Browsing Tag

#UnionFinanceMinister

ಮಧ್ಯಂತರ ಬಜೆಟ್ ಎಂದರೇನು? – ಈ ವರದಿ ಓದಿ

ಮಧ್ಯಂತರ ಬಜೆಟ್ ಮಂಡನೆಗೆ ಇನ್ನೂ ಎರಡೆ ದಿನಗಳು ಬಾಕಿ ಉಳಿದಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು 2024-25 ರ ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಹಾಗಾದರೆ, ಏನಿದು ಮಧ್ಯಂತರ ಬಜೆಟ್? ಇದರ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.…