Browsing Tag

#Scam

ವಾಲ್ಮೀಕಿ ಹಗರಣ, ಮುಡಾ ಆಯ್ತು – ಈಗ ಸಿದ್ದರಾಮಯ್ಯ ಸರ್ಕಾರದಿಂದ ಮತ್ತೆರಡು ಹಗರಣಗಳು ಬಯಲು!

ಕರ್ನಾಟಕದಲ್ಲಿ ಆಡಳಿತಾರೂಢ ಸಿದ್ದರಾಮಯ್ಯ ಸರ್ಕಾರದಿಂದ ಹಗರಣಗಳ ಸರಮಾಲೆಯೇ ಬೆಳಕಿಗೆ ಬರುತ್ತಿದೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಹಾಗೂ ಶಾಸಕ ಬಸನಗೌಡ ದದ್ದಲ್ ಅವರ ತೀವ್ರ ವಿಚಾರಣೆ ಪ್ರಗತಿಯಲ್ಲಿರುವಂತೆಯೇ,…

ವಾಲ್ಮೀಕಿ ನಿಗಮದ ಹಗರಣಕ್ಕೆ ಹೊಸ ಟ್ವಿಸ್ಟ್ – ಬೆಳ್ಳಂಬೆಳಗ್ಗೆಯೇ ಮಾಜಿ ಸಚಿವ ಬಿ. ನಾಗೇಂದ್ರರನ್ನು ಬಂಧಿಸಿದ…

₹187 ಕೋಟಿ ಅಕ್ರಮ ವರ್ಗಾವಣೆಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮಹತ್ಯೆಯ ಬೆನ್ನಲ್ಲೇ ಇಡೀ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಸೇರಿ ಹಲವು ಅಧಿಕಾರಿಗಳ ಹೆಸರು ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಪ್ರಕರಣದ ಹೊಣೆ ಹೊತ್ತು ಸಚಿವ ಬಿ.ನಾಗೇಂದ್ರ…

ಮತ್ತೆ ಸದ್ದು ಮಾಡುತ್ತಿರುವ ಹುಲಿ ಉಗುರು – ಬಿಬಿಎಂಪಿ ಸಹಾಯಕ ಆಯುಕ್ತರ ಮನೆಯಲ್ಲಿ ಸಿಕ್ಕಿದ್ದೇನು?

ಕಳೆದ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಧರಿಸಿದ್ದ ಹುಲಿಯುಗುರು, ಇಡೀ ರಾಜ್ಯದಲ್ಲಿ ಜಪ್ತಿಗೆ ಕಾರಣವಾಗಿ ವಿವಾದವಾಗಿದ್ದು ತಿಳಿದೇ ಇದೆ. ಇದೀಗ ಮತ್ತೆ ಅದೇ ಹುಲಿಯುಗುರು ಸದ್ದು ಮಾಡುತ್ತಿದ್ದು, ಬಿಬಿಎಂಪಿ ಸಹಾಯಕ ಆಯುಕ್ತರ ಮನೆಯಲ್ಲಿ ಜಪ್ತಿಯ ವೇಳೆ ಹುಲಿಯುಗುರು…

ಸಿಎಂ ಕೊರಳಿಗೆ ವಾಲ್ಮೀಕಿ ನಿಗಮ, ಮುಡಾ ನಿವೇಶನ ಅಕ್ರಮದ ಉರುಳು? – ಸರ್ಕಾರದ ವಿರುದ್ಧ ಪ್ರತಿಭಟಿಸಿದ ಬಿಜೆಪಿ…

ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎದ್ದಂತೆ ಕಾಣುತ್ತಿದ್ದು, ದರ್ಶನ್ ಹಾಗೂ ಪ್ರಜ್ವಲ್ ರೇವಣ್ಣ ಪ್ರಕರಣಗಳ ನಡುವೆ ಮಂದವಾಗಿದ್ದ ವಾಲ್ಮೀಕಿ ನಿಗಮ ಹಗರಣದ ಸುದ್ದಿ ಈಗ ಮತ್ತೆ ಹೊಸ ಅಲೆಯನ್ನೇ ಎಬ್ಬಿಸಿದೆ. ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ ಹಗರಣಕ್ಕೆ ಸಂಬಂಧಿಸಿದಂತೆ,…

ನೀಟ್ ಆಗಿ ನಡೆಯಲಿಲ್ಲವೇ NEET ಪರೀಕ್ಷೆ? – ಗೊಂದಲ ತಂದ 67 ವಿದ್ಯಾರ್ಥಿಗಳ 720/720 ಅಂಕ

ವೈದ್ಯಕೀಯ ಶಿಕ್ಷಣದಲ್ಲಿ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ದೇಶದಾದ್ಯಂತ ನೀಟ್ (National Eligibility cum Entrance Test) ಪರೀಕ್ಷೆಯನ್ನು ನಡೆಸಲಾಗುತ್ತದೆ. ದೇಶದಲ್ಲಿರುವ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆ ಬರೆಯಬೇಕಿದ್ದು, ಈ ಬಾರಿಯ ನೀಟ್…

ಹ್ಯಾಪಿಯೆಸ್ಟ್ ಮೈಂಡ್ಸ್ ಗೆ ಫಂಡ್ ಟ್ರಾನ್ಸ್‌ಫರ್‌ ತಲೆನೋವು – ಹೊಸ ವರಸೆ ಪಡೆಯುತ್ತಿದೆ ವಾಲ್ಮೀಕಿ‌‌ ನಿಗಮದ…

ಕರ್ನಾಟಕ ಪರಿಶಿಷ್ಟ ವರ್ಗಗಳ‌ ಕಲ್ಯಾಣ ಇಲಾಖೆಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೇಸ್ ದಿನೇ ದಿನೇ ಹೊಸ ರೂಪ‌ ಪಡೆಯುತ್ತಿದೆ.‌ ನಿಗಮದ ಅಧೀಕ್ಷಕ ಶ್ರೀ ಚಂದ್ರಶೇಖರನ್ ಪಿ. ಅವರ ಆತ್ಮಹತ್ಯೆಯ ಸುತ್ತ ಸುತ್ತುತ್ತಿರುವ ಈ ಪ್ರಕರಣ, ಸರ್ಕಾರದ ಹಣವನ್ನು ಪ್ರೈವೇಟ್ ಕಂಪನಿಗಳಿಗೆ…

ಬೆಂಗಳೂರು ಗ್ರಾಮಾಂತರಕ್ಕೆ ಅರೆಸೇನಾ ತುಕಡಿ ಕಳಿಸಿ – ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಸಹೋದರರಿಂದ ಚುನಾವಣಾ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದ್ದು, ತಕ್ಷಣವೇ ಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗವು ಅರೆಸೇನಾ ಪಡೆಯನ್ನು ನಿಯೋಜಿಸಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.…

ಐಫೋನ್ ಬಳಕೆದಾರರೇ ಎಚ್ಚರ – ಕೇಂದ್ರ ಸರ್ಕಾರದ ಸಂದೇಶ ಓದಿ.

ಸ್ಯಾಮ್ಸಂಗ್ (Samsung) ಬಳಕೆದಾರರ ನಂತರ ಭಾರತೀಯ ಐಫೋನ್ ಬಳಕೆದಾರರಿಗೂ (I Phone Users) ಕೇಂದ್ರದ ಕಂಪ್ಯೂಟರ್ ತುರ್ತು ಪ್ರಕ್ರಿಯಾ ತಂಡ (CERT-in) ಭದ್ರತಾ ಸಲಹೆಯನ್ನು ನೀಡಿದ್ದು, ಬಳಕೆದಾರರ ಡೇಟಾ ಮತ್ತು ಸಾಧನದ ಸುರಕ್ಷತೆಗೆ ಧಕ್ಕೆಯುಂಟುಮಾಡುವ ತಂತ್ರಾಂಶದ ದುರ್ಬಲತೆಗಳ (…