Browsing Tag

#PrathapSimha

ನನ್ನ ಮಾವ ಟಿಕೆಟ್‌ ಕೊಡಿಸಿಲ್ಲ, ಸಾಮಾನ್ಯನಾಗಿಯೇ ಟಿಕೆಟ್‌ ಪಡೆದಿದ್ದೇನೆ – ಯದುವೀರ್‌ ಒಡೆಯರ್

ಬಿಜೆಪಿ ಪಕ್ಷದಲ್ಲಿ ಟಿಕೆಟ್ ಕೊಡಿಸಿದ್ದು ನನ್ನ ಪತ್ನಿಯ ಕುಟುಂಬದವರಲ್ಲ. ಬದಲಾಗಿ ಮೈಸೂರು ಹಾಗೂ ಕೊಡಗು ಜಿಲ್ಲೆಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕೆಂಬ ಅಚಲ ಉದ್ದೇಶದಿಂದ ಖುದ್ದಾಗಿ ನಾನೇ ರಾಜಕೀಯ ಬಂದಿದ್ದು, ಇದಕ್ಕಾಗಿ ಸಾಕಷ್ಟು ಹೋಂ ವರ್ಕ್ ಕೂಡ ಮಾಡಿದ್ದೇನೆ ಎಂದು ಮೈಸೂರು ಲೋಕಸಭಾ…

ಅಪ್ಪ ಮಕ್ಕಳಿಗೆ ಬೇಡವಾದ್ರು ಯತ್ನಾಳ್‌, ಸಿಟಿ ರವಿ, ಪ್ರತಾಪ್‌ ಸಿಂಹ – ಕಾರ್ಯಕರ್ತರ ಆಕ್ರೋಶ

"ಅಪ್ಪ ಮಕ್ಕಳಿಗೆ ಯತ್ನಾಳ್ ಬೇಡ, ಸಿಟಿ ರವಿ ಬೇಡ, ಸೋಮಣ್ಣ ಬೇಡ, ಎನ್.ಆರ್. ರಮೇಶ್ ಬೇಡ, ಈಶ್ವರಪ್ಪ ಬೇಡ ಇದೀಗ ಪ್ರತಾಪ್ ಸಿಂಹ ಸೇರಿದಂತೆ ಹಿಂದುತ್ವವೂ ಬೇಡ. ಎಲ್ಲವೂ ತನಗೆ ತನ್ನ ಕುಟುಂಬಕ್ಕೆ ಬೇಕು ಅಂದರೆ ಇನ್ನೂ ರಾಜ್ಯದಲ್ಲಿ ಹೇಗೆ ಬಿಜೆಪಿ ಬೆಳೆಯುತ್ತೆ ಸ್ವಾಮಿ?” ಎಂಬ ಪೋಸ್ಟ್ ಸಾಮಾಜಿಕ…

ಕಗ್ಗಂಟಾದ ಲೋಕಸಭಾ ಟಿಕೆಟ್ ಹಂಚಿಕೆ – ಚುನಾವಣಾ ಚಾಣಕ್ಯ ಅಮಿತಾ ಶಾ ಹೊಸ ತಂತ್ರ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸುತ್ತಿರುವುದು 05 ಲೋಕಸಭಾ ಕ್ಷೇತ್ರಗಳು. ಅದರಲ್ಲಿ ಪ್ರಮುಖವಾಗಿ ಮೈಸೂರು-ಮಂಡ್ಯ ಲೋಕಸಭಾ ಕ್ಷೇತ್ರ. ಮೈಸೂರಿನಲ್ಲಿ ಯಾರು ಸ್ಪರ್ಧಿ ಎಂಬುದಾದರೆ, ಮತ್ತೊಂದು ಕಡೆ ಮಂಡ್ಯದಲ್ಲಿ ಬಿಜೆಪಿಯೋ ಅಥವಾ ಜೆಡಿಎಸ್ಸೋ ಎಂಬುವುದು…

ಪ್ರತಾಪ್‌ ಸಿಂಹಗೆ ಮಿಸ್‌ ಆಗುತ್ತಾ ಮೈಸೂರು ಟಿಕೆಟ್‌ – ವಿಜಯೇಂದ್ರ ಹೇಳಿಕೆ ಬೆನ್ನಲ್ಲೇ ಹಲವು ಅನುಮಾನ

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕಸರತ್ತು ನಡೆಯುತ್ತಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಾಪ್ ಸಿಂಹ ಅವರನ್ನು ಕುರಿತು ನೀಡಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಷ್ಟಕ್ಕೂ…

ಕಾಂಗ್ರೆಸ್ ದೂರು – ಪ್ರತಾಪ್ ಸಿಂಹ ವಿರುದ್ಧ ಎಫ್.ಐ.ಆರ್

ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಒಂದರ ಮೇಲೊಂದು ಸಂಕಷ್ಟಗಳು ನಿರಂತರವಾಗಿ ಬರುತ್ತಲೇ ಇದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಸಂಸತ್ತಿನ ಭದ್ರತೆ ಉಲ್ಲಂಘಿಸಿದವರಿಗೆ ಪಾಸ್ ನೀಡಿದ್ದರು…

ಪ್ರತಾಪ್ ಸಿಂಹ ಸಹೋದರನ ಬಂಧನದ ಸತ್ಯಾಸತ್ಯತೆಯೇನು? ಇಲ್ಲಿದೆ ಪ್ಯಾಕ್ಟ್ ಚೆಕ್

ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಕಾಂಗ್ರೆಸ್ ಪಕ್ಷದ ನಾಯಕರುಗಳು ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಗಳಲ್ಲಿ ವೈಯಕ್ತಿಕ ದಾಳಿ ಮಾಡುತ್ತಿರುವುದನ್ನು ಇಡೀ ದೇಶವೇ ಗಮನಿಸುತ್ತಿದೆ. ಈ ಪಟ್ಟಿಗೆ ಇದೀಗ, ಹೊಸದಾಗಿ ಸೇರ್ಪಡೆಯಾಗಿರುವುದು ಅವರ ಸಹೋದರ ವಿಕ್ರಮ್ ಸಿಂಹ. ರಾಜಕಾರಣ…

ಸಂಸದ ಪ್ರತಾಪ್ ಸಿಂಹ ನೀಡಿದ ಪಾಸ್ ನ ಅಸಲಿ ಕಥೆ ಏನು?

ಸಂಸತ್ ದಾಳಿಯ 22ನೇ ವರ್ಷದ ಸ್ಮರಣೆಯ ದಿನವೇ ನೂತನ ಸಂಸತ್ ಭವನದಲ್ಲಿ ಭದ್ರತಾ ಲೋಪವಾದ ಘಟನೆ ನಿಮಗೆ ತಿಳಿದೇ ಇದೆ. ಈ ಪ್ರಕರಣದಲ್ಲಿ ಸಾಕಷ್ಟು ಚರ್ಚೆಗಳು, ಸತ್ಯಾಂಶಗಳು, ಆರೋಪಗಳು, ಷಡ್ಯಂತ್ರಗಳು ಮುನ್ನೆಲೆಗೆ ಬರುತ್ತಿದ್ದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದೆ. ಈ ಗೊಂದಲದ ಹಿಂದೆ…