Browsing Tag

#UttaraKannada

ಮಂಗನಕಾಯಿಲೆಗೆ ಬಾಲಕಿ ಸಾವು

ಉತ್ತರ ಕನ್ನಡ ಜಿಲ್ಲೆಯಲ್ಲಿ ಶಂಕಿತ ಮಂಗನಕಾಯಿಲೆಗೆ ಐದು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರೆಂದೂರಿನ ಬಾಲಕಿಯು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಲಕಿಯನ್ನು…

ಯಾರಾಗ್ತಾರೆ ಉತ್ತರ ಕನ್ನಡದ ಅಭ್ಯರ್ಥಿ – ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ

ಲೋಕಸಭೆ ಚುನಾವಣೆ ಕಾವು ಎಲ್ಲೆಡೆ ಪಸರಿಸಿದೆ. ಬಿಜೆಪಿ ನಮ್ಮ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ, ಹಲವು ಗೊಂದಲಗಳ ನಡುವೆ ನಿರಾಸೆ, ಖುಷಿ ಹೀಗೆ ಎಲ್ಲಾ ಭಾವನೆಗಳು ಮೂಡಿದೆ. ಆದರೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ…

ಆಮಿಷದ ಮತಾಂತರಕ್ಕೆ ಯತ್ನ – ಆರೋಪಿಗಳ ಬಂಧನ

ಮೊದಲೆಲ್ಲಾ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕೇಳಿ ಬರುತ್ತಿದ್ದ ಮತಾಂತರದ ಸುದ್ದಿಗಳು ಈಗ ಹಳ್ಳಿಯ ಕಡೆಯಿಂದಲೂ ಕೇಳುವಂತಾಗಿದ್ದು ದುಃಖದ ಸಂಗತಿಯಾಗಿದೆ. ಬ್ರಿಟಿಷರ ಕಾಲದಲ್ಲಿ ಮತಾಂತರಕ್ಕೆ ಆಮಿಷಗಳನ್ನು ತೋರಿಸಿ ಅಂದರೆ ಬಡವರಿಗೆ ಅಥವಾ ಮಧ್ಯಮ ವರ್ಗದ ಜನರ, ಅವರ ಕಷ್ಟಗಳನ್ನು ಗುರಾಣಿಯಾಗಿ…