Browsing Tag

#rammandir

ರಾಜ್ಯ ಸಭಾ ಚುನಾವಣೆ – ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ

ಭಾರತೀಯ ಜನತಾ ಪಾರ್ಟಿಯು ಮುಂಬರುವ ರಾಜ್ಯಸಭಾ ಚುನಾವಣೆಗೆ ಬುಧವಾರ ಮಹಾರಾಷ್ಟ್ರದಿಂದ ತನ್ನ ಬಿಜೆಪಿ ಅಭ್ಯರ್ಥಿಯಾಗಿ ಅಜಿತ್ ಗೋಪ್ ಚಾಡೆ, ಮೇಧಾ ಕುಲಕರ್ಣಿ ಮತ್ತು ಅಶೋಕ್ ಚವಾಣ್ ಅವರಿಗೆ ಟಿಕೆಟ್ ನೀಡಿದೆ. ಇನ್ನು, ಬಿಜೆಪಿ ಅಭ್ಯರ್ಥಿಯಾಗಿ ನಾಮ ನಿರ್ದೇಶನ ಗೊಂಡಿರುವ ಅಜಿತ್ ಗೋಪ್ ‌ಚಾಡೇಯವರು…

ಹಿಂದೂ ಭಾವನೆಗಳಿಗೆ ಧಕ್ಕೆ, ಕ್ರಿಶ್ಚಿಯನ್ ಮಿಷನರಿ ಶಾಲೆ ತ್ಯಜಿಸಲು ಇದು ಸಕಾಲ – ಶಾಸಕ ಭರತ್ ಶೆಟ್ಟಿ

ಹೂ ಮುಡಿಯುವುದು, ಬಳೆ ಹಾಕುವುದು, ತಿಲಕ ಹಚ್ಚುವುದು ಹೀಗೆ ಹಲವು ಸಂಪ್ರದಾಯಗಳನ್ನು ಹಿಂದೂ ಹೆಣ್ಣು ಮಕ್ಕಳಿಂದ ದೂರ ಮಾಡುತ್ತಿರುವ ಕ್ರಿಶ್ಚಿಯನ್ ಮಿಷಿನರಿ ಶಾಲೆಗಳು ಇದೀಗ ಅಯೋಧ್ಯೆ ರಾಮ ಮಂದಿರದ ವಿರುದ್ಧವೂ ದ್ವೇಷ ಪಸರಿಸುತ್ತಿವೆ. ಇದಕ್ಕೆ ಸಾಥ್ ಎಂಬಂತೆ ರಾಮನ ಕುರಿತು ವಿದ್ಯಾರ್ಥಿಗಳಲ್ಲಿ…

ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ನಮ್ಮ ಅವಧಿಯಲ್ಲಾಗಿದೆ – ಮೋದಿ

ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಇವು ಒಟ್ಟಿಗೇ ಆಗುವುದು ಅಪರೂಪ, ಆದರೆ ಇದು ನಮ್ಮ ಅವಧಿಯಲ್ಲಾಗಿದೆ. ಅನೇಕ ತಲೆಮಾರುಗಳು ಕಂಡಿದ್ದ ಕನಸುಗಳು 10 ವರ್ಷಗಳ ಅವಧಿಯಲ್ಲಿ ಸಾಧಿಸಲಾಗಿದೆ. ಇನ್ನೂ 25 ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ…

ಬಾಲರಾಮನ ದರ್ಶನ ಪಡೆದ ಬಾಲಿವುಡ್ ಬಿಗ್ ಬಿ

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಪ್ರತಿಮ ಚಲನಚಿತ್ರ ನಟರಲ್ಲಿ ಒಬ್ಬರು ಹಾಗೂ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮ ದೇವರ ದರ್ಶನ ಪಡೆದಿದ್ದಾರೆ. ಬಿಗ್ ಬಿ ಅಯೋಧ್ಯೆಗೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. Superstar…

ವಾರಾಣಸಿ ಪುರಪತಿಂ ಭಜ ವಿಶ್ವನಾಥಂ

ವಾರಣಾಸಿ ಕೋರ್ಟಿನ ತೀರ್ಪಿನ ಪ್ರಕಾರ ಹಿಂದೂಗಳಿಗೆ ವ್ಯಾಸ ಜೀ ನೆಲಮಾಳಿಗೆಯಲ್ಲಿ ಪೂಜೆ ಮಾಡುವ ಹಕ್ಕನ್ನು ಪ್ರಕಟಿಸುತ್ತಲೇ ತೀರ್ಪಿನ ಕೆಲವೇ ಗಂಟೆಗಳಲ್ಲಿ ವಾರಣಾಸಿ ಪೋಲಿಸ್ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆ ಸಂಕೀರ್ಣಕ್ಜೆ ಬೇಟಿನೀಡಿ; ನ್ಯಾಯಾಲಯದ ಆದೇಶದ ಪ್ರಕಾರ ಪೂಜೆಗೆ ಅಲ್ಲಿ…

ಬಾಲರಾಮನ ನೋಡಲು ಹೆಚ್ಚುವರಿ ಸಮಯ – ಜನಸಾಗರ ನಿಯಂತ್ರಿಸಲು ಹೊಸ ನಿಯಮ

ಅಯೋಧ್ಯೆ ಶ್ರೀ ರಾಮ‌‌ ಮಂದಿರದಲ್ಲಿ ವಿರಾಜಮಾನನಾದ ಪ್ರಭು ರಾಮನನ್ನು ನೋಡಲು ಜನಸಾಗರ ಸರಯೂ ನದಿಯಂತೆ ಹರಿದು ಬರುತ್ತಿದೆ. ಈ ಮೊದಲು ದೇವರ ದರ್ಶನದ ಅವಧಿಯನ್ನು ಬೆಳಿಗ್ಗೆ 7 ಗಂಟೆಯಿಂದ 11.30 ಹಾಗೂ ಮಧ್ಯಾಹ್ನ 3 ರಿಂದ 7 ಗಂಟೆ ತನಕ ಎಂದು ನಿರ್ಧರಿಸಲಾಗಿತ್ತು. ಆದರೆ ದೇಗುಲಕ್ಕೆ ಬೇಟಿ ನೀಡುವ…

ರಾಮನ ಮಂದಿರಕ್ಕೆ ಕರುನಾಡಿನ ಕೊಡುಗೆ

ಅಯೋಧ್ಯೆ ರಾಮಮಂದಿರಕ್ಕೂ ನಮ್ಮ ಕರುನಾಡಿಗೂ ಎಲ್ಲಿಲ್ಲದ ನಂಟಿದೆ. ರಾಮನ ಬಂಟ ಹನುಮ ನಮ್ಮ ರಾಜ್ಯದವರೇ. ಯಾಕೆ ಇದೀಗ ಮಂದಿರದ ಕೆತ್ತನೆಗೆ ಬಳಸಲ್ಪುಡತ್ತಿರುವ ಕಲ್ಲು, ರಾಮಲಲ್ಲಾನ ಮೂರ್ತಿ ಕೆತ್ತನೆ ಮಾಡಿದ್ದು ಕೂಡ ಕರ್ನಾಟಕದವರೇ. ಆದರೆ ಇಡೀ ರಾಮಮಂದಿರ ನಿರ್ಮಾಣದ ಜವಾಬ್ದಾರಿ ಕೂಡ ನಮ್ಮ…

ಅಯೋಧ್ಯೆ – ಭಕ್ತರನ್ನು ಚಳಿಯಿಂದ ಕಾಪಾಡಲು ಮುನ್ಸಿಪಲ್ ಕಾರ್ಪೋರೇಷನ್ ಕೈಗೊಂಡ ಕ್ರಮ ಇದು, ಓದಿ

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಉತ್ತರಪ್ರದೇಶವಲ್ಲದೇ ದೇಶಾದ್ಯಂತ ಚಳಿ ಆವರಿಸಿಕೊಂಡಿದೆ. ತಾಪಮಾನವು ಕುಗ್ಗುತ್ತಿದೆ. ಇದೇ ವೇಳೆ, ದೇಶ-ವಿದೇಶಗಳಿಂದ ಪ್ರಸಿದ್ಧ ವ್ಯಕ್ತಿಗಳು ಶ್ರೀರಾಮನ ದರ್ಶನಕ್ಕಾಗಿ ಬರಲಿದ್ದಾರೆ. ಈ ನಿಟ್ಟಿನಲ್ಲಿ…

ಅಯೋಧ್ಯೆ – ಇಂದಿನಿಂದ ರಾಮಲಲಾನಿಗೆ ಮಹಾ ಮಸ್ತಕಾಭಿಷೇಕ

ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಉಳಿದಿದ್ದು, ರಾಮಲಲ್ಲಾನ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ಇಂದಿನಿಂದ ಆರಂಭವಾಗಲಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು, ಇಂದಿನಿಂದ ಏಳು ದಿನಗಳ ಕಾಲ (ಜನವರಿ 16 ರಿಂದ 22 ರ ವರೆಗೆ)…

ಅಯ್ಯೋಧ್ಯೆ: ರಾಮಲಲಾ ಉದ್ಘಾಟನೆ ದಿನ ನಾವು ನಿರ್ವಹಿಸಬೇಕಾದ ಜವಬ್ದಾರಿಗಳೇನು?

ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ಇದೇ 22 ರಂದು ನಡೆಯುತ್ತಿರುವ ಶ್ರೀ ರಾಮಲಲಾನ ದಿವ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಇಡೀ ಜಗತ್ತೇ ಕಾತುರದಿಂದ ಕಾಯುತ್ತಲಿದೆ. ಅಂದಿನ ದಿನ ಅಯೋಧ್ಯೆಗೆ ತೆರಳಲು ಆಸೆಯಿದ್ದರೂ ಅಲ್ಲಿಗೆ ತೆರಳಲು ಆಗುವುದಿಲ್ಲ. ಆದರೆ, ನಾವಿರುವ…