Browsing Tag

#soniagandhi

ನಮಾಜ್‌ʼಗೆ ಅಸ್ತು – ಹನುಮಾನ್‌ ಚಾಲೀಸಾಗೆ ಕೇಸ್‌ : ಸಿಎಂ ಸಿದ್ದು ವಿರುದ್ಧ ಜೋಷಿ ಕಿಡಿ

ಬೆಳಗ್ಗೆ 6 ಗಂಟೆಗೂ ಮುನ್ನ ನಮಾಜ್ ಮಾಡಬಹುದು. ಆದರೆ, ಹಿಂದೂಗಳು ಹನುಮಾನ್ ಚಾಲೀಸಾ ಹಾಕುವುದು ತಪ್ಪೇ? ತಮ್ಮ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದವರ ಮೇಲೆ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿರುವುದು ತುಷ್ಟಿಕರಣದ ಪರಾಕಾಷ್ಠೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಖಂಡಿಸಿದ್ದಾರೆ.…

ಅಮೇಠಿ ಕ್ಷೇತ್ರಕ್ಕೆ ಸೋನಿಯಾ ಗಾಂಧಿ ಅಳಿಯ ಫಿಕ್ಸ್‌ – ಸ್ಮೃತಿ ಇರಾನಿ ವಿರುದ್ಧ ಗೆಲ್ತಾರಾ ವಾದ್ರಾ?

ತಲೆತಲಾಂತರದಿಂದ ಗಾಂಧಿ ಕುಟುಂಬದ ಕರ್ಮಭೂಮಿಯಾಗಿರುವ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ, ಆದರೆ, ವಿಕಿಪೀಡಿಯ ಘೋಷಣೆಯನ್ನು ಮಾಡಿದೆ. ಹಾಗಾದರೆ ಯಾರು ಆ ಸ್ಪರ್ಧಿ? ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಮೃತಿ ಇರಾನಿ ಮತ್ತು…

ರಾಯ್ ಬರೇಲಿಗೆ ಗುಡ್ ಬೈ – ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ

ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರು ಇತ್ತೀಚಿಗಷ್ಟೇ ರಾಜಸ್ಥಾನದಿಂದ ರಾಜ್ಯಸಭಾ ಸ್ಥಾನಕ್ಕೆ ನಾಮ ನಿರ್ದೇಶನವನ್ನು ಸಲ್ಲಿಸಲು ತೆರಳಿದ ನಂತರ ತಾವು ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರದ ಜನತೆಗೆ ಪತ್ರ ಬರೆದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಈ ಕ್ಷೇತ್ರದಿಂದ…

I.N.D.I ಒಕ್ಕೂಟ – ನಾನೊಂದು ತೀರ ನೀನೊಂದು ತೀರ

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಇಂಡಿ ಅಲಯನ್ಸ್ ನಲ್ಲಿ‌ ನಾನಾ ತರದ ಬಿರುಕುಗಳು ಜಾಸ್ತಿ ಆಗುತ್ತಲಿವೆ ಹೊರತು ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ನಿರೀಕ್ಷಿಸಿದಂತೆ ಇಂಡಿ ಅಲಯನ್ಸ್ ಎನ್ನುವುದು ಕೇವಲ ಖಾಲಿ ಹಾಳೆಯಲಿ ಇದೆಯೇ ಹೊರತು ನಿಜವಾಗಿ ಅದರ ಉಪಸ್ಥಿತಿ…

ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಗೆ ಕಾಂಗ್ರೆಸ್‌ ಗೈರು

ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಡಿದ್ದು, ಈಗಾಗಲೇ ದೇಶ ವಿದೇಶದ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದ್ದು ಬಹುತೇಕ ರಾಜಕೀಯ ಪಕ್ಷದ ಮುಖಂಡರನ್ನೂ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್…

ಡೊನೇಟ್ ಫಾರ್ ದೇಶ್ ಅಭಿಯಾನ – ಕಾಂಗ್ರೆಸ್ ಈವರೆಗೆ ಸಂಗ್ರಹಿಸಿದ ಹಣವೆಷ್ಟು?

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ‘ಡೊನೇಟ್ ಫಾರ್ ದೇಶ್’ ಎಂಬ ಹೆಸರಿನಲ್ಲಿ ದೇಶದಾದ್ಯಂತ ಹಣ ಸಂಗ್ರಹಿಸುವ ಅಭಿಯಾನಕ್ಕೆ ಮುಂದಾಗಿದ್ದು, ಕಳೆದ ವಾರವಷ್ಟೇ ನವದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು…

”ಮೊದಲು ಹಿಂದಿ ಕಲಿಯಿರಿ” ಡಿಎಂಕೆ ನಾಯಕರಿಗೆ ನಿತೀಶ್ ಕುಮಾರ್ ಆದೇಶ – I.N.D.I.‌ ಮೈತ್ರಿಕೂಟದಲ್ಲಿ ಏನಿದು…

ಚುನಾವಣೆಗೂ ಮೊದಲೇ ಸಾಕಷ್ಟು ಸುದ್ದಿಯಲ್ಲಿರುವ ಇಂಡಿ ಮೈತ್ರಿಕೂಟ ಈಗ ಮತ್ತೊಮ್ಮೆ ಇಂತಹುದೇ ವಿಷಯಕ್ಕೆ ಸುದ್ದಿಯಾಗಿದೆ. ಮುಂಬರುವ ಚುನಾವಣೆಯ ಕುರಿತು ಚರ್ಚಿಸಲು ನಿನ್ನೆ ನವದೆಹಲಿಯಲ್ಲಿ ಸೇರಿದ್ದ ಇಂಡಿ ಮೈತ್ರಿಕೂಟದ ಸಭೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹಿಂದಿ ಭಾಷಣದ…

“ಐರನ್ ಲೇಡಿ”ಯ ಮಾರ್ಗದಲ್ಲಿ ರಾಹುಲ್, ಸೋನಿಯಾ.

ಪ್ರಸ್ತುತ ವಯನಾಡಿನ ಲೋಕಸಭಾ ಸದಸ್ಯರಾಗಿರುವ ಕಾಂಗ್ರೆಸ್’ನ ಯುವರಾಜ ರಾಹುಲ್ ಗಾಂಧಿಯವರು, 2024ರ ಲೋಕಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಿಂದ ಸ್ಪರ್ಧೇ ಮಾಡಲಿದ್ದಾರೆ. ಅದರಲ್ಲಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವು ಕೂಡ ಸೇರ್ಪಡೆಯಾಗಿದೆ ಎಂದು ಕಾಂಗ್ರೆಸ್’ನ ಮೂಲಗಳಿಂದ ತಿಳಿದು ಬರುತ್ತಿವೆ. ಇದರ…