Browsing Tag

#rss

I.N.D.I ಮೈತ್ರಿಕೂಟಕ್ಕೆ RSS ಬೆಂಬಲ : ಏನಿದು RSS vs RSS? ಫ್ಯಾಕ್ಟ್‌ ಚೆಕ್‌ ಇಲ್ಲಿದೆ

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಎಂಬ ಬ್ಯಾನರ್ ಅಳವಡಿಕೆ ಮಾಡಿದ್ದ ಈ ಸುದ್ದಿಗೋಷ್ಠಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಇದರಲ್ಲಿ ಪ್ರಕಟಿಸಲಾಗಿರುವ ಮಾಹಿತಿ ಪ್ರಕಾರ ಬಿಜೆಪಿಯ ಮಾತೃ ಸಂಸ್ಥೆಯಾದ ಆರ್.ಎಸ್.ಎಸ್, 2024ರ ಲೋಕಸಭಾ ಚುನಾವಣೆ ವೇಳೆ ತನ್ನ ಬೆಂಬಲವನ್ನು ಇಂಡಿ…

ಪಿಎಂ ಮೋದಿಯವರನ್ನು ದೊಡ್ಡಣ್ಣ ಎಂದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ!

ರಾಜಕೀಯವೆಂದರೇ ಹಾಗೆ, ಇಲ್ಲಿ ಯಾರಿಗೆ ಯಾರೂ ಪಕ್ಕಾ ಮಿತ್ರರೂ ಅಲ್ಲ ಹಾಗೂ ಕಟ್ಟಾ ಶತ್ರುಗಳೂ ಆಗಿರುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ನಡೆದ ಸಮಾರಂಭವೊಂದರಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಹೊಗಳಿದ ಪ್ರಸಂಗ ನಡೆದಿದೆ.…

ಭೀಷ್ಮ ರತ್ನ – ಬಿಜೆಪಿಯ ಭೀಷ್ಮರಿಗೆ ಭಾರತ ರತ್ನ

ಭಾರತದ ಮಾಜಿ ಉಪಪ್ರಧಾನಿ, ರಾಮ ಮಂದಿರ ಹೋರಾಟದ ರೂವಾರಿ, ಬಿಜೆಪಿ ಭೀಷ್ಮ, ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (96 ವರ್ಷ) ಅವರಿಗೆ ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಅತ್ಯುನ್ನತ ಭಾರತರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಯಕ ಎಲ್ ಕೆ ಅಡ್ವಾಣಿ…

ನಾಲ್ವರು ಶಂಕರಾಚಾರ್ಯರನ್ನು ಯಾಕೆ ಬಿಜೆಪಿಯವರು ಪ್ರಶ್ನಿಸುತ್ತಿಲ್ಲ? – ಕಾಂಗ್ರೆಸ್ ಟೀಕೆ

ನಾಲ್ವರು ಶಂಕರಾಚಾರ್ಯರು ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿರುವುದ್ದನ್ನು ಬಿಜೆಪಿ ಪಕ್ಷದ ನಾಯಕರು ಪ್ರಶ್ನೆ ಮಾಡದೇ ಕಾಂಗ್ರೆಸ್ ಅನ್ನು ಮಾತ್ರ ಟಾರ್ಗೆಟ್ ಮಾಡುತ್ತಿರುವುದು ಯಾಕೆ? ಎಂದು ವಿರೋದ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ…

ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಗೆ ಕಾಂಗ್ರೆಸ್‌ ಗೈರು

ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಡಿದ್ದು, ಈಗಾಗಲೇ ದೇಶ ವಿದೇಶದ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದ್ದು ಬಹುತೇಕ ರಾಜಕೀಯ ಪಕ್ಷದ ಮುಖಂಡರನ್ನೂ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್…

ಅಯ್ಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಯಾರೆಲ್ಲ ಪಾಲ್ಗೊಳ್ಳುತ್ತಿದ್ದಾರೆ? ಯಾರನ್ನು ಆಹ್ವಾನಿಸಲಾಗಿದೆ?

ಜನವರಿ 22ರಂದು ಉತ್ತರಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಉದ್ಘಾಟನೆಗೆ ಕ್ಷಣಗಣನೆ ಉಳಿದಿದ್ದು, ಅಯೋಧ್ಯೆ ನಗರವು ಸಿಂಗಾರಗೊಳ್ಳುತ್ತಿದೆ. ಕೋಟ್ಯಾಂತರ ಹಿಂದುಗಳ ಕನಸು ನನಸಾಗುವಿಕೆಗೆ ದಿನಗಣನೆ ಉಳಿದಿದೆ. ಭವ್ಯ ರಾಮಮಂದಿರಕ್ಕೆ ದೇಶಾದ್ಯಂತ…

ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರ – ಕರ್ನಾಟಕದ ಕೊಡುಗೆಗಳೇನು? ಇಲ್ಲಿದೆ ವರದಿ.

ಸಮಸ್ತ ಹಿಂದೂಗಳ ಶತಮಾನಗಳ ಕನಸು ಇದೇ ಜನವರಿ 22ರಂದು ಈಡೇರಲಿದೆ. ಶ್ರೀರಾಮರ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಇಡೀ ಭಾರತವೇ ಕಾದು ಕುಳಿತಿದೆ. ಆಯೋಧ್ಯೆ ಶ್ರೀ ರಾಮಮಂದಿರಕ್ಕೆ ಘಂಟಾದಾನ ಮತ್ತು ಪೂಜಾ ಸಾಮಗ್ರಿಗಳನ್ನು ಕರ್ನಾಟಕದಿಂದ ಕಳುಹಿಸಲಾಗುತ್ತಿದ್ದು, ಇದು ಎಲ್ಲಾ ಕನ್ನಡಿಗರಿಗೆ…

ಗೂಳಿಹಟ್ಟಿ ಆರೋಪಕ್ಕೆ ಆರ್’ಎಸ್’ಎಸ್ ತಿರುಗೇಟು ಕೊಟ್ಟದ್ದೇಗೆ? – ಇಲ್ಲಿದೆ…

ದಲಿತನೆಂಬ ಕಾರಣಕ್ಕೆ ತನಗೆ ಆರ್ʼಎಸ್ʼಎಸ್ ಕಛೇರಿಯ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂದು ಬಿಜೆಪಿಯ ಮಾಜಿ ಸಚಿವ, ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಇವರ ಹೇಳಿಕೆಗೆ ಆರ್ʼಎಸ್ʼಎಸ್ ಕಛೇರಿ ಸ್ಪಷ್ಟನೆ ನೀಡಿದ್ದು, ಇದರಲ್ಲಿ ಹುರುಳಿಲ್ಲ ಎಂದು ಹೇಳಿದೆ. …