Browsing Tag

trending

ಮನಸೆಳೆದ ವಿಭಿನ್ನ ಚುನಾವಣಾ ಪ್ರಚಾರ : ಚಪ್ಪಲಿ ಹಾರ ಹಾಕಿಕೊಂಡು ಪ್ರಚಾರಕ್ಕಿಳಿದ ಅಭ್ಯರ್ಥಿ

ಲೋಕಸಭಾ ಚುನಾವಣೆ ಪ್ರಯುಕ್ತ ಎಲ್ಲೆಡೆ ಬಿಸಿ ಬಿಸಿ ವಾತಾವರಣ ನಿರ್ಮಾಣವಾಗಿದ್ದು, ಅಭ್ಯರ್ಥಿಗಳು ಸಹ ಚುನಾವಣೆಯಲ್ಲಿ ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ವಿಭಿನ್ನವಾಗಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಹೊಸ ತಂತ್ರಗಳನ್ನು ಯೋಜಿಸುತ್ತಿದ್ದಾರೆ. ಹಾಗೆಯೇ ಉತ್ತರಪ್ರದೇಶದ ಅಲಿಗಢ್‌ ನ…

ಅಶ್ವಿನಿ ಪುನೀತ್‌ʼ ರಾಜ್‌ʼಕುಮಾರ್ʼಗೆ ಅಪಮಾನ : ಕಿಡಿಗೇಡಿ ಅಭಿಮಾನಿಗಳ ಬೆಂಡೆತ್ತಿದ ನಟ ಜಗ್ಗೇಶ್

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದ್ದು, ಅಪ್ಪು ಅಭಿಮಾನಿಗಳಲ್ಲದೇ, ಸಿನಿಮಾ ರಂಗದ ಅನೇಕರು ಹಾಗೂ ಸಾಮಾಜಿಕ ಜಾಲತಾಣಗಳು ಈಗಾಗಲೇ ಅಶ್ವಿನಿ ವಿರುದ್ಧ ಹಾಕಿದ ಪೋಸ್ಟ್ ವಿರುದ್ಧ ಧ್ವನಿ…

ಪ್ರಚಾರ ಮಾಡದೆಯೂ ಫೇಮಸ್‌ ಆಯ್ತು ಕಿಯಾರಾ ವೈಬ್ರೇಟರ್‌ – ಅತ್ಯಧಿಕ ಮಾರಾಟದ ದಾಖಲೆ

ಪತಿಯಿಂದ ಲೈಂಗಿಕವಾಗಿ ತೃಪ್ತಿ ಪಡೆಯದ ಮಹಿಳೆ ಸೆ*ಕ್ಸ್‌ ಟಾಯ್‌ ಮೊರೆಹೋಗುವ ಕಥಾಹಂದರವುಳ್ಳ ‘ಲಸ್ಟ್ ಸ್ಟೋರಿಸ್’ ಸಿನಿಮಾದಲ್ಲಿ ಕಥಾ ನಾಯಕಿಯಾಗಿ ಕಿಯಾರಾ ನಟಿಸಿದ್ದರು. ಈ ಸಿನಿಮಾ ದೃಶ್ಯ ಸಖತ್ ವೈರಲ್ ಆಗುವುದರೊಂದಿಗೆ ಕಿಯಾರಾಗೆ ಸಖತ್ ಫೇಮ್ ಕೂಡ ಕೊಟ್ಟಿತ್ತು. ಆದರೆ, ಕಿಯಾರಾ ಪ್ರಚಾರ ಮಾಡದೇ…

Lokasabha Election 2024 : ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್’ನಲ್ಲಿ ಪ್ರಚಲಿತದಲ್ಲಿದ್ದ ಚಿಂತನೆಗಳನ್ನೇ ಪ್ರತಿಬಿಂಬಿಸುತ್ತದೆ. ಅದರಲ್ಲಿ ಎಡಪಂಥೀಯರ ಪ್ರಾಬಲ್ಯ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಸಹರಾನ್’ಪುರದಲ್ಲಿ ಚುನಾವಣಾ…

ಮೃತ್ಯುಂಜಯನಾದ ಸಾತ್ವಿಕ್ – ಈ ಹಿಂದಿನ ಕೊಳವೆ ಬಾವಿ ಪ್ರಕರಣಗಳ ಇತಿಹಾಸ ಇಲ್ಲಿದೆ.

ರಾಜ್ಯದಲ್ಲಿ ಆರೇಳು ಕೊಳವೆ ಬಾವಿ ದುರಂತಗಳು ನಡೆದಿದ್ದರೂ ನಮ್ಮ ಜನ ಇನ್ನೂ ಪಾಠ ಕಲಿತಿಲ್ಲ. ಅದರಿಂದಾಗಿಯೇ ಈಗ ಮತ್ತೊಂದು ಕೊಳವೆಬಾವಿಯಲ್ಲಿ ಬಿದ್ದ ಮಗು, ಚಡಪಡಿಸುವಂತಾದರೆ ಇಡೀ ಕುಟುಂಬವೇ ಕಂಗಾಲಾಗಿದೆ. ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್…

ತೈವಾನ್‌ನಲ್ಲಿ 7.4 ತೀವ್ರತೆಯ ಭೂಕಂಪ : ಜಪಾನಿನ ಓಕಿನಾವದಲ್ಲಿ ಸುನಾಮಿಯ ಎಚ್ಚರಿಕೆ

ಏಪ್ರಿಲ್ 3 ರಂದು ತೈವಾನ್‌ನ ಪೂರ್ವ ಕರಾವಳಿ ಪ್ರದೇಶದಲ್ಲಿ ರಿಕ್ಟರ್ ಮಾಪಕದ ಪ್ರಕಾರ 7.4 ಅಳತೆಯ ಪ್ರಬಲ ಭೂಕಂಪವು ಅಪ್ಪಳಿಸಿದೆ. ಭೂಕಂಪದ ಕೇಂದ್ರ ಬಿಂದುವಯ ಫೆಸಿಫಿಕ್ ಮಹಾಸಾಗರದ ಹುವಾಲಿಯನ್ ಕೌಂಟಿ ಹಾಲ್‌ನಿಂದ 25 ಕಿ.ಮಿ. ದಕ್ಷಿಣ ಆಗ್ನೇಯಕ್ಕೆ 15.5 ಕಿ.ಮಿ. ಆಳದಲ್ಲಿದೆ ಎಂದು ಭೂಕಂಪ…

ಕುಟುಂಬ ರಾಜಕಾರಣ : ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದ ನಟಿ ಕಂಗನಾ ರಣಾವತ್

ಈವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ ಬಗ್ಗೆ ಮಾತನಾಡಿ ಸಾಕಷ್ಟು ಕಷ್ಟವನ್ನೇ ಎದುರಿಸುತ್ತ ಬಂದ ನಟಿ ಕಂಗನಾ ರಣಾವತ್, ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿದ್ದು ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಮಿಂಚಿನ ಸಂಚಾರವನ್ನೂ ಕೈಗೊಂಡ ಕಂಗನಾ,…

50ನೇ ವಯಸ್ಸಲ್ಲಿ ತಂದೆಯಾದ ಪಂಜಾಬ್‌ ಸಿಎಂ – ಪುತ್ರಿಯ ಜನನ

ಪಂಜಾಬ್ʼನ 17ನೇ ಮುಖ್ಯಮಂತ್ರಿಯಾದ ಭಗವಂತ್ ಸಿಂಗ್ ಮಾನ್ ತಮ್ಮ 50ನೇ ವಯಸ್ಸಿನಲ್ಲಿ ಹೆಣ್ಣುಮಗುವಿನ ತಂದೆಯಾಗಿದ್ದು, ಪಂಜಾಬ್ ಇತಿಹಾಸದಲ್ಲಿ ಸಿಎಂ ಹುದ್ದೆಯಲ್ಲಿರುವಾಗಲೇ ತಂದೆಯಾದ ಕೀರ್ತಿ ಭಗವಂತ್ ಮಾನ್ ಅವರಿಗೆ ಸಲ್ಲುತ್ತದೆ. ಹೌದು! ಇದು ಅಚ್ಚರಿಯಾದರು ಸತ್ಯ. ಮಾನ್ ಹಾಗೂ ಅವರ ಎರಡನೇ…

ಪ್ರಾಣಿಪ್ರಿಯರ ಮನಗೆದ್ದ ಹುಲಿಯ ಜಂಪಿಂಗ್‌ ವಿಡಿಯೋ – ನೀವೂ ನೋಡಿ

ಹುಲಿಗಳೆಂದರೆ ಸಾಕು ಅವುಗಳು ಗಾಂಭೀರ್ಯದಿಂದ ಹೆಜ್ಜೆ ಇಡುತ್ತಾ ಬರುವ ದೃಶ್ಯ ನಮ್ಮಲ್ಲಿ ಭಯ ಹುಟ್ಟಿಸದೇ ಇರದು. ಭಯದೊಂದಿಗೆ ಅವುಗಳನ್ನು ದೂರದಿಂದ ನೋಡುವುದೇ ಒಂದು ಸುಂದರ. ಅದರಲ್ಲೂ ಭೇಟೆಯಲ್ಲಿ ಪಳಗಿರುವ ಹುಲಿಗಳ ಇತರ ಕೌಶಲ್ಯಗಳಂತು ಅದ್ಭುತ. ಅವಶ್ಯಕತೆ ಇದ್ದಲ್ಲಿ ಹುಲಿಗಳು ಒಂದಷ್ಟು ಅಂತರವನ್ನು…

ಉಡುಗೊರೆ ಬೇಡ ಮೋದಿಗೆ ಮತ ಹಾಕಿ : ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಪರ ಪ್ರಚಾರ

ಪ್ರತಿಯೊಬ್ಬರು ಕೂಡ ತಮ್ಮ ಮದುವೆಯ ಕುರಿತು ನಾನಾ ಬಗೆಯಲ್ಲಿ ಕನಸು ಕಾಣುವುದರೊಂದಿಗೆ, ಮದುವೆ ಮಂಟಪ, ಆಮಂತ್ರಣ ಪತ್ರಿಕೆ ಹೇಗಿರಬೇಕು? ಫೋಟೋ ಶೂಟ್’ಗೆ ಯಾವ ಪ್ಲೇಸ್ ಗೆ ಹೋಗ್ಬೇಕು? ಹನಿಮೂನ್ ಹೀಗೆ ನಾನಾ ವಿಚಾರಗಳ ಕುರಿತು ಯೋಚಿಸಿರುತ್ತಾರೆ. ಹಾಗೆಯೇ ತಮ್ಮ ಮದುವೆಯ ಬಗ್ಗೆ ನಾಲ್ಕು ಜನರು…