Browsing Tag

#politics

ಪ್ರಜ್ವಲ್ ರೇವಣ್ಣಗೆ ಜೈಲೂಟವೇ ಗತಿ? – ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್ ಹೇಳಿದ್ದೇನು?

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ವಿಚಾರಣೆಯನ್ನು ಎದುರಿಸಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನ ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ದೊರಕುವ ಕನಸು ನುಚ್ಚುನೂರಾಗಿದೆ. ಮನೆಕೆಲಸದ ಮಹಿಳೆಯಮೇಲೆ ಲೈಂಗಿಕ ದೌರ್ಜನ್ಯ…

ಅಣ್ಣ-ತಂಗಿ ರಾಜಕೀಯ ತಂತ್ರಗಾರಿಕೆ – ರಾಹುಲ್ ಬಿಟ್ಟುಕೊಟ್ಟ ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಸ್ಪರ್ಧೆ

ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಯ್'ಬರೇಲಿ ಹಾಗೂ ವಯನಾಡ್ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಜಯಗಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದರಾದ ನಂತರ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಹಲವರಿಗಿತ್ತು. ಆ ಕುತೂಹಲಕ್ಕೆ ಬ್ರೇಕ್ ಹಾಕಿದ ರಾಹುಲ್ ಗಾಂಧಿ, ತನ್ನ…

ಚುನಾವಣೋತ್ತರ ಸಮೀಕ್ಷೆಗಳು ಮಾಧ್ಯಮ ಸೃಷ್ಟಿ – ಸಿದ್ದರಾಮಯ್ಯ

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಫಲಿತಾಂಶಕ್ಕಾಗಿ ಇಡೀ ದೇಶವೇ ಕಾದು ಕೂತಿದೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚುನಾವಣೋತ್ತರ ಸಮೀಕ್ಷೆಗಳು "ಮಾಧ್ಯಮ ಸೃಷ್ಟಿ" ಇಂಡಿಯಾ ಬ್ಲಾಕ್ 295ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಮತ್ತು ರಾಜ್ಯದಲ್ಲಿ…

ಕುಸಿಯುತ್ತಿದೆ ಹಿಂದೂಗಳ ಜನಸಂಖ್ಯೆ – ಏನಿದು ಬೆಳವಣಿಗೆ ಈ ವರದಿ ಓದಿ

ದೇಶದಲ್ಲಿ ಹಿಂದು ಜನಸಂಖ್ಯೆ‌ ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದುಗಳ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ…

ದರೋಡೆಕೋರ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

ಮಾಫಿಯಾ ಡಾನ್, ದರೋಡೆಕೋರನಾಗಿದ್ದು ನಂತರ ರಾಜಕಾರಣಿಯಾಗಿ ಬದಲಾದ ಮುಖ್ತಾರ್ ಅನ್ಸಾರಿಯ ಆರೋಗ್ಯ ಹದಗೆಟ್ಟು ಹೃದಯಾಘಾತದಿಂದ ಉತ್ತರ ಪ್ರದೇಶದ ಬಂದಾದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಅನ್ಸಾರಿಯನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಲಾಯಿತಾದರೂ…

ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ಕೃತ್ಯ – ದಾಳಿಯ ಹೊಣೆ ಹೊತ್ತದ್ದು ಇದೇ ಸಂಘಟನೆ!

ರಷ್ಯಾದ ಮಾಸ್ಕೋದಲ್ಲಿ ನಡೆದ ಕನ್ಸರ್ಟ್ ಹಾಲ್‌‌ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 50 ಕ್ಕೂ ಹೆಚ್ಚು ಜನ‌ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾಗಿ ವರದಿಯಾದ ಬೆನ್ನಲ್ಲೇ ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಐಸಿಸ್‌ನ ಈ ಹೇಳಿಕೆಯನ್ನು…

ಮಾಸ್ಕೋದಲ್ಲಿ 26/11 ಮಾದರಿಯ ಅತ್ಯಂತ ಭೀಕರ ದಾಳಿ – ಸಂಭವಿಸಿದ ಸಾವು ನೋವೆಷ್ಟು ಗೊತ್ತೇ?

ರಷ್ಯಾ: ಮಾಸ್ಕೋದ ಕ್ರೋಕಸ್ ಹಾಲ್‌ನಲ್ಲಿ ಮುಂಬೈ ತಾಜ್ ಹೋಟೆಲ್‌ ಮೇಲೆ ನಡೆದ ರೀತಿಯಲ್ಲಿಯೇ ದಾಳಿ ನಡೆದಿದ್ದು, ಈವರೆಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ‌ ಮಾಡಿವೆ. ಕ್ರೋಕಸ್ ಕನ್ಸರ್ಟ್ ಹಾಲ್‌ಗೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ನುಗ್ಗಿ ಗುಂಡಿನ…

ಕರ್ನಾಟಕದಲ್ಲಿ ಪ್ಯೂಚರ್‌, ಶ್ಯಾಡೋ ಹಾಗೂ ಸೂಪರ್‌ ಎಂಬ 3 ಸಿಎಂಗಳಿದ್ದಾರೆ – ರಾಜ್ಯ ಸರ್ಕಾರದ ವಿರುದ್ಧ ಮೋದಿ…

ನಾನು ಹಿಂದೂ ಧರ್ಮದ ಶಕ್ತಿಯ ಉಪಾಸಕ. ಹಿಂದೂ ಶಕ್ತಿ ಮುಗಿಸಲು ಕೆಲವರು ಹುನ್ನಾರ ಮಾಡುತ್ತಿದ್ದಾರೆ ಎಂದು ಕುವೆಂಪು ಕಾವ್ಯದ ಸಾಲುಗಳನ್ನು ಉಲ್ಲೇಖಿಸಿ ಕೈ ನಾಯಕ ರಾಹುಲ್‌ ಗಾಂಧಿ ವಿರುದ್ಧ ಪ್ರದಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ…

ಸಿನೆಮಾ ರಾಜಕಾರಣ : ಚುನಾವಣೆಗೂ ಮುನ್ನ ರಿಲೀಸ್‌ ಆಗುವ ಪವನ್‌ ಕಲ್ಯಾಣ್‌ ಸಿನೆಮಾಗಳಿವು

ತೆಲುಗು ರಾಜ್ಯಗಳಲ್ಲಿ ಚುನಾವಣೆಗೆ ಪ್ರಚಾರವಾಗಿ ಸಿನಿಮಾಗಳನ್ನು ಬಳಸುವುದು ಹೊಸದಲ್ಲ. ದಶಕಗಳಿಂದಲೂ ಅದು ನಡೆಯುತ್ತಲೇ ಬಂದಿದೆ. ಇತ್ತೀಚೆಗೆ ಅದು ತುಸು ಹೆಚ್ಚಾಗಿದೆ. ಟಿಡಿಪಿ ವಿರುದ್ಧ ಜಗನ್ ಸರ್ಕಾರ, ಜಗನ್ ಸರ್ಕಾರ ವಿರುದ್ಧ ಟಿಡಿಪಿಯು ಸಿನಿಮಾದ ಮೂಲಕ ಆಯಾ ಸರ್ಕಾರವನ್ನು ದೂಷಿಸುವುದು ಸರ್ವೇ…

ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ – ಏನೆಲ್ಲ ಬದಲಾಗಲಿದೆ ಗೊತ್ತೇ

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಮತದಾನ ನಡೆದರೆ, ಮೂರನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಅಲರ್ಟ್ ಆಗಿದ್ದು, ಮಾದರಿ ನೀತಿಸಂಹಿತೆ ಜಾರಿಗೆ ಜಿಲ್ಲಾ…