Browsing Tag

#narendramodi

ಚುನಾವಣಾ ಪ್ರಚಾರ : ತನ್ನನ್ನು ದ್ರೌಪದಿಯೊಂದಿಗೆ ಹೋಲಿಸಿಕೊಂಡ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್!

ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಅವರ ಹುಟ್ಟೂರಾದ ಮಂಡಿಯಿಂದ ಕಣಕ್ಕಿಳಿಸಲು ಭಾರತೀಯ ಜನತಾ ಪಾರ್ಟಿಯು ಟಿಕೆಟ್ ನೀಡಿದ್ದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರಾಗಿರುವ ಕಂಗನಾ ಕೂಡಾ ಅದಕ್ಕೆ ಬೇಕಾದ ತಯಾರಿಯಲ್ಲಿದ್ದಾರೆ. ಕಂಗನಾರನ್ನು ಕಣಕ್ಕಿಳಿಸಿದ ಒಂದು ದಿನದ ನಂತರ…

ಸ್ವಾಭಿಮಾನ ಬಿಡದ ಸುಮಲತಾ – ಮೈತ್ರಿಗೆ ಬೆಂಬಲ, ಬಿಜೆಪಿಗೆ ಸೇರ್ಪಡೆ ನಿರ್ಧಾರ

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿಯಿಂದ ಅಸಮಾಧಾನಗೊಂಡಿದ್ದ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರು, ಚುನಾವಣೆ ಘೋಷಣೆಯಾಗಿದ್ದರೂ ತಮ್ಮ ಅಂತಿಮ ನಿರ್ಧಾರ ತಿಳಿಸಿರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿಯವರ ಭೇಟಿಯ ನಂತರ…

ಸಂವಿಧಾನಕ್ಕೆ ತಿದ್ದುಪಡಿಗೆ ಯತ್ನಿಸಿದರೆ ಇಡೀ ದೇಶವೇ ಬೆಂಕಿ ಬೀಳಲಿದೆ – ರಾಹುಲ್‌ ಗಾಂಧಿ

ಮಾರ್ಚ್ 31 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿದಲ್ಲಿ ನಡೆದ ಲೋಕತಂತ್ರ ಬಚಾವೋ (ಪ್ರಜಾಪ್ರಭುತ್ವ ಉಳಿಸಿ) ರ್ಯಾಲಿಯಲ್ಲಿ ಮಾತನಾಡುತ್ತಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಲವು ಮತ ಸೆಳೆಯಲು, ಭಾರತೀಯ ಜನತಾ ಪಾರ್ಟಿಯು ಗೆದ್ದು ಸಂವಿಧಾನ ತಿದ್ದುಪಡಿಗೆ…

ಪ್ರಧಾನಿ ಮೋದಿಯವರ ಮುಕುಟಕ್ಕೆ ಭೂತಾನ್’ನ ಅತ್ಯುನ್ನತ ಗೌರವ – ಏನೀ ಪುರಸ್ಕಾರದ ವಿಶೇಷ?

ಜಗಮೆಚ್ಚಿದ ವಿಶ್ವನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪ್ರಸಿದ್ಧಿಗೆ ಕೊರತೆಯೇ ಇಲ್ಲ. ಕೇವಲ ದೇಶದಲ್ಲಷ್ಟೇ ಅಲ್ಲದೇ, ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೋದಿಯವರಿಗೆ ನೆರೆಯ ಭೂತಾನ್ ತನ್ನ ಅತ್ಯುನ್ನತ…

ವಿಕಸಿತ್ ಭಾರತ್ ಸಂಪರ್ಕ್ ವಾಟ್ಸಾಪ್ ಸಂದೇಶ ನಿಲ್ಲಿಸಲು ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ – ನಿಮಗೂ ಈ ಸಂದೇಶ…

ಕೆಲವು ದಿನಗಳಿಂದ ನಿಮಗೂ ವಾಟ್ಸಾಪ್ ಮೂಲಕ ಒಂದು ಗ್ರೀನ್ ಟಿಕ್ ಇರುವಂತಹ 'ವಿಕಸಿತ್ ಭಾರತ್ ಸಂಪರ್ಕ್' ಎನ್ನುವ ಹೆಸರಿನ ಬ್ರಾಡ್‌ಕಾಸ್ಟ್ ಸಂದೇಶ ಬಂದಿರಬಹುದು. ಕೇಂದ್ರ ಬಿಜೆಪಿ ಸರ್ಕಾರ ಈ ಬಾರಿಯ ಲೋಕಸಭಾ ಚುನಾವಣೆಗೆ ವಿಶಿಷ್ಟ ರೀತಿಯ ಪ್ರಚಾರಕ್ಕಾಗಿ ಆರಂಭಿಸಿದ ಈ ವಾಟ್ಸಾಪ್ ಬ್ರಾಡ್‌ಕಾಸ್ಟಿಂಗ್…

ಸದ್ಗುರು ಜಗ್ಗಿ ವಾಸುದೇವ್‌ʼಗೆ ಮೆದುಳಿನ ಶಸ್ತ್ರಚಿಕಿತ್ಸೆ – ಶೀಘ್ರ ಚೇತರಿಕೆಗೆ ಮೋದಿ ಪ್ರಾರ್ಥನೆ

ಮೆದುಳಿನ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಆಧ್ಯಾತ್ಮಿಕ ನಾಯಕ, ಈಶಾ ಸಂಸ್ಥೆಯ ಫೌಂಡರ್ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾತನಾಡಿದ್ದು ಅವರ ಆರೋಗ್ಯ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಈ ಕುರಿತು ತಮ್ಮ ಎಕ್ಸ್…

ನರೇಂದ್ರ ಮೋದಿಯವರಿಗೆ ಧನ್ಯವಾದ – ಬಲ್ಗೇರಿಯಾದ ಅಧ್ಯಕ್ಷ ರುಮೇನ್ ರಾದೇವ್

ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು MV ರುಯೆನ್ ರಕ್ಷಣಾ ಕಾರ್ಯ ನಡೆಸಿ ತನ್ನ ಪ್ರಜೆಗಳನ್ನು ರಕ್ಷಿಸಿದ್ದಕ್ಕಾಗಿ ಬಲ್ಗೇರಿಯಾದ ಅಧ್ಯಕ್ಷ ರುಮೇನ್ ರಾದೇವ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಮತ್ತು ಭಾರತೀಯ ನೌಕಾಪಡೆಗೆ ಧನ್ಯವಾದ ತಿಳಿಸಿದ್ದಾರೆ. ಏಳು ಬಲ್ಗೇರಿಯನ್ ಪ್ರಜೆಗಳು…

ವಾಟ್ಸ್ ರಾಂಗ್ ವಿಥ್ ಇಂಡಿಯಾ?

ಭಾರತದಲ್ಲಿ ಇನ್ನೇನು ಚುನಾವಣಾ ಪರ್ವ ಆರಂಭವಾಗುವ ಹೊತ್ತು ಸಮೀಪಿಸುತ್ತಿದೆ ಎನ್ನುವುದಕ್ಕಿಂತ ಸಮೀಪಿಸಿದೆ ಎನ್ನಬಹುದು.‌ ಕಳೆದ ಬಾರಿ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟೂಲ್‌ಕಿಟ್‌ಗಳು ಹೇಗೆ ಕಾರ್ಯ ನಿರ್ವಹಿಸಿ ಡೊನಾಲ್ಡ್ ಟ್ರಂಪ್ ಅವರ ಸೋಲಿಗೆ ಪರೋಕ್ಷವಾಗಿ ಕಾರಣವಾಯಿತು, ಟ್ವಿಟರ್ ಹೇಗೆ ಈ…

ಸಿಎಎ ಕಾಯ್ದೆಯ ಬಗ್ಗೆ ಸರಳವಾಗಿ ವಿವರಣೆ ನೀಡಿದ ಮೇಜರ್ ನೀಲ್!

ಸಿಎಎ ಕುರಿತು ದೇಶದೆಲ್ಲೆಡೆ ಪರ ವಿರೋಧದ ಚರ್ಚೆಗಳು ಆಗುತ್ತಲೇ ಇವೆ, ಇನ್ನು ಕೆಲವರಂತೂ ಭಾರತೀಯ ನಾಗರಿಕರಿಗೆ ಇದರಿಂದ ಅಪಾಯ ತಪ್ಪಿದ್ದಲ್ಲ ಎಂಬಂತೆ ಬಿಂಬಿಸುತ್ತಲಿವೆ. ಹೀಗಿರುವಾಗ ಸ್ಕಿನ್‌ಡಾಕ್ಟರ್ ಹೆಸರಿನ ಎಕ್ಸ್ ಖಾತೆಯಲ್ಲಿ ಮೇಜರ್ ನೀಲ್ ಸಿಎಎ ಯನ್ನು ಸರಳವಾಗಿ ವಿವರಿಸುವ ಪ್ರಯತ್ನ…

ಸಿಎಎ 2019 ಮೊಬೈಲ್ ಆ್ಯಪ್ – ಕೇಂದ್ರ ಸರ್ಕಾರದ ಹೊಸ ಘೋಷಣೆ ಏನು?

ದೇಶದಾದ್ಯಂತ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಕೇಂದ್ರ ಸಕಾರವು ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ರಾಷ್ಟ್ರಗಳ 6 ಅಲ್ಪಸಂಖ್ಯಾತ ಸಮುದಾಯದ ನಾಗರಿಕರಿಗೆ ಮೊಬೈಲ್ ಆ್ಯಪ್ ಒಂದನ್ನು ಘೋಷಿಸಿದೆ. ಟ್ವೀಟ್ ಮೂಲಕ ಆ್ಯಪ್…