Browsing Tag

#newdelhi

Lokasabha Election 2024 : ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್’ನಲ್ಲಿ ಪ್ರಚಲಿತದಲ್ಲಿದ್ದ ಚಿಂತನೆಗಳನ್ನೇ ಪ್ರತಿಬಿಂಬಿಸುತ್ತದೆ. ಅದರಲ್ಲಿ ಎಡಪಂಥೀಯರ ಪ್ರಾಬಲ್ಯ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಸಹರಾನ್’ಪುರದಲ್ಲಿ ಚುನಾವಣಾ…

ಪಾಸವರ್ಡ್ ಕೊಡಲು ನಿರಾಕರಿಸಿದ ಕೇಜ್ರಿವಾಲ್, ಆ್ಯಪಲ್ ಕಂಪನಿಯ ಸಹಾಯ ಕೇಳಿದ ಇ.ಡಿ‌.!!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣಕ್ಕೆ (ಲಿಕ್ಕರ್ ಪಾಲಿಸಿ ಹಗರಣ) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿಸಲಾಗಿದ್ದು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಏಪ್ರಿಲ್ ಒಂದರ ತನಕ ವಿಸ್ತರಿಸಿತ್ತು. ಜಾರಿ ನಿರ್ದೇಶನಾಲಯವು…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೃತಿ ಕರಬಂಧ

ಬಾಲಿವುಡ್ ನಟಿ ಕೃತಿ ಕರಬಂಧ ನಿನ್ನೆ ದೆಹಲಿಯಲ್ಲಿ ಬಹುಕಾಲದ ಗೆಳೆಯನಾದ ಪುಲ್ಕಿತ್ ಸಾಮ್ರಾಟ್ ಜೊತೆ ಹಸೆಮನೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿರುವ ಈ ಜೋಡಿಯನ್ನು ಶುಭ ಹಾರೈಸುವುದಕ್ಕಾಗಿ ಬಾಲಿವುಡ್ ಸ್ಟಾರ್’ಗಳಾದ ರಿಚಾ…

ನಾಳೆ ಲೋಕಸಭಾ ಚುನಾವಣಾ ದಿನಾಂಕ‌ ಘೋಷಣೆ – ಕಾವೇರಲಿದೆ ಎಲೆಕ್ಷನ್

ಈಗಾಗಲೇ ದೇಶದಾದ್ಯಂತ ಚುನಾವಣೆಯ ಕಾವು ಗಗನಕ್ಕೇರಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿರುವಂತೆಯೇ, ಇದೀಗ ಚುನಾವಣೆ ಕುರಿತಾದ ಅಧಿಕೃತ ಸುದ್ದಿ ಹೊರಬಿದ್ದಿದೆ. ಭಾರಿ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದ…

400ಕ್ಕೂ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯಲ್ಲಿ ಬಿಜೆಪಿ -‌ ಸೋಲುವ ಸಂಸದರಿಗೆ ಗೇಟ್‌ ಪಾಸ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹಾಕಿಕೊಂಡಿದ್ದು, ಆ ಗುರಿಯನ್ನು ತಲುಪಲು 2019ರಲ್ಲಿ ಬಿಜೆಪಿ ಗಳಿಸಿದ್ದ ಒಟ್ಟು ಸ್ಥಾನಗಳಿಗಿಂತಲೂ 67 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಬೇಕಿದೆ! ಹೀಗಾಗಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಅಳೆದೂ ತೂಗಿ ನಿರ್ಧಾರ…

ನೂತನ ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಮತ್ತು ಸಂಧು ನೇಮಕ?

ಭಾರತೀಯ ಚುನಾವಣಾ ಆಯೋಗದಲ್ಲಿನ ಎರಡು ಪ್ರಮುಖ ಖಾಲಿ ಹುದ್ದೆಗಳು ಖಾಲಿ ಇದ್ದು, ಲೋಕಸಭಾ ಚುನಾವಣಾ ಸಮೀಪಿಸಿದ್ದರಿಂದ ಕೇಂದ್ರ ಚುನಾವಣಾ ಆಯುಕ್ತರಾಗಿ ಇಬ್ಬರು ಹಿರಿಯ ನಾಗರಿಕ ಸೇವಾ ಅಧಿಕಾರಿಗಳನ್ನು ಇಂದು (ಗುರುವಾರ) ನೇಮಕ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ…

ನಡು ರಸ್ತೆಯಲ್ಲಿ ನಮಾಜ್ ಮಾಡ್ತಿದ್ದವರಿಗೆ ಒದ್ದ ಪ್ರಕರಣ – ಪೊಲೀಸ್’ಗೆ ಹತ್ಯೆಯ ಬೆದರಿಕೆ

ನವದೆಹಲಿಯ ರೋಡಿನಲ್ಲಿ‌ ನಮಾಜ್ ಮಾಡುತ್ತಿದ್ದವರನ್ನು ಕಾಲಿನಿಂದ ಒದೆದ ಪ್ರಕರಣದ ಮೇಲೆ ಪೋಲಿಸ್ ಅಧಿಕಾರಿ ಮನೋಜ್ ತೋಮರ್ ಅವರನ್ನು ಕೊಲ್ಲುವುದಾಗಿ ಮುಸ್ಲಿಂ ಯುವಕನೋರ್ವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಮೂಲಗಳ ಪ್ರಕಾರ ಈ ಘಟನೆಯ ನಂತರ ಇಂದರದ‌ಲೋಕ್ ವ್ಯಾಪ್ತಿಯ ಮುಸ್ಲಿಂ ಸಮುದಾಯವು ತದನಂತರ ಬಂದ…

ಲೋಕಸಭಾ ಚುನಾವಣೆಗೂ ಮುಂಚೆಯೇ ಸಿಎಎ ಜಾರಿ?

ಕೇಂದ್ರ ಗೃಹ ಸಚಿವಾಲಯವು ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಮಾಡುವ ಬಗ್ಗೆ ಬಗ್ಗೆ ಮೂಲಗಳಿಂದ ಧೃಡಪಟ್ಟಿದೆ. ಗೃಹ ಇಲಾಖೆಯ ಕಾರ್ಯದರ್ಶಿಗಳು ಎಲ್ಲಾ ಚೀಫ್ ಸೆಕ್ರೆಟರಿ ಮತ್ತು ಡಿಜಿಪಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಉತ್ತರ ಪ್ರದೇಶದ ಡಿಜಿಪಿ ಮತ್ತು ಹರಿಯಾಣದ ಡಿಜಿಪಿ ಕ್ರಮವಾಗಿ ಸಂಜೆ 6.00…

ಮಾಲ್ಡೀವ್ಸ್‌ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಟ್ಟ ಭಾರತೀಯರು – ಇಲ್ಲಿದೆ ಸಂಪೂರ್ಣ ವಿವರ

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಶೇಕಡಾ 33 ರಷ್ಟು ಕಡಿಮೆಯಾಗಿದೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ಅಧಾಧು ವರದಿ ಮಾಡಿದ್ದು‌ ನವದೆಹಲಿ ಮತ್ತು ಮಾಲೆ ನಡುವಿನ ರಾಜತಾಂತ್ರಿಕ ಬಿಕ್ಕಟ್ಟುಗಳೇ ಇದಕ್ಕೆ ಕಾರಣ…

ಸುಪ್ರೀಂ ಕೋರ್ಟ್‌ ನ ಹಿರಿಯ ವಕೀಲ, ಮಾಜಿ ಸಾಲಿಸಿಟರ್‌ ಜನರಲ್‌ ಫಾಲಿ ಎಸ್ ನಾರಿಮನ್ (95) ಅವರ ನಿಧನ

ನವೆಂಬರ್ 1950 ರಲ್ಲಿ ಬಾಂಬೆ ಹೈಕೋರ್ಟ್‌ನ ವಕೀಲರಾಗಿ ವೃತ್ತಿ ಆರಂಭಿಸಿದ್ದ ನಾರಿಮನ್ 1961 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಅವರು 70 ವರ್ಷಗಳಿಗೂ ಹೆಚ್ಚು ಕಾಲ ಕಾನೂನು ಅಭ್ಯಾಸ ಮಾಡಿದ್ದಾರೆ. ಆರಂಭದಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಮತ್ತು 1972ರಿಂದ ದೆಹಲಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ…