Browsing Tag

#scrapselling

ಕಸದಿಂದ ರಸ – ಗುಜರಿ ಮಾರಾಟದಿಂದ ಬಂದ ಆದಾಯ ಎಷ್ಟು ಗೊತ್ತಾ?

ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರವು ಹಳೆ ಕಡತ, ಕಚೇರಿಯಲ್ಲಿನ ತುಂಡಾದ ಉಪಕರಣಗಳು ಹಾಗೂ ಬಳಕೆಯಲ್ಲಿಲ್ಲದ ವಾಹನ ಸೇರಿದಂತೆ ಗುಜರಿ ವಸ್ತುಗಳ ಮಾರಾಟದಿಂದ ಗಳಿಸಿದ ಹಣ ಎಷ್ಟು ಗೊತ್ತಾ? ಯಾವ ಯಾವ ಸಚಿವಾಲಯದಿಂದ ಎಷ್ಟೆಷ್ಟು ಹಣ ಗಳಿಸಿದೆ? ಗಳಿಸಿದ ಹಣವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ?…