತ ಅಧಿಕ ಜನರು ವಿದ್ಯುತ್ ಅವಘಡಗಳಿಂದ ಮರಣ ಹೊಂದುತ್ತಿದ್ದು, ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ (2011-2020) ವಿದ್ಯುತ್ ಅವಘಡಗಳಿಂದ ದಿನಕ್ಕೆ ಸರಾಸರಿ 30-34 ಸಾವುಗಳು…

ಅಬುದಾಭಿಯ ನೂತನ ಹಿಂದೂ ಮಂದಿರ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಮುಸ್ಲಿಂ ದೇಶ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ‌ ಸಾಂಪ್ರದಾಯಿಕ ಹಿಂದೂ ಮಂದಿರ “ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥೆ” (BAPS) ಪರವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಉದ್ಘಾಟನೆಗೆ ಆಮಂತ್ರಣ ಬಂದಿದ್ದು, ಇದೇ ಬರುವ 2024ರ ಫೆಬ್ರವರಿ 14ರಂದು…

2024 Holidays List : ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ

ಕರ್ನಾಟಕ ರಾಜ್ಯ ಸರ್ಕಾರವು 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು (2024 Holidays List) ಈಗಾಗಲೇ ಬಿಡುಗಡೆ ಮಾಡಿದೆ. ನವೆಂಬರ್‌ ತಿಂಗಳ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. 2ನೇ. 4ನೇ ಹಾಗೂ ಭಾನುವಾರಗಳನ್ನು ಹೊರತುಪಡಿಸಿ 2024ರಲ್ಲಿ 21 ಸಾರ್ವತ್ರಿಕ ರಜಾ…