Browsing Tag

#pakistan

ಸಿಎಎ ಕಾಯ್ದೆಯ ಬಗ್ಗೆ ಸರಳವಾಗಿ ವಿವರಣೆ ನೀಡಿದ ಮೇಜರ್ ನೀಲ್!

ಸಿಎಎ ಕುರಿತು ದೇಶದೆಲ್ಲೆಡೆ ಪರ ವಿರೋಧದ ಚರ್ಚೆಗಳು ಆಗುತ್ತಲೇ ಇವೆ, ಇನ್ನು ಕೆಲವರಂತೂ ಭಾರತೀಯ ನಾಗರಿಕರಿಗೆ ಇದರಿಂದ ಅಪಾಯ ತಪ್ಪಿದ್ದಲ್ಲ ಎಂಬಂತೆ ಬಿಂಬಿಸುತ್ತಲಿವೆ. ಹೀಗಿರುವಾಗ ಸ್ಕಿನ್‌ಡಾಕ್ಟರ್ ಹೆಸರಿನ ಎಕ್ಸ್ ಖಾತೆಯಲ್ಲಿ ಮೇಜರ್ ನೀಲ್ ಸಿಎಎ ಯನ್ನು ಸರಳವಾಗಿ ವಿವರಿಸುವ ಪ್ರಯತ್ನ…

Pakistan : ಪ್ರಧಾನಮಂತ್ರಿ ಆಯ್ಕೆ ಚುನಾವಣೆಗೆ ವೇಳಾ ಪಟ್ಟಿ ಬಿಡುಗಡೆ

ಪಾಕಿಸ್ತಾನದ ARY ನ್ಯೂಸ್ ವರದಿ ಮಾಡಿದಂತೆ ಪಾಕಿಸ್ತಾನದಲ್ಲಿ ನಡೆಯಲಿರುವ ಪ್ರಧಾನಮಂತ್ರಿ ಚುನಾವಣಾ ವೇಳಾಪಟ್ಟಿಯನ್ನು ರಾಷ್ಟ್ರೀಯ ಅಸ್ಸೆಂಬ್ಲಿ (NA) ಸೆಕ್ರಟರಿಯೇಟ್ ಬಿಡುಗಡೆ ಮಾಡಿದೆ.‌ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂ.ಎನ್‌‌.ಎ ಗಳು ಭಾನುವಾರ ನಡೆಯಲಿರುವ ಪ್ರಧಾನಮಂತ್ರಿ‌ ಆಯ್ಕೆ…

ಪಾಕ್ ಮೀನುಗಾರರನ್ನು ಕಾಪಾಡಿದ ಭಾರತದ ನೌಕಾಪಡೆ – ಈ ವರದಿ ಓದಿ

ಕೇರಳದ ಕೊಚ್ಚಿ ಕರಾವಳಿಯಿಂದ ಸುಮಾರು 800 ಮೈಲುಗಳಷ್ಟು ದೂರದಲ್ಲಿ 11 ಜನ ಸೋಮಾಲಿಯ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಪಾಕಿಸ್ತಾನದ ಮೀನುಗಾರಿಕಾ ಹಡಗು ಅಲ್ ನಯೀಮಿ‌ ಮತ್ತು ಹಡಗಿನಲ್ಲಿದ್ದ ಎಲ್ಲಾ 19 ಜನ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ INS ಸುಮಿತ್ರಾ ಯಶಸ್ವಿಯಾಗಿ…

ರಾಮನ ಭಕ್ತರಲ್ಲಿ ಆತಂಕ ಸೃಷ್ಟಿ ಮಾಡಿದೆ ಇ-ಮೇಲ್ – ಏನಿದು ಪ್ರಕರಣ?

550 ವರ್ಷಗಳ ನಂತರ ರಾಮಲಲ್ಲಾನ ಪ್ರತಿಷ್ಠಾಪನೆಯ ನಿಮಿತ್ತ ಅಯೋಧ್ಯೆಯ ರಾಮಮಂದಿರದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಇಡೀ ದೇಶವೇ ಸಂಭ್ರಮಾಚರಣೆಯ ಅಂಗವಾಗಿ ಕಾತುರದಿಂದ ಕಾಯುತ್ತಿದೆ. ಈ ಮಧ್ಯೆ, ರಾಮಮಂದಿರದಲ್ಲಿ ಬಾಂಬ್ ದಾಳಿ ಮೂಲಕ ಸ್ಪೋಟಿಸುವ ಸಂದೇಶವುಳ್ಳ ಇ-ಮೇಲ್ ಡಿಸೆಂಬರ್ 27ರ ಸಂಜೆ…

ಸೀಮಾ ಹೈದರ್ – ಹೆಸರು ನೆನಪಿದೆಯಾ? ಉತ್ತರ ಪತ್ರಿಕೆಯಲ್ಲಿ ಮರಳಿ ಬಂದಿದ್ದಾಳೆ. ಓದಿ

ಕೆಲ ತಿಂಗಳ ಹಿಂದೆ ಈಕೆಯ ಹೆಸರು ಭಾರೀ ಸುದ್ದಿಯಾಗಿದ್ದು, ತನ್ನ ಪ್ರೇಮಿ ಸಚಿನ್ ಗಾಗಿ ಪಾಕಿಸ್ತಾನ ತೊರೆದು ಭಾರತಕ್ಕೆ ಬರುವ ಮೂಲಕ ಗಮನ ಸೆಳೆದಿದ್ದಳು. ಪ್ರೇಮ ಕಥೆ ಮಾಸುತ್ತಿದ್ದಾಗೆ, ಪ್ರಶ್ನೆ ಪತ್ರಿಕೆ ಮೂಲಕ ಪುನಃ ಟ್ರೆಂಡ್ ಆಗುತ್ತಿದ್ದಾಳೆ ಸೀಮಾ ಹೈದರ್! 12ನೇ ತರಗತಿಯ…

ದಾವೂದ್’ಗೆ ವಿಷಪ್ರಾಶನ ಮಾಡಿಸಿದ “Unknown Person” – ಪಾಕ್’ನಲ್ಲಿ ಏನ್ ನಡೀತಿದೆ? ಓದಿ ನೋಡಿ.

ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ತೀವ್ರ ಅನಾರೋಗ್ಯದಿಂದಾಗಿ ಕಳೆದ ಎರಡು ದಿನಗಳಿಂದ ಕರಾಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಅಧಿಕೃತ ಮಾಹಿತಿ ಹೊರಬರಬೇಕಿದೆ.…

Unknown ಗನ್‌ಮ್ಯಾನ್‌ಗಳ ಗನ್‌ಗಳಿಗೆ ಬಲಿಯಾದ ಉಗ್ರರೆಷ್ಟು? ಗೊತ್ತಾ?

ಲಷ್ಕರ್ ಈ ತೈಬಾದ ರಾಜಕೀಯ ಅಂಗ ಸಂಸ್ಥೆಯಾದ ಮಿಲ್ಲಿ ಮುಸ್ಲಿಂ ಲೀಗ್‌ನ ಮಾಜಿ ಕೌನ್ಸಿಲರ್ ಅಷ್ಟೇ ಅಲ್ಲದೇ 2015ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ BSF ಕಾನ್ವೇ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಅದ್ನಾನ್ ಅಹಮದ್ ಇದೇ ಡಿಸೆಂಬರ್ 2 & 3ರ ರಾತ್ರಿ ಅಪರಿಚಿತ…