Browsing Tag

#Summer

ಹಾಟ್ ಹಾಟ್ ಬೆಂಗಳೂರಿಗೆ ಮಳೆಯಿಂದ ಕೂಲ್ ಕೂಲ್ – ಪರಿಣಾಮ ಅಸ್ತವ್ಯಸ್ತ

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ಬೆಂಗಳೂರು ಫುಲ್ ಕೂಲ್ ಕೂಲ್ ಆಗಿದ್ದೆನೋ ನಿಜ. ಆದರೆ, ಅದರಿಂದ ಬೀರಿದ ಪರಿಣಾಮದಿಂದ ಹಲವೆಡೆ ತುಂಬಾ ಲಾಸ್ ಆಗಿದೆ. ಮಳೆಗಾಗಿ ಹಂಬಲಿಸುತ್ತಿದ್ದ ಜನರ ಬಾಯಲ್ಲಿ ಹಿಡಿ ಶಾಪವೂ ಕೇಳಿ ಬರುತ್ತಿರುವುದು ದುಸ್ಥಿತಿ‌. ನಿನ್ನೆ ಸತತವಾಗಿ 4 ಗಂಟೆಗೂ…

ತಾಪಮಾನ ಹೆಚ್ಚಳದಿಂದ ಇಬ್ಬರು ಸಾವು

ಕೇರಳದಲ್ಲಿ ಬಿಸಿಲಿನ ತಾಪದಿಂದ 90 ವರ್ಷದ ವೃದ್ಧೆ ಮತ್ತು 53 ವರ್ಷದ ಪುರುಷರೊಬ್ಬರು ಭಾನುವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ತಾಪಮಾನವು 41.9 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 5.5 ಡಿಗ್ರಿ ಸೆಲ್ಸಿಯಸ್ ನಷ್ಟು ಅಧಿಕವಾಗಿದೆ ಎಂದು…

ಬೇಸಿಗೆಯ ಧಗೆಯಲ್ಲಿ ಏರಿದ ತರಕಾರಿ ಬೆಲೆ – ಯಾವ ತರಕಾರಿಗೆ ಎಷ್ಟು ಬೆಲೆ ನೋಡಿ

ಪ್ರತಿನಿತ್ಯ ಸಾಂಬಾರು, ತಿಂಡಿಗೆ ಅಗತ್ಯವಾಗಿ ಬೇಕಿರುವ ತರಕಾರಿಗಳನ್ನು ಗ್ರಾಹಕರು ಖರೀದಿ ಮಾಡುತ್ತಿರುವಾಗ ಬೆಲೆ ಏರಿಕೆ ಕೇಳಿ ಸಪ್ಪೆ ಮೋರೆ ಹಾಕುವ ಸ್ಥಿತಿ ಸಂತೆ ಹಾಗೂ ಮಾರ್ಕೆಟ್‌ʼಗಳಲ್ಲಿ ನಿರ್ಮಾಣವಾಗಿದೆ. ಬಿಸಿಲಿನ ಝಳದಿಂದ ಹಲವು ತರಕಾರಿ ಬೆಳೆಗಳಲ್ಲಿ ಹೂವು ಉದುರಿ, ಇಳುವರಿಗೆ ಸ್ವಲ್ಪ…

ಬಿಸಿಲ ಬೇಗೆ : ತರಕಾರಿ ಬೆಲೆ ದಿಢೀರ್‌ ಹೆಚ್ಚಳ – ತರಕಾರಿಗಳ ನೂತನ ದರಪಟ್ಟಿ ಇಲ್ಲಿದೆ

ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆ ಹಣ್ಣುಗಳ ಬೆಲೆ ಹೆಚ್ಚಾಗಿದೆ. ಮುಂದಿನ ತಿಂಗಳಲ್ಲಿ ಇದೇ ತಾಪಮಾನವಿದ್ದರೆ ತರಕಾರಿ ಬೆಲೆಯಂತು ಹೇಳತೀರದು. ಈ ಬೆಲೆ ಹೆಚ್ಚಳಕ್ಕೆ ಏನು ಕಾರಣ? ಅಷ್ಟಕ್ಕೂ…

ಬೆಂಗಳೂರಲ್ಲಿ ಅಕ್ರಮ ಬೋರ್‌ʼವೆಲ್‌ ಕೊರೆತ : ಕಾನೂನು ಕ್ರಮಕ್ಕೆ ಮುಂದಾದ ಬಿಬಿಎಂಪಿ

ಬೆಂಗಳೂರಿನಲ್ಲಿ ದಿನಕಳೆದಂತೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಉಷ್ಟಾಂಶ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಈ ಮಧ್ಯೆ ಕುಡಿಯುವ ನೀರಿನ ಅಭಾವ ಇರುವ ಹಿನ್ನೆಲೆ ಜಲಮಂಡಳಿ ನಾನಾ ಕ್ರಮಗಳನ್ನು ಜಾರಿ ಮಾಡುತ್ತಿದೆ. ಇದರ ಮಧ್ಯೆ ಅನುಮತಿ ಇಲ್ಲದೇ ಅನಧಿಕೃತವಾಗಿ ಬೋರ್ವೆಲ್ ಕೊರೆಯಬಾರದು ಎಂದು ಆದೇಶ…

ಬೆಂಗಳೂರಲ್ಲಿ ನೀರಿನ ಹಾಹಾಕಾರ ಶುರು -‌ ಈ ಏರಿಯಾದಲ್ಲಿ ಒಬ್ಬರಿಗೆ ಒಂದೇ ಕ್ಯಾನ್‌ ಆರ್.ಒ ವಾಟರ್

ಬೋರ್ವೆಲ್ʼನಲ್ಲಿ ನೀರಿಲ್ಲ, ಕಾವೇರಿ ನೀರು ಸರಿಯಾಗಿ ಬರುತ್ತಿಲ್ಲ, ಟ್ಯಾಂಕರ್ ನೀರಿನ ಬೆಲೆ ದುಬಾರಿಯಾದ ಕಾರಣ ಈಗ ಬಹುತೇಕ ಮಂದಿ ಶುದ್ಧ ನೀರಿನ ಘಟಕದತ್ತ ಚಿತ್ತ ಹರಿಸಿದ್ದಾರೆ. ಇಲ್ಲೂ ನೀರಿನ ಅಭಾವದ ಜೊತೆ ಎಲ್ಲರಿಗೂ ನೀರು ಕೊಡಬೇಕಾಗಿರುವುದರಿಂದ ಹೊಸ ನಿಯಮ ಶುರುವಾಗಿದೆ. ಅಯ್ಯೋ ಕುಡಿಯೋ…

ಅಯ್ಯೋ ಸೂರ್ಯ ಇದೇನು ನಿನ್ನ ಆಟವಯ್ಯಾ- Solar Storm ಎಂಬ ಭಯಾನಕ ಸುದ್ದಿ

ಅಬ್ಬಾ ಎಂತ ಬಿಸಿಲು, ಅಬ್ಬಾ ಎಂತ ಸೆಕೆ, ಅಯ್ಯೋ ಅಲ್ಲಿ ಬೆಂಕಿ ಹೊತ್ತಿಕೊಂಡಿತು ಎನ್ನುವ ಸುದ್ದಿಗಳನ್ನು ಈಗ ಅತಿಹೆಚ್ಚಾಗಿ ಕೇಳಿಬರುತ್ತಿವೆ. ಅದಕ್ಕೆ ಕಾರಣ ಏನು? ಇಲ್ಲಿದೆ ನೋಡಿ ವಿವರ. ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ನಗರೀಕರಣದಿಂದ ಈಗಾಗಲೇ ಜಾಗತಿಕ ತಾಪಮಾನ ಏರಿಕೆಯಿಂದಾಗಿ…