Browsing Category

Fact Check

KPSC : ಕಳೆದ 3-4 ವರ್ಷಗಳಿಂದ ಶೇ.60 ರಷ್ಟು ಹುದ್ದೆ ಖಾಲಿ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಪ್ರಸ್ತಾವನೆಯನ್ನು ಸ್ವೀಕಾರ ಮಾಡಿ, ನೇಮಕಾತಿ ಮಾಡುವ ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ) ದಲ್ಲೇ ಕಳೆದ 3-4 ವರ್ಷದಿಂದ ಶೇ.60 ರಷ್ಟು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಏಕೆ ಆಸಕ್ತಿ ತೋರಿಸುತ್ತಿಲ್ಲ? ವಿವಿಧ ಸ್ಮರ್ಧಾತ್ಮಕ…

Whatsapp: ಡಿಲೀಟ್ ಆದ ಮೆಸೇಜ್ ನೋಡಲು ಥರ್ಡ್ ಪಾರ್ಟಿ ಆ್ಯಪ್’ಗಳಿಗೆ ಹಾಕಿ ಬ್ರೇಕ್

ವಿಶ್ವದಲ್ಲೇ 2000 ಮಿಲಿಯನ್’ಗೂ ಅಧಿಕ ಗ್ರಾಹಕರನ್ನು ಹೊಂದಿರುವ Meta ದ ಅತೀ ಜನಪ್ರಿಯ Instant Messaging platform ಆದ ವಾಟ್ಸ್ಆ್ಯಪ್ ಪ್ರಸ್ತುತತೆಗೆ ತಕ್ಕಂತೆ ಹೊಸ ಹೊಸ ಬಗೆಯ ವಿಶೇಷ ಫೀಚರ್ಸ್’ಗಳನ್ನು ಪರಿಚಯಿಸುತ್ತಲೇ ಬಂದಿದೆ. ಮೆಸೆಂಜಿಗ್ ಫ್ಲಾಟ್’ಫಾರ್ಮ್’ಗಳಲ್ಲಿ ಬೇರೆ ಬೇರೆ…

ಮತ್ತೆ ವಕ್ಕರಿಸಿದ ಕೊರೋನ – ಅಯ್ಯಪ್ಪ ಮಾಲಧಾರಿಗಳ ಮೇಲೆ ಹದ್ದಿನ ಕಣ್ಣು!

ಅಯ್ಯೋ ದೇವರೇ ಮತ್ತೆ ಶುರುವಾಯ್ತ, ಕೊರೋನಾದ ಕರಿ ಛಾಯೆ? ಮಾಸ್ಕ್, ಲಾಕ್’ಡೌನ್ ನಂತಹ ಪರಿಸ್ಥಿತಿ ಮತ್ತೆ ಎದುರಾಗುತ್ತ? ಕೊರೋನದಿಂದ ರೂಪಾಂತರ ತಳಿ ಈ ಹೊಸ ವರ್ಷಕ್ಕೆ ಬ್ರೇಕ್ ಹಾಕುತ್ತ? ಅದರಲ್ಲೂ ಅಯ್ಯಪ್ಪ ಮಾಲಧಾರಿಗಳೇ ಹುಷಾರ್! ನಿಮ್ಮ ಮೇಲಿದೆ ರಾಜ್ಯ ಆರೋಗ್ಯ ಇಲಾಖೆಯ ಹದ್ದಿನ ಕಣ್ಣು!! ಈ…

ಐಫೋನ್ ಬಳಕೆದಾರರೇ ಎಚ್ಚರ – ಕೇಂದ್ರ ಸರ್ಕಾರದ ಸಂದೇಶ ಓದಿ.

ಸ್ಯಾಮ್ಸಂಗ್ (Samsung) ಬಳಕೆದಾರರ ನಂತರ ಭಾರತೀಯ ಐಫೋನ್ ಬಳಕೆದಾರರಿಗೂ (I Phone Users) ಕೇಂದ್ರದ ಕಂಪ್ಯೂಟರ್ ತುರ್ತು ಪ್ರಕ್ರಿಯಾ ತಂಡ (CERT-in) ಭದ್ರತಾ ಸಲಹೆಯನ್ನು ನೀಡಿದ್ದು, ಬಳಕೆದಾರರ ಡೇಟಾ ಮತ್ತು ಸಾಧನದ ಸುರಕ್ಷತೆಗೆ ಧಕ್ಕೆಯುಂಟುಮಾಡುವ ತಂತ್ರಾಂಶದ ದುರ್ಬಲತೆಗಳ (…

Fact Check – ಮುಸ್ಲಿಂ ಶಿಲ್ಪಿಯಿಂದ ಶ್ರೀರಾಮ ಮೂರ್ತಿ ಕೆತ್ತನೆ – ವಾರ್ತಾ ಭಾರತಿಯಿಂದ ಅಪಪ್ರಚಾರ.

ಶತಮಾನಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು, 2024ರ ಜನವರಿ 22 ರಂದು ಶ್ರೀ ರಾಮನು ತನ್ನ ಪೀಠದಲ್ಲಿ ಅಭಿಷಕ್ತನಾಗಲಿದ್ದಾನೆ. ಈ ಅಪೂರ್ವ ಗಳಿಗೆಗಾಗಿ ಇಡೀ ಭಾರತವೇ ಎದುರು ನೋಡುತ್ತಿದೆ. ಈ ನಡುವೆ, ರಾಮಲಲ್ಲಾ ಮೂರ್ತಿಯನ್ನು ಮುಸ್ಲಿಂ ಶಿಲ್ಪಕಾರ…

“ಚರ್ಚ್ ಆಪ್ ನಾರ್ಥ್ ಇಂಡಿಯಾ”ದ FCRA ಪರವಾನಿಗೆಯನ್ನು ರದ್ದುಗೊಳಿಸಿದ ಕೇಂದ್ರ ಗೃಹ ಸಚಿವಾಲಯ.

ಕೇಂದ್ರ ಗೃಹ ಸಚಿವಾಲಯವು, “Church of North India”ದ 1970ನೇ ಇಸವಿಯಿಂದ ಸಕ್ರೀಯವಾಗಿದ್ದ FCRA (Foreign Contribution Registration Act) ಅನ್ನು ರದ್ಧುಗೊಳಿಸಿದೆ.‌ ಚರ್ಚ್ ಆಫ್ ನಾರ್ಥ್ ಇಂಡಿಯಾವು (ಹಿಂದಿನ ಚರ್ಚ್ ಆಪ್ ಇಂಡಿಯಾ, ಪಾಕಿಸ್ತಾನ, ಬರ್ಮಾ ಮತ್ತು ಸಿಲೋನ್‌) ಆರು ವಿಭಿನ್ನ…

ರಾಜ್ಯಸಭೆಯಲ್ಲಿ “ನಮಾಜ್ ವಿರಾಮ” ರದ್ದು ಮಾಡಿದ ಉಪರಾಷ್ಟ್ರಪತಿಗಳು – ಏನಿದು ನಮಾಜ್ ವಿರಾಮ? ಓದಿ ನೋಡಿ.

ರಾಜ್ಯಸಬೆಯ ಸಭಾಪತಿಗಳು ಹಾಗೂ ಉಪರಾಷ್ಟ್ರಪತಿಗಳಾದ ಮಾನ್ಯ ಶ್ರೀ ಜಗದೀಪ್ ಧನ್ ಕರ್ ಅವರು ಇದುವರೆಗೂ ರಾಜ್ಯಸಭೆಯಲ್ಲಿ ನಡೆದುಕೊಂಡು ಬಂದಿದ್ದ ನಮಾಜ್ʼಗೆ ವಿರಾಮ ನೀಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ್ದು, ರಾಜ್ಯಸಭೆಯಲ್ಲಿ ಸರ್ವಧರ್ಮಗಳಿಗೂ ಸಮನಾದ ಗೌರವ, ಅವಕಾಶ ನೀಡಿದ್ದಾರೆ.…

ಸುಳ್ಳುಸುದ್ದಿ ಹರಡುವ ಗೌರಿ.ಕಾಮ್ ಇನ್ನು ಮುಂದೆ ಕಾಂಗ್ರೆಸ್ ಸರ್ಕಾರದ ಸುಳ್ಳು ಸುದ್ದಿ ವಿರೋಧಿ ಘಟಕ.

ಕರ್ನಾಟಕದಲ್ಲಿ Anti fake news ಘಟಕ ಸ್ಥಾಪಿಸುವುದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದ ಕೆಲವೇ ದಿನಗಳಲ್ಲಿ ಘೋಷಿಸಿತ್ತು. ಆದರೆ, ಈ ತನಕ ಅಧಿಕೃತವಾಗಿ ಯಾವುದೇ ತೆರನಾದ ಘಟಕ ಸ್ಥಾಪಿಸಿರಲಿಲ್ಲ. ಇದೀಗ ಬಂದ ಸುದ್ದಿಯ ಪ್ರಕಾರ ಕರ್ನಾಟಕ ಇನ್ಫಾರ್ಮೇಶನ್ ಡಿಸಾರ್ಡರ್ ಟ್ಯಾಕ್ಲಿಂಗ್ ಯುನಿಟ್…

ಗೃಹ ಜ್ಯೋತಿ – ರಾಜ್ಯದ ಜನತೆಯ ಮನೆ ಬೆಳಗಿದ ಯೋಜನೆ.

ಗೃಹ ಬಳಕೆಯ ಗ್ರಾಹಕರಿಗೆ ಮಾಸಿಕ 200 ಯೂನಿಟ್'ಗಳವರೆಗೆ ಉಚಿತ ವಿದ್ಯುತ್ ನೀಡುವ ಮಹತ್ವಾಕಾಂಕ್ಷಿ ಯೋಜನೆಯು ಇದಾಗಿದೆ. ಈ ಯೋಜನೆಗೆ ಪ್ರಾರಂಭದಿಂದಲೂ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಜೂನ್ 18 ರಂದು ರಾಜ್ಯಾದ್ಯಂತ ಯಶಸ್ವಿಯಾಗಿ ನೋಂದಣಿ ಆರಂಭವಾಗಿದ್ದು, ಪ್ರಸ್ತುತ ಒಟ್ಟು 1.61 ಕೋಟಿ ಜನತೆಯ…