ಸಂಕ್ರಾತಿ ಹಬ್ಬಕ್ಕೆ ಸಿನಿಪ್ರೇಕ್ಷಕರಿಗೆ ಭರ್ಜರಿ ಸಿನಿಊಟ!
2023ರಲ್ಲಿ ತೆರೆಕಂಡ ಭಾರತೀಯ ಚಿತ್ರರಂಗದ ಪೈಕಿ ಅನೇಕ ಸಿನಿಮಾಗಳು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಉತ್ತಮ ವಿಮರ್ಶೆಯನ್ನು ಪಡೆದುಕೊಂಡಿದೆ. ಇನ್ನು ಹಿಟ್ ಆಗದ ಕೆಲವು ಸಿನಿಮಾಗಳು ತನ್ನ ಹಾಡುಗಳ ಮೂಲಕ ಸಖತ್ ಹಿಟ್ ಆಗಿದೆ. ಇದೀಗ ನೂತನ ವರ್ಷದಲ್ಲಿ ತೆರೆಗೊಳ್ಳಲು…