Browsing Tag

#rahulgandhi

Lokasabha Election 2024 : ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್’ನಲ್ಲಿ ಪ್ರಚಲಿತದಲ್ಲಿದ್ದ ಚಿಂತನೆಗಳನ್ನೇ ಪ್ರತಿಬಿಂಬಿಸುತ್ತದೆ. ಅದರಲ್ಲಿ ಎಡಪಂಥೀಯರ ಪ್ರಾಬಲ್ಯ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಸಹರಾನ್’ಪುರದಲ್ಲಿ ಚುನಾವಣಾ…

ಅಮೇಠಿ ಕ್ಷೇತ್ರಕ್ಕೆ ಸೋನಿಯಾ ಗಾಂಧಿ ಅಳಿಯ ಫಿಕ್ಸ್‌ – ಸ್ಮೃತಿ ಇರಾನಿ ವಿರುದ್ಧ ಗೆಲ್ತಾರಾ ವಾದ್ರಾ?

ತಲೆತಲಾಂತರದಿಂದ ಗಾಂಧಿ ಕುಟುಂಬದ ಕರ್ಮಭೂಮಿಯಾಗಿರುವ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ, ಆದರೆ, ವಿಕಿಪೀಡಿಯ ಘೋಷಣೆಯನ್ನು ಮಾಡಿದೆ. ಹಾಗಾದರೆ ಯಾರು ಆ ಸ್ಪರ್ಧಿ? ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಮೃತಿ ಇರಾನಿ ಮತ್ತು…

ಸಂವಿಧಾನಕ್ಕೆ ತಿದ್ದುಪಡಿಗೆ ಯತ್ನಿಸಿದರೆ ಇಡೀ ದೇಶವೇ ಬೆಂಕಿ ಬೀಳಲಿದೆ – ರಾಹುಲ್‌ ಗಾಂಧಿ

ಮಾರ್ಚ್ 31 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿದಲ್ಲಿ ನಡೆದ ಲೋಕತಂತ್ರ ಬಚಾವೋ (ಪ್ರಜಾಪ್ರಭುತ್ವ ಉಳಿಸಿ) ರ್ಯಾಲಿಯಲ್ಲಿ ಮಾತನಾಡುತ್ತಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಲವು ಮತ ಸೆಳೆಯಲು, ಭಾರತೀಯ ಜನತಾ ಪಾರ್ಟಿಯು ಗೆದ್ದು ಸಂವಿಧಾನ ತಿದ್ದುಪಡಿಗೆ…

ಕುಟುಂಬ ರಾಜಕಾರಣ : ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದ ನಟಿ ಕಂಗನಾ ರಣಾವತ್

ಈವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ ಬಗ್ಗೆ ಮಾತನಾಡಿ ಸಾಕಷ್ಟು ಕಷ್ಟವನ್ನೇ ಎದುರಿಸುತ್ತ ಬಂದ ನಟಿ ಕಂಗನಾ ರಣಾವತ್, ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿದ್ದು ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಮಿಂಚಿನ ಸಂಚಾರವನ್ನೂ ಕೈಗೊಂಡ ಕಂಗನಾ,…

ರಾಹುಲ್ ಗಾಂಧಿಗೆ ವಯನಾಡೇ ಗತಿಯಾಯ್ತಾ ? – ಅಲ್ಲಿಂದಲೂ ಗಂಟು-ಮೂಟೆ ಕಟ್ತಾರಾ ಕಾಂಗ್ರೆಸ್‌ ಯುವರಾಜ?

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ರಂಗ ಕಾವೇರುತ್ತಿದೆ. ಕೇವಲ ಒಂದು ತಿಂಗಳು ನಡುವೆ ಇರುವಂತೆಯೇ, ಬಿಜೆಪಿಗಿಂತ ಕಾಂಗ್ರೆಸ್ ಪಾಳಯದಲ್ಲಿ ತಿಕ್ಕಾಟ-ತಿಣುಕಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಆ ಕ್ಷೇತ್ರ ಈ ಕ್ಷೇತ್ರ ಎಂದು ಗೊಂದಲ ಹುಟ್ಟಿಸುತ್ತಿದ್ದ ಕಾಂಗ್ರೆಸ್‌ನ ಯುವ…

ಎಚ್ಚರಿಕೆಯಿಂದ ಮಾತನಾಡಿ – ರಾಹುಲ್ ಗಾಂಧಿಗೆ ಚುನಾವಣಾ ಆಯೋಗದ ನೋಟಿಸ್

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಪನೌತಿ (ದುರದೃಷ್ಟ) ಮತ್ತು ಜೈಬ್ ಕತ್ರಾ (ಪಿಕ್ ಪಾಕೆಟ್) ಎಂದು ರಾಹುಲ್ ಗಾಂಧಿ ಕರೆದ ಕೆಲವು ವಾರಗಳ‌ ನಂತರ ದೆಹಲಿ ಹೈ ಕೋರ್ಟ್ ರಾಹುಲ್‌ ಗಾಂಧಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಅದಾದ ಕೆಲವೇ ವಾರಗಳ ನಂತರ…

ಹಿಂದೂ ವಿರೋಧಿ ನೀತಿ : ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಗುಜರಾತ್’ನ ಮಾಜಿ ವಿರೋಧ ಪಕ್ಷದ ನಾಯಕ

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ‌ ನೀಡಿದ ಗುಜರಾತ್‌ನ ‌ನಾಯಕ‌ ಅರ್ಜುನ್ ಮೊಧ್‌ವಾಡಿಯಾ. ದೇಶದೆಲ್ಲೆಡೆ ‌ಕಾಂಗ್ರೆಸ್ ಪಕ್ಷವು ನೆಲೆಕಂಡುಕೊಳ್ಳಲು ಭಾರತ್ ಜೋಡೋ ಯಾತ್ರೆಯ ನಂತರ ಈಗ ಭಾರತ್ ಜೋಡೋ ನ್ಯಾಯ ಯಾತ್ರೆ ಮಾಡುತ್ತಿರುವುದು ಹಳೇ ವಿಷಯವಾಗಿದೆ. ಆದರೆ, ಈಗ…

ಲೋಕಸಭಾ ಚುನಾವಣೆ – ಕಾಂಗ್ರೆಸ್ ಸಮಾಜವಾದಿ ಮೈತ್ರಿ ಸ್ಪರ್ಧೆ

ಉತ್ತರ ಪ್ರದೇಶದಲ್ಲಿ 2017ರ ವಿಧಾನಸಭಾ ಚುನಾವಣೆಗಾಗಿ ಒಂದಾಗಿದ್ದ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಗಳು ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದವು. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಯೋಗಿ ಆದಿತ್ಯನಾಥ್ ಅವರು ಸಂಪೂರ್ಣವಾಗಿ ಪರಿಚಯಿಸುವಲ್ಲಿ ಇವೆರಡು ಪಕ್ಷಗಳ ಪಾತ್ರ…

ಕೈ ಬಿಟ್ಟು ಕಮಲ ಸೇರಿದ ಲಾಲ್ ಬಹದ್ದೂರ್ ಶಾಸ್ತ್ರೀಯವರ ಮೊಮ್ಮಗ ವಿಭಾಕರ್

ಮ್ಯಾನ್ ಆಫ್ ಪೀಸ್ ಎಂದೇ ಪ್ರಸಿದ್ಧಿ ಹೊಂದಿದ್ದ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿಯವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹೌದು, ಮೂಲಗಳ ಪ್ರಕಾರ ವಿಭಾಕರ್ ಶಾಸ್ತ್ರಿ ಅವರು ಇಂದು…

ಕಾಂಗ್ರೆಸ್ ಚೋಡೋ ಯಾತ್ರೆಯಾಗಿದೆಯೇ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೋ ಯಾತ್ರೆ ಆರಂಭಿಸಿದ ಮೇಲೆ ಕಾಂಗ್ರೆಸ್ ಆಡಳಿತವಿದ್ದ ಮೂರು ರಾಜ್ಯಗಳನ್ನು ಕಳೆದುಕೊಂಡಿತು. ಈಗ ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವಾಗ ಮಮತಾ ಬ್ಯಾನರ್ಜಿಯವರು ಇಂಡಿ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದರು. ಈ ಯಾತ್ರೆ ಇನ್ನೇನು ಬಿಹಾರ…