Browsing Tag

#trafficpolice

ಬೇಲಿಯೇ ಎದ್ದು ಹೊಲ, ರಸ್ತೆಗಳನ್ನೇ ಮೇಯ್ದರೆ? – 40 ಭ್ರಷ್ಟ ಪೊಲೀಸರಿಗೆ ವರ್ಗಾವಣೆ ಬಿಸಿ!

ದೇಶದ ರಕ್ಷಣೆ, ಸಾರ್ವಜನಿಕ ಹಿತಾಸಕ್ತಿ ಮತ್ತು ಶಾಂತಿ ಸುವ್ಯವಸ್ಥೆ ಮತ್ತು ಅಕ್ರಮಗಳನ್ನು ತಡೆಯಲು ನೇಮಕವಾಗಿರುವ ಸರ್ಕಾರಿ ಪೊಲೀಸ್ ಅಧಿಕಾರಿಗಳೇ ಲಂಚಕೋರರಾಗಿಬಿಟ್ಟರೆ ಏನು ಗತಿ? ಅಂಥದ್ದೊಂದು ನಾಚಿಕೆಗೇಡಿನ ಸ್ಟೋರಿ ಇಲ್ಲಿದೆ ನೋಡಿ. ಮಹಾರಾಷ್ಟ್ರದ ಮುಂಬೈ ಉಪವಿಭಾಗದ ಥಾಣೆಯ ಟ್ರಾಫಿಕ್…

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ – ಫೆಬ್ರವರಿ 17 ಕೊನೇ ದಿನಾಂಕ, ತಪ್ಪಿದರೆ ದುಬಾರಿ ದಂಡ

ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಈಗಾಗಲೇ ಹಲವು ಗಡುವುಗಳನ್ನು ವಿಸ್ತರಿಸಿದ್ದು, ಇದೀಗ ಫೆಬ್ರವರಿ 17 ರೊಳಗಾಗಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್‌ ಪ್ಲೇಟ್ ಅಳವಡಿಕೆ ಮಾಡಲು ಅಂತಿಮ ದಿನಾಂಕವನ್ನು ನಿಗದಿಪಡಿಸಿದೆ. ನಿಗದಿತ ದಿನಾಂಕದೊಳಗೆ ನಂಬರ್…

ಕಟ್ಟುನಿಟ್ಟಿನ ಸಂಚಾರ ನಿಯಮ – ಉಲ್ಲಂಘಿಸಿದರೆ ಕಠಿಣ ಕ್ರಮ

ಇತ್ತೀಚೆಗೆ ವಾಹನ ದಟ್ಟಣೆಯಿಂದಲೋ ಅಥವಾ ಚಾಲಕರ ಬೇಜವಾಬ್ದಾರಿಯಿಂದಲೋ ಎಲ್ಲಿ ನೋಡಿದ್ರು ವಾಹನ ಅಪಘಾತಗಳಂತೂ ತೀರ ಕಾಮನ್ ಆಗಿ ಹೋಗಿದೆ. ಇದರ ಮಧ್ಯೆ ಕೆಲವು ಸಂಚಾರ ನಿಯಮಗಳನ್ನು ಪಾಲಿಸೋ ಮೂಲಕ ನಮ್ಮ ಪ್ರಯಾಣವನ್ನು ಸುರಕ್ಷಿತವಾಗಿಸೋಣ ಅಂತ ಸಂಚಾರ ತಜ್ಞರು ಅನೇಕ ಸಲಹೆ-ಸೂಚನೆಗಳನ್ನು ಕೊಡ್ತಾನೆ…

ಪೊಲೀಸರಿಗೂ ಡೋಂಟ್ ಕೇರ್ ಎಂದ ವ್ಹೀಲಿಂಗ್ ಪುಂಡರು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದೆ. ಬೈಕ್ ವ್ಹೀಲಿಂಗ್ ಗೆ ಪೊಲೀಸರು ಎಷ್ಟೇ ಕಡಿವಾಣ ಹಾಕಿದರೂ, ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಪ್ರಾಣವನ್ನು ಲೆಕ್ಕಿಸದೆ ವ್ಹೀಲಿಂಗ್ ಮಾಡುವ ಪುಂಡರು ಒಂದೆಡೆಯಾದರೆ ಅವರ ಡೆಡ್ಲಿ…