Browsing Category

Trending

ಬ್ಲಿಂಕಿಟ್‌ʼನಲ್ಲಿ ತರಕಾರಿ ಕೊಂಡರೆ ಕೊತ್ತಂಬರಿ ಉಚಿತ – ಬಳಕೆದಾರರ ಕೋರಿಕೆ ಈಡೇರಿಸಿದ ಸಿಇಓ

ತರಕಾರಿ ಖರೀದಿಸುವಾಗ ಅಂಗಡಿಯವನು ಉಚಿತವಾಗ ಕೊತ್ತಂಬರಿ ಸೊಪ್ಪು ಕೊಡ್ಲಿಲ್ಲ ಅಂದ್ರೆ ಆ ತರಕಾರಿ ಮಾರುವವನ ಕಥೆ ಗೋವಿಂದನೇ! ಹೆಚ್ಚು ತರಕಾರಿ ಕೊಂಡಾಗ ವ್ಯಾಪಾರಿಯಿಂದ ಸ್ವಲ್ಪ ಕೊತ್ತಂಬರಿ ಸೊಪ್ಪನ್ನಾದರು ಹಾಕಿಸಿಕೊಳ್ಳುವುದು ಭಾರತೀಯ ಮಹಿಳೆಯರಿಗೆ ರೂಢಿ ಆಗ್ಬಿಟ್ಟಿದೆ. ಆದರೆ ಆನ್‌ಲೈನ್‌ ಗ್ರಾಸರಿ…

6 ಮರಿಗಳಿಗೆ ಜನ್ಮನೀಡಿದ 777 ಚಾರ್ಲಿ ಚಿತ್ರದ ನಾಯಿ – ಸಂತಸ ಹಂಚಿಕೊಂಡ ನಟ ರಕ್ಷಿತ್‌ ಶೆಟ್ಟಿ

ಸ್ಯಾಂಡಲ್‌ವುಡ್‌ನ ಚಾರ್ಲಿ 777 ಚಿತ್ರ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಚಿತ್ರ ನಾಯಿ ಮೇಲಿನ ಪ್ರೀತಿಯನ್ನು ದುಪ್ಪಟ್ಟು ಮಾಡಿತ್ತು. ಚಿತ್ರ ನೋಡಿದ ಬಹುತೇಕರು ಭಾವುಕರಾಗಿದ್ದರು. ಚಾರ್ಲಿ 777 ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಮುದ್ದಿನ ನಾಯಿ ಚಾರ್ಲಿ ಇದೀಗ ಗುಡ್ ನ್ಯೂಸ್…

ಹೊಸ ಫೀಚರ್‌ ನೀಡಿದ ವಾಟ್ಸಪ್‌ – AI ಆಧಾರಿತ ಚಾಟ್‌ʼಬೋಟ್‌ ಸೌಲಭ್ಯ

ವಿಶ್ವದ ಜನಪ್ರಿಯ ಆ್ಯಪ್‌ಗಳ ಪೈಕಿ ಒಂದಾದ ವಾಟ್ಸಾಪ್‌ ಇದೀಗ ತನ್ನ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬೋಟ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ಭಾರತದಲ್ಲೂ ಆಯ್ದ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಲಾಗಿದೆ. ಬನ್ನಿ ಈ ಸೌಲಭ್ಯದಿಂದ ಏನೇನು ಪ್ರಯೋಜನವಿದೆ ಎಂಬುದನ್ನು ನಾವು ನೋಡೋಣ!…

ಪುರಿಯ ಜಗನ್ನಾಥ ಮಂದಿರದೊಳಗೆ ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಅಂಬೇಡ್ಕರ್‌ʼಗೂ ಪ್ರವೇಶ ನೀಡಿರಲಿಲ್ಲ – ಯಾಕೆ…

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಈ ದೇವಾಲಯ ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ಆದರೆ, ಈ ದೇವಾಲಯಕ್ಕೆ ಮಹಾತ್ಮಾ ಗಾಂಧಿ, ಅಂಬೇಡ್ಕರ್, ಠಾಗೋರ್, ಇಂದಿರಾ ಗಾಂಧಿ ಸೇರಿ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ಕುರಿತು…

ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭಿಮಾನಿ – ಆಯ್ಕೆ ಮಾಡುತ್ತಾ ಬಿಸಿಸಿಐ?

ಟೀಂ ಇಂಡಿಯಾ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಜೂನ್‌ನಲ್ಲಿ ಅಂತ್ಯಗೊಳ್ಳುವುದರಿಂದ ಬಿಸಿಸಿಐ ನೂತನ ಕೋಚ್ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದ ಬೆನ್ನಲ್ಲೇ ಹಾಲಿ ಕೋಚ್ ಸೇರಿದಂತೆ ಅರ್ಹರು ಅರ್ಜಿ ಹಾಕಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಬಿಸಿಸಿಐ ಮೇ.27…

Today Gold Rate : ಬೆಂಗಳರಿನಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ

ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯು ಪ್ರಮುಖ ವಿಚಾರವಾದ್ದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತವಾಗುವುದು ಸಾಮಾನ್ಯ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ... ಒಂದು ಗ್ರಾಂ ಚಿನ್ನ (1GM) #22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 6715 #24…

ಮುಂಬೈನಲ್ಲಿ 14 ಜನರನ್ನು ಬಲಿ ಪಡೆದ ಏಷ್ಯಾದ ಅತಿ ದೊಡ್ಡ ಜಾಹೀರಾತು ಫಲಕ

ಮುಂಬೈ ನಗರದ ಘಾಟ್ಕೋಪರ್‌ ಪ್ರದೇಶದಲ್ಲಿರುವ ಪೆಟ್ರೋಲ್‌ ಪಂಪ್‌ ಬಳಿ ಸೋಮವಾರ ಸಂಜೆ ಬೀಸಿದ ಧೂಳಿನ ಬಿರುಗಾಳಿಗೆ ಬೃಹತ್‌ ಜಾಹೀರಾತು ಫಲಕ ಬಿದ್ದ ಪರಿಣಾಮ 14 ಜನ ಸಾವನ್ನಪ್ಪಿದ್ದು, 75ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದು 21 ಗಂಟೆಗಳಾದರೂ…

ಯುಧಿಷ್ಠರ ನೀಡಿದ ಶಾಪದಿಂದ ಇಂದಿಗೂ ಬಳಲುತ್ತಿರುವ ಮಹಿಳೆಯರು : ಆ ಶಾಪ ಮತ್ತು ಶಾಪ ನೀಡಲು ಕಾರಣವೇನು ಗೊತ್ತೇ?

ಧರ್ಮ‍ವನ್ನೇ ಎತ್ತಿ ಹಿಡಿಯುವ ಮಹಾಭಾರತದಲ್ಲಿ ಅಧರ್ಮದ ಮಾರ್ಗದಲ್ಲಿ ನಡೆದವರೇ ಹೆಚ್ಚು ಎಂದರೆ ತಪ್ಪಾಗಲಾರದು. ಅಂತವರ ಮಧ್ಯೆ ಸತ್ಯ ಮತ್ತು ಧರ್ಮವನ್ನು ಎತ್ತಿ ಹಿಡಿದವನೆಂದರೆ ಯುಧಿಷ್ಠಿರ. ಈತ ಧರ್ಮರಾಜನೆಂದೇ ಪ್ರಸಿದ್ಧನಾದವನು. ಇತರರು ಕೂಡ ತನ್ನಂತೆ ಸತ್ಯದ ಮಾರ್ಗದಲ್ಲಿ ನಡೆಯಬೇಕೆಂದು…

2024ರಲ್ಲೂ ಭಾರತವೇ ವಿಶ್ವದ ಆರ್ಥಿಕ‌ ಬೆಳವಣಿಗೆಯ ನಾಯಕ : ಐಎಂಎಫ್

2024ನೇ ಸಾಲಿನಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ. ಹೌದು! ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಅದ್ವಿತೀಯ ಪ್ರದರ್ಶನ ತೋರಿದ್ದು, 2024ನೇ ಸಾಲಿನಲ್ಲಿ ವೇಗವಾಗಿ ಬೆಳವಣಿಗೆ…

ಗೇಟ್ಸ್‌ ಫೌಂಡೇಶನ್‌ʼಗೆ ರಾಜೀನಾಮೆ – ವಿದಾಯದ ಪೋಸ್ಟ್‌ ಹಂಚಿಕೊಂಡ ಮಿಲಿಂದಾ ಫ್ರೆಂಚ್‌ ಗೇಟ್ಸ್

ಐಟಿ ದೈತ್ಯ ಎಂದೇ ಖ್ಯಾತಿ ಪಡೆದಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಮಾಜಿ ಪತ್ನಿ ಮಿಲಿಂದಾ ಫ್ರೆಂಚ್‌ ಗೇಟ್ಸ್, ಪತಿಯೊಂದಿಗಿನ ವಿಚ್ಛೇದನ ನಡೆದು ಹಲವು ವರ್ಷಗಳ ನಂತರ ಈಗ ಗೇಟ್ಸ್‌ ಫೌಂಡೇಶನ್‌ಗೂ ರಾಜೀನಾಮೆ ನೀಡಿರುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್‌ʼನಲ್ಲಿ ಅವರು ಪೋಸ್ಟ್…