Browsing Tag

#ramalala

ಈ ಪಾಸ್ ಇದ್ದರೆ ರಾಮಲಲ್ಲಾನನ್ನು ನೋಡುವುದು ಸುಲಭ – ಯಾವ ಪಾಸ್ ಅದು?

ರಾಮಲಲ್ಲಾನನ್ನು ನೋಡಲು ಭಕ್ತಾಧಿಗಳು ಕಿಕ್ಕಿರಿದು ಕಾಯುತ್ತಿದ್ದಾರೆ. ದರ್ಶನದ ಭಾಗ್ಯಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಒದ್ದಾಡುತ್ತಿದ್ದಾರೆ. ಈ ಅನಾನುಕೂಲವನ್ನು ತಪ್ಪಿಸಲು ಇದೀಗ ಅಯೋಧ್ಯಾ ಟ್ರಸ್ಟ್‌ನಿಂದ 'ಆರತಿ ಪಾಸ್' ಸೇವೆಯನ್ನು ಪುನರಾರಂಭಿಸಲಾಗಿದೆ. ಏನದು ಸೇವೆ ಅಂತೀರ? ಈ ವರದಿ ಓದಿ.…

ಭಾರತ ಆರ್ಥಿಕತೆ ಮತ್ತು ಧಾರ್ಮಿಕ ಪ್ರವಾಸೋದ್ಯಮ

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ‌ನೇರವೇರಿ ಬಾಲ ರಾಮನು ವಿರಾಜಮಾನನಾದ ಬಳಿಕ ಪ್ರತಿಷ್ಠಾ ದಿನವೇ 5-6 ಲಕ್ಷಜನರು ದರ್ಶನ ಪಡೆದಿದ್ದು, ಈ ವರೆಗೆ ಒಟ್ಟು 19 ಲಕ್ಷ ಜನ ಭಕ್ತರು ಶ್ರೀ ರಾಮನ ದರ್ಶನ ಪಡೆದಿದ್ದಾರೆ ಎಂದು ಸುದ್ದಿ ಸಂಸ್ಥೆಯಾದ Opindia ವರದಿಮಾಡಿದೆ. ಪ್ರಧಾನ ಮಂತ್ರಿ…

ರಾಮಲಲ್ಲಾನ ಮೂರು ಮೂರ್ತಿಗಳು – ಹೇಗಿವೆ, ಈ ವರದಿ ಓದಿ

ಬೇಕಾದ್ರೆ ನೀವೇ ನೋಡಿ... ರಾಮನದ್ದೇ ಮೂರು ಮೂರ್ತಿಗಳಿದೆ. ಮೊದಲನೇಯದ್ದು ಜಿಎಲ್​ ಭಟ್ಟರು ಮಾಡಿದ್ದು, ಎರಡನೇಯದ್ದು ಅರುಣ್​ ಯೋಗಿರಾಜ್​ ಮಾಡಿದ್ದು ಮತ್ತು ಮೂರನೇಯದ್ದು ರಾಜಸ್ಥಾನದ ಸತ್ಯನಾರಾಯಣ ಪಾಂಡೇ ಅವರ ಮಾರ್ಬಲ್​ ಕೆತ್ತನೆ. ಎಲ್ಲ ಶಿಲ್ಪಿಗಳೂ ಶ್ರೀರಾಮನ ಕೆತ್ತನೆ ಮಾಡುವಾಗ ಅಷ್ಟೇ…

ಇದು ರಾಮಾನುಭವ – ಶಿಲ್ಪಿ ಅರುಣ್ ಯೋಗಿರಾಜ್ ಮನದಾಳದ ಮಾತು

ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ನೆಲೆಯೂರಿರುವ ಮಂದಸ್ಮಿತನಾದ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಇನ್ನು ಕಣ್ಣುಗಳನ್ನು ನೋಡಿದರೆ ನೀವು ಕೂಡ ಒಂದು ಬಾರಿ ಕಳೆದುಹೋಗುವುದಂತೂ ಪಕ್ಕಾ! ಅಷ್ಟಕ್ಕೂ ಈ ಕಣ್ಣುಗಳ ಕೆತ್ತನೆಗೆ ಅರುಣ್ ಅವರು…

ಬಾಲರಾಮನ ನೋಡಲು ಬಂದ ಹನುಮ!!

ಅಯೋಧ್ಯೆಯಲ್ಲಿ ರಾಮ‌ ಮಂದಿರ ನಿರ್ಮಿಸುವುದು ಹಿಂದೂ ಸಮುದಾಯದ ಬಹುದೊಡ್ಡ ಕನಸಾಗಿದ್ದು ಯಾವುದೇ ಅಡ್ಡ ದಾರಿ ಹಿಡಿಯದೇ, ಸತತ ಕಾನೂನು ಹೋರಾಟಗಳ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.‌ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲರಿಗೂ ರಾಮಭಕ್ತರು ಮನಸ್ಸು ತುಂಬಿದ ಧನ್ಯವಾದಗಳನ್ನು…

ಬಾಲರಾಮನ ನೋಡಲು ಹೆಚ್ಚುವರಿ ಸಮಯ – ಜನಸಾಗರ ನಿಯಂತ್ರಿಸಲು ಹೊಸ ನಿಯಮ

ಅಯೋಧ್ಯೆ ಶ್ರೀ ರಾಮ‌‌ ಮಂದಿರದಲ್ಲಿ ವಿರಾಜಮಾನನಾದ ಪ್ರಭು ರಾಮನನ್ನು ನೋಡಲು ಜನಸಾಗರ ಸರಯೂ ನದಿಯಂತೆ ಹರಿದು ಬರುತ್ತಿದೆ. ಈ ಮೊದಲು ದೇವರ ದರ್ಶನದ ಅವಧಿಯನ್ನು ಬೆಳಿಗ್ಗೆ 7 ಗಂಟೆಯಿಂದ 11.30 ಹಾಗೂ ಮಧ್ಯಾಹ್ನ 3 ರಿಂದ 7 ಗಂಟೆ ತನಕ ಎಂದು ನಿರ್ಧರಿಸಲಾಗಿತ್ತು. ಆದರೆ ದೇಗುಲಕ್ಕೆ ಬೇಟಿ ನೀಡುವ…

ರಾಮ ಮಂದಿರ ನೋಡಲು ಹೊರಟಿದ್ದೀರಾ? ಇಲ್ಲಿದೆ ನೋಡಿ ದರ್ಶನದ ವಿಧಿವಿಧಾನ

ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನವೇ ಸುಮಾರು 5 ಲಕ್ಷ ಜನರು ಭೇಟಿ ನೀಡಿದ್ದರು. ಇಂದು ಸಹ ಲಕ್ಷಾಂತರ ಭಕ್ತರು ಬೆಳ್ಳಂ ಬೆಳಿಗ್ಗೆ ರಾಮನ ದರ್ಶನಕ್ಕಾಗಿ ಕಾದು ಕೂತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಮೊದಲ ದಿನ ರಾಮ ಮಂದಿರದ…

ಬಾಲ ರಾಮ ನಗುತ್ತಿದ್ದಾನೆ – ವಿಡಿಯೋ ನೀವೂ ನೋಡಿದ್ರಾ?

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮನ ಮೂರ್ತಿಯ ಸೊಬಗು ಜಗತ್ತಿನೆಲ್ಲೆಡೆ ಇರುವ ರಾಮಭಕ್ತರ ಮನವ ಸೆಳೆದಿದೆ. ಮಗುವಿನ ಮಂದಸ್ಮಿತದಿಂದ ಕಂಗೊಳಿಸುವ ರಾಮಮೂರ್ತಿಯನ್ನು ನೋಡಿ ಜನ ಬಾಲರಾಮನೇ ಧರೆಗಿಳಿದು ಬಂದಷ್ಟು ಭಾವುಕರಾಗಿದ್ದಾರೆ. ಈ…

ರಾಮ ಮಂದಿರ – ಕೊರೆಯುವ ಚಳಿಯನ್ನೂ ಲೆಕ್ಕಿಸದೆ ದರ್ಶನಕ್ಕಾಗಿ ಕಾದಿರುವ ಭಕ್ತರು

ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಶಾಸ್ತ್ರೋಕ್ತವಾಗಿ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, 500 ವರ್ಷಗಳ ಬಳಿಕ ಭಗವಾನ್ ರಾಮ ತನ್ನ ವಾಸಸ್ಥಾನಕ್ಕೆ ಮರಳಿ ಬಂದಿದ್ದಾರೆ. ಇಂದಿನಿಂದ ಸಾವರ್ಜನಿಕರ ದರ್ಶನಕ್ಕೆ ಅನುಮತಿ ನೀಡಲಾಗಿದ್ದು, ಚಳಿಯನ್ನೂ…

ರಾಮ‌ ಬಂದನಮ್ಮ ಮನೆಗೆ, ಬಾಲ ರಾಮ‌ ಬಂದಾನೋ..

ಧರ್ಮಪುರಿ ಅಯೋಧ್ಯೆಯಲ್ಲಿ ಪುಟ್ಟ ರಾಮ ಬಂದು ನಿಂತಿದ್ದಾನೆ, ತನ್ನ ದಿವ್ಯ ದರ್ಶನ ನೀಡಲು. ‌ಭಕ್ತರೆಲ್ಲ ಅವನ‌ ನೋಡಲು ಕಾತರದಿಂದ ಕಾಯುತ್ತಿದ್ದಾರೆ.‌ ಜನರೆಲ್ಲಾ ಭಕ್ತಿಯ ಪರಾಕಾಷ್ಠೆಯಲ್ಲಿ‌ ಮಿಂದೇಳುತ್ತಿದ್ದಾರೆ. ಇನ್ನು ಈ 500 ವರ್ಷದ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜಕೀಯ ಪಕ್ಷ…