Browsing Tag

#passport

ಪಾಸ್ ಪೋರ್ಟ್ ಕಳೆದುಹೋದ್ರೆ ಏನ್ ಮಾಡ್ತಿರಿ? ಎಷ್ಟು ಬಗೆಯ ಪಾಸ್ ಪೋರ್ಟ್ ಗಳಿವೆ? – ನಿಮಗಿದು ಗೊತ್ತೆ?

ನೀವು ಬೇರೆ ದೇಶಕ್ಕೆ ಪ್ರಯಾಣಿಸಲು ಅಗತ್ಯವಾಗಿ ಬೇಕಾಗಿರುವ ದಾಖಲೆ ಅಂದ್ರೆ ಪಾಸ್ ಪೋರ್ಟ್. ಅಪ್ಲೇ ಮಾಡೋದು ಏನು ಸುಲಭದ ಮಾತೇ? ಅಬ್ಬಾ, ಏನೇನೋ ಮಾಡಿ ಪಾಸ್ ಪೋರ್ಟ್ ಕೈಗೆ ಸೇರಿದ ಮೇಲೆ ಒಂದು ವೇಳೆ ಕಳೆದೋದ್ರೆ…? ನಮ್ ಆಧಾರ್, ವೋಟರ್, ಪಾನ್ ಕಾರ್ಡ್ ಮಿಸ್ ಆದ್ರೆನೆ ಉರಿಯೋ ಬೆಂಕಿಗೆ ತುಪ್ಪ…