Latest Updates

ಮೋದಿಜೀಗೆ ಹೆಚ್‌ʼಡಿ ದೇವೇಗೌಡರ ಬೆಂಬಲ : ಹೆಚ್ ಡಿಕೆ – ಡಿಕೆಶಿ ಜಟಾಪಟಿ

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಆಗುವುದ್ದಕ್ಕೂ ಮೊದಲು ರಾಜಕೀಯವಾಗಿ ಹಲವು ಬಾರಿ ಕಾದಾಟ ನಡೆಸಿವೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ನಿಲುವನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸಾಕಷ್ಟು ಬಾರೀ ವಿರೋಧಿಸಿದ್ದರು. ಮೈತ್ರಿಯಾದ ಬಳಿಕ ಅದೇ ಬಿಜೆಪಿಯನ್ನು ಹಾಡಿ…

ಕಳಪೆ ಬೌಲಿಂಗ್‌ : ಹಾರ್ದಿಕ್‌ ಪಾಂಡ್ಯ ಮೇಲೆ ಸೀನಿಯರ್ಸ್‌ ಅಸಮಾಧಾನ

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಕಳಪೆ ಬೌಲಿಂಗ್‌ ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಪಾಂಡ್ಯ ಮಾಡಿದ್ದಾದರೂ ಏನು? ಮಾಜಿ ಕ್ರಿಕೆಟಿಗರ ವಿರೋಧಕ್ಕೆ ಗುರಿಯಾಗುವುದ್ದಕ್ಕೆ ಕಾರಣ ಏನು? ಎಂಬಿತ್ಯಾದಿ ಮಾಹಿತಿಗಾಗಿ ಈ…

ಅಪರಿಚಿತ ಬಂದೂಕುಧಾರಿಗಳಿಂದ ಅಮೀರ್‌ ಸರ್ಫರಾಜ್‌ ಹತ್ಯೆ

ಅಪರಿಚಿತ ಬಂದೂಕುಧಾರಿಗಳು ಲಾಹೋರ್‌ನಲ್ಲಿ ಅಮೀರ್ ಸರ್ಫರಾಜ್ ಅಲಿಯಾಸ್ ತಂಬಾ ಎಂಬುವವನನ್ನು ಕೊಂದಿದ್ದಾರೆ. ಈ ವ್ಯಕ್ತಿಯು 2013 ರ ಸಾಲಿನಲ್ಲಿ ಭಾರತದ ಪರ ಬೇಹುಗಾರಿಕೆ ಮಾಡುತ್ತಿದ್ದ ಎಂದು ಚಾರ್ಜಸ್ ಎದುರಿಸುತ್ತಿದ್ದ, ಪಾಕಿಸ್ತಾನದ ಜೈಲಿನಲ್ಲಿದ್ದ, ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು…

ಇಬ್ಬರು ವೃದ್ಧರ ಮತಕ್ಕಾಗಿ 107 ಕಿ.ಮೀ ತೆರಳಿದ ಅಧಿಕಾರಿಗಳು : ಪ್ರಶಂಸೆ

ಮನೆಯಿಂದ ಮತದಾನ ಮಾಡಲಿರುವ ಇಬ್ಬರು ವೃದ್ಧರಿಗಾಗಿ ಚುನಾವಣಾ ಅಧಿಕಾರಿಗಳು 107 ಕಿ.ಮೀ ದೂರ ತೆರಳಿರುವ ಘಟನೆ ಇಂದು ನಡೆದಿದೆ. ಹೌದು! ಮಹಾರಾಷ್ಟ್ರದ ಗಡ್ಡಿರೋಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಘಟನೆ ಇದಾಗಿದೆ. ಮತದಾನ ಮಾಡಲಿರುವ ವೃದ್ಧರು ಗಡ್ಡಿರೋಲಿ- ಚಿಮುರ್‌ ಲೋಕಸಭಾ ಕ್ಷೇತ್ರದ 100…

ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ಇಲ್ಲ – ವಿದೇಶಾಂಗ ಸಚಿವ ಎಸ್. ಜೈಶಂಕರ್

ಪುಣೆಯಲ್ಲಿ ನಡೆದ 'Why Bharat Matters : Opportunity For Youth and Participation In Global Scenario' ಕಾರ್ಯಕ್ರಮದಲ್ಲಿ ಯುವಜನತೆಯೊಂದಿಗೆ ಸಂವಾದ ನಡೆಸಿದ ವಿದೇಶಾಂಗ ಸಚಿವ ಎಸ್.ಜೈ.‌ಶಂಕರ್, 2014 ರಿಂದ ದೇಶದ ವಿದೇಶಾಂಗ ನೀತಿಯಲ್ಲಿ ಬದಲಾವಣೆಯಾಗಿದ್ದು ಭಯೋತ್ಪಾದನೆಯ ವಿಷಯದಲ್ಲಿ…

ವೋಟರ್‌ ಐಡಿ ಇಲ್ಲದಿದ್ದರೂ ಮತ ಚಲಾಯಿಸಬಹುದೇ – ವೈರಲ್‌ ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ

ಲೋಕಸಭಾ ಚುನಾವಣೆಯ ಕಿಡಿ ಎಲ್ಲೆಡೆ ಹರಡುತ್ತಿದ್ದಂತೆ, ಇತ್ತಕಡೆ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ವಿಡಿಯೋಗಳು ಯೂಟ್ಯೂಬ್ ಹಾಗೂ ವಾಟ್ಸಪ್‌ನಲ್ಲಿ ವೈರಲ್ ಆಗುತ್ತಿವೆ. ನಿಮ್ಮ ಬಳಿ ವೋಟರ್ ಐಡಿ ಕಾರ್ಡ್‌ ಇಲ್ಲದಿದ್ದರೆ ಹಾಗೂ ನಿಮ್ಮ ಹೆಸರು ವೋಟರ್ ಲಿಸ್ಟ್‌ನಲ್ಲಿ ಇಲ್ಲದಿದ್ದರೂ ಮತ…

ಪೈಲಟ್‌ʼಗಳ ಮುಷ್ಕರ‌ ಅಂತ್ಯ : ಕಾರ್ಯಾಚರಣೆ ಆರಂಭಿಸಿದ ವಿಸ್ತಾರ ಏರ್‌ ಲೈನ್ಸ್

ಪೈಲಟ್‌ಗಳ ಮುಷ್ಕರದಿಂದಾಗಿ ವಿಮಾನಗಳ ಹಾರಾಟದಲ್ಲಿ ಉಂಟಾದ ವ್ಯತ್ಯಯದಿಂದ ನಲುಗಿ ಹೋಗಿದ್ದ ವಿಸ್ತಾರಾ ಏರ್‌ಲೈನ್ಸ್‌ ನಿಧಾನವಾಗಿ ಕಾರ್ಯಾಚರಣೆಯಲ್ಲಿ ಸ್ಥಿರತೆ ಸಾಧಿಸುತ್ತಿದೆ. ಅದರ ಭಾಗವಾಗಿ ತಾತ್ಕಾಲಿಕವಾಗಿ ನಿತ್ಯ 25-30 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ‘‘ಎಲ್ಲವನ್ನೂ ನಾವು…

ತಂಬಾಕು ತಯಾರಿಕರ ರಿಟರ್ನ್‌ ಫೈಲಿಂಗ್‌ ನೋಂದಣಿ – ಗಡುವು ವಿಸ್ತರಣೆ

ಪಾನ್‌ ಮಸಾಲಾ, ಗುಟ್ಕಾ, ತಂಬಾಕು ಉತ್ಪನ್ನಗಳ ತಯಾರಕರಿಗೆ ಜಿಎಸ್‌ಟಿ ಮತ್ತು ಮಾಸಿಕ ರಿಟರ್ನ್‌ ಫೈಲಿಂಗ್‌ ನೋಂದಣಿಗೆ ವಿಶೇಷ ಅಭಿಯಾನದ ಗಡುವನ್ನು ಕೇಂದ್ರ ಸರಕಾರ ಮೇ.15 ರವರೆಗೆ ವಿಸ್ತರಿಸಿದೆ. ಸಿಬಿಐಸಿ ಗುರಿ ಏನು? ಕಳೆದ ಜನವರಿಯಲ್ಲಿ ವಿಶೇಷ ಅಭಿಯಾನ ಘೋಷಿಸಿದ್ದ ಕೇಂದ್ರ ಪರೋಕ್ಷ…

2ನೇ ಹಂತದ ನಾಮಪತ್ರ ಸಲ್ಲಿಕೆ ಆರಂಭ – ಮೊದಲ ದಿನವೇ ದಾಖಲೆ

ರಾಜ್ಯದಲ್ಲಿ 2ನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನವೇ 41 ನಾಮಪತ್ರ ಸಲ್ಲಿಕೆಯಾಗಿವೆ. ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್‌. ಈಶ್ವರಪ್ಪ, ಉತ್ತರ ಕನ್ನಡದಲ್ಲಿ ಬಿಜೆಪಿಯಿಂದ…

ಮನೆಯಿಂದಲೇ ಮತದಾನಕ್ಕೆ ಅವಕಾಶ : ಹೇಗೆ ನಡೆಯಲಿದೆ ಮತದಾನ?

18 ವರ್ಷ ತುಂಬಿದ ಎಲ್ಲರೂ ಮತವನ್ನು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದ ಪ್ರಕ್ರಿಯೆಯಿಂದ ವಂಚಿತರಾಗಬಾರದು. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಬಹಳ ಮುಖ್ಯ ಎಂಬ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯಿಂದ ಚುನಾವಣೆ ಆಯೋಗ ಮನೆಯಿಂದಲೇ ಮತದಾನ ಬಗ್ಗೆ ವಿಶೇಷ ಅವಕಾಶವನ್ನು ಕೊಟ್ಟಿದೆ.…