Browsing Tag

#WestIndies

ವಿಶೇಷ ಕ್ಷಣಗಳಿಗೆ ಸಾಕ್ಷಿಯಾದ ಟೆಸ್ಟ್ ಕ್ರಿಕೆಟ್ – ಭಾರತ ಮತ್ತು ಆಸ್ಟ್ರೇಲಿಯಾಕ್ಕೆ ತವರಲ್ಲೇ ಸೋಲು!

ದೀರ್ಘ ಮಾದರಿಯ ಟೆಸ್ಟ್ ಕ್ರಿಕೆಟ್ ಬೋರಿಂಗ್ ಎಂದವರಿಗೆ ಈಗಿನ ಟೆಸ್ಟ್ ಕ್ರಿಕೆಟ್ ಹೊಸ ರೋಮಾಂಚನವನ್ನೇ ನೀಡುತ್ತಿದೆ. ಅದರ ನಡುವೆ ಟೆಸ್ಟ್ ಕ್ರಿಕೆಟ್ ಇವತ್ತು ಎರಡು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದೆ. ವೆಸ್ಟ್ ಇಂಡೀಸ್ ಪರ ಏಳು ವಿಕೆಟ್ ಕಿತ್ತು ಮಿಂಚಿದ ದಾಖಲೆಗೆ ಕಾರಣರಾದ ಶಮರ್ ಜೋಸೆಫ್…