Browsing Tag

#Yatnal

ವಾಲ್ಮೀಕಿ ನಿಗಮದಂತೆ ಈ ‘ಕೇಂದ್ರ’ದಲ್ಲೂ ಹಗರಣ – ರಾಜ್ಯ ಸರ್ಕಾರದ ಮೇಲೆ ಯತ್ನಾಳ್ ಗಂಭೀರ ಆರೋಪ

ವಾಲ್ಮೀಕಿ ನಿಗಮ ಹಗರಣ, ಮುಡಾ, ಭೋವಿ ನಿಗಮ, ಪ್ರವಾಸೋದ್ಯಮ ಇಲಾಖೆಗಳಲ್ಲಿ ಹಗರಣ ನಡೆದಿರುವ ಬಗ್ಗೆ ಸದನದಲ್ಲಿ ಗಲಾಟೆ ಜೋರಾಗಿರುವಂತೆಯೇ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯದಲ್ಲಿ ವಾಲ್ಮೀಕಿ ನಿಗಮದಂತೆ ಇನ್ನೊಂದು ಕೇಂದ್ರ ಹಗರಣ ಆಗರವಾಗಿದೆ ಎಂದು…

ಸಿಎಂ ಸಿದ್ದುಗೆ ಯತ್ನಾಳ್ ಠಕ್ಕರ್ : ಕೇಸರಿ ಶಾಲು ಧರಿಸಿ ತರಗತಿಗೆ ತೆರಳಲು ಕರೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಜಾಬ್ ಆದೇಶವನ್ನು ವಾಪಾಸ್ ಪಡೆಯುತ್ತೇನೆ, ಯಾರು ಯಾವ ಬಟ್ಟೆಯನ್ನಾದರೂ ಧರಿಸಬಹುದು ಎಂದು ಹೇಳಿಕೆ ನೀಡಿದ್ದರು.ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯನವರಿಗೆ ಬಿಜೆಪಿಯ ಹಿರಿಯ ನಾಯಕ…

ಟಿಪ್ಪುವಿನ ಹೆಸರನ್ನು ಶೌಚಾಲಯಗಳಿಗೆ ಇಡಿ – ಬಸನಗೌಡ ಪಾಟೀಲ್ ಯತ್ನಾಳ್!

ಟಿಪ್ಪು ಸುಲ್ತಾನ್ʼನ ಹೆಸರನ್ನು ಶೌಚಾಲಯಗಳಿಗೆ ಇಡಬೇಕೇ ಹೊರತು, ವಿಮಾನ ನಿಲ್ದಾಣಕ್ಕಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರಿಸಿದ ಪ್ರಸಂಗ ಬೆಳಗಾವಿ ಅಧಿವೇಶನದ ಕೊನೆಯ ದಿನ ನಡೆಯಿತು. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದು, ಇದೇ ಡಿಸೆಂಬರ್ 15ರಂದು…