Browsing Tag

#telangana

ಶ್ರೀ ನರೇಂದ್ರ ಮೋದಿ ಅವರಿಂದ ರಾಹುಲ್ ಗಾಂಧಿ ವಿರುದ್ಧ ಗಂಭೀರ ವಾಗ್ದಾಳಿ – ಈ ವರದಿ ಓದಿ

ಕೈಗಾರಿಕೋದ್ಯಮಿಗಳನ್ನು ನಿರಂತರವಾಗಿ ನಿಂದಿಸುತ್ತಾ 'ಅಂಬಾನಿ-ಅದಾನಿ' ಎಂದು ಜಪಿಸುತ್ತಿದ್ದ ಕಾಂಗ್ರೆಸ್ ನಾಯಕರು ಚುನಾವಣೆ ಘೋಷಣೆಯಾದ ನಂತರ ಅವರ ವಿರುದ್ಧ ಮೌನವಾಗಿದ್ದಾರೆ. ರಾಹುಲ್ ಗಾಂಧಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ, ಶೆಹಜಾದಾ ಯೇ ಘೋಷಿತ್ ಕರೇಂ ಕಿ ಅಂಬಾನಿ-ಅದಾನಿ ಸೆ ಕಿತ್ನಾ ಮಾಲ್…

ಪಿಎಂ ಮೋದಿಯವರನ್ನು ದೊಡ್ಡಣ್ಣ ಎಂದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ!

ರಾಜಕೀಯವೆಂದರೇ ಹಾಗೆ, ಇಲ್ಲಿ ಯಾರಿಗೆ ಯಾರೂ ಪಕ್ಕಾ ಮಿತ್ರರೂ ಅಲ್ಲ ಹಾಗೂ ಕಟ್ಟಾ ಶತ್ರುಗಳೂ ಆಗಿರುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ನಡೆದ ಸಮಾರಂಭವೊಂದರಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಹೊಗಳಿದ ಪ್ರಸಂಗ ನಡೆದಿದೆ.…

ರಾಮಮಂದಿರ ಉದ್ಘಾಟನೆ – ರೈಲ್ವೇ ಇಲಾಖೆಯಿಂದ ಗುಡ್ ನ್ಯೂಸ್

ರಾಮ ಮಂದಿರ ಉದ್ಘಾಟನೆ ನಿಮಿತ್ತ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಯೋಧ್ಯೆಯತ್ತ ಪ್ರವಾಸ ಕೈಗೊಂಡಿರುವ ರಾಮ ಭಕ್ತರಿಗೆ ಭಾರತೀಯ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ. ಏನದು ಅಂತೀರ? ಇಲ್ಲಿದೆ ಕಂಪ್ಲೀಟ್ ಮಾಹಿತಿ. ಜನವರಿ 22ರಂದು ರಾಮಮಂದಿರದಲ್ಲಿ ಬಾಲರಾಮನ…

ಫಲಿಸಿದ ಹರಕೆ – ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ 1 ಕೋಟಿ ದೇಣಿಗೆ ನೀಡಿದ ಸಚಿವ!

ಕುಕ್ಕೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ (Kukke Subramanya Temple) ಅನ್ನದಾನ ಸೇವೆಗೆ ತೆಲಂಗಾಣದ ಕಂದಾಯ ಮತ್ತು ವಸತಿ ಶಿಕ್ಷಣ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಬರೋಬ್ಬರಿ 1 ಕೋಟಿ ಮೊತ್ತದ ದೇಣಿಗೆ ನೀಡಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ…

ತೆಲಂಗಾಣ ಬಜೆಟ್ 1.9 ಲಕ್ಷ ಕೋಟಿ. ಆದರೆ, ಕಾಂಗ್ರೆಸ್ ಗ್ಯಾರಂಟಿಗೆ ಬೇಕಾದ ಹಣವೆಷ್ಟು ಗೊತ್ತೇ?

ಪಂಚರಾಜ್ಯ ಚುನಾವಣೆಗಳಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಕಾಂಗ್ರೆಸ್ ಅತಿಯಾದ ಚುನಾವಣಾ ಪೂರ್ವ ಭರಸವೆಗಳನ್ನು ನೀಡಿ ಇದೀಗ, ಕೈ ಸುಟ್ಟುಕೊಂಡಂತೆ ಕಾಣುತ್ತಿದೆ. ಕರ್ನಾಟಕ ಪಕ್ಕದ ರಾಜ್ಯದಲ್ಲಿ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆಹೋಗಿ 6 ಗ್ಯಾರಂಟಿಗಳನ್ನು ನೀಡುವ ಬಗ್ಗೆ ಕಾಂಗ್ರೆಸ್ ಪ್ರಮಾಣ…