Browsing Tag

#ValmikiAshram

ದಕ್ಷಿಣ ಅಯೋಧ್ಯೆ – ಅಯೋಧ್ಯೆ ರೀತಿಯಲ್ಲೇ ಲವಕುಶರು ಜನಿಸಿದ ಸ್ಥಳವನ್ನು ಅಭಿವೃದ್ಧಿ ಮಾಡಲು ಆಗ್ರಹ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಉಳಿದಿದೆ. ರಾಮ-ಲಕ್ಷ್ಮಣರು ಜನಿಸಿದ ಸ್ಥಳ ಉತ್ತರ ಭಾರತದ ಅಯೋಧ್ಯೆಯಾದರೆ, ಲವ ಕುಶರು ಜನಿಸಿದ್ದು ದಕ್ಷಿಣ ಭಾರತದ ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಆವನಿ ಗ್ರಾಮ. ಇದೀಗ ಉತ್ತರದಲ್ಲಿರುವ ಅಯೋಧ್ಯೆಗೆ ಎಷ್ಟು ಮಹತ್ವ…