ಶಿಲ್ಪಿ ಅರುಣ್ ಯೋಗಿರಾಜ್ʼಗೆ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ – ಜ್ಯೋತಿರ್ಲಿಂಗ ಅಮರನಾಥನ ನಂದಿ ವಿಗ್ರಹ…
ಅಯೋಧ್ಯೆಯ ಶ್ರೀರಾಮ್ ಲಲ್ಲಾ, ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆಯ ನಂತರ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅರೆ ಯಾವುದಪ್ಪ ಅದು ಅಂತೀರ? ಬನ್ನಿ ಇಲ್ಲಿದೆ ಕಂಪ್ಲಿಟ್ ಸ್ಟೋರಿ.
ಹೌದು! ಐತಿಹ್ಯ ಜ್ಯೋತಿರ್ಲಿಂಗ ಅಮರನಾಥಗೆ ನಂದಿ…