Browsing Tag

#Movie

ಒಟಿಟಿಗೆ ಕಾಲಿಟ್ಟ ಹನುಮಾನ್‌ – ಇಲ್ಲೂ ದಾಖಲೆ ಸೃಷ್ಠಿಸುತ್ತಾ?

ಭಾರೀ ಸದ್ದು ಮಾಡಿರುವ ಹನುಮಾನ್ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ (OTT) ಸ್ಟ್ರೀಮಿಂಗ್ ಆಗುವ ಕುರಿತಂತೆ ಹರಡಿದ ಸುದ್ದಿ ಜನರ ನಿರೀಕ್ಷೆಯನ್ನು ಹುಸಿಯಾಗಿಸಿತ್ತು. ಆದರೆ, ಇದೀಗ ಒಟಿಟಿಯಲ್ಲಿ ಸಿನಿಮಾ ತೆರೆಕಂಡಿದ್ದು, ಇದರಲ್ಲೂ ಕೆಲ ವಿಭಜನೆ ಹಾಕಲಾಗಿದೆಯಂತೆ.…

ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವ ಚುಟು ಚುಟು ಬೆಡಗಿ

ಕನ್ನಡದ ಹುಡುಗಿ, ಚುಟು ಚುಟು ಬೆಡಗಿ, ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದು, ಸ್ಯಾಂಡಲ್​ವುಡ್, ಟಾಲಿವುಡ್​ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡುತ್ತಿದ್ದು,‌ಹೊಸ ಲುಕ್‍ನಲ್ಲಿ ಮಿಂಚಿದ್ದಾರೆ.…

300 ಕೋಟಿ ಬಾಚಿದ ಹನುಮಾನ್ – ವಿಜಯೋತ್ಸವ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಹನುಮಾನ್ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮುನ್ನೂರು ಕೋಟಿ ರೂಪಾಯಿ ಕ್ಲಬ್ ಸೇರಿರುವುದಕ್ಕೆ ಚಿತ್ರತಂಡ ಸಂಭ್ರಮಿಸಿದೆ. ಕಲೆಕ್ಷನ್ ಬಗ್ಗೆ ಮಾಹಿತಿ ನೀಡುವ ಪೋಸ್ಟರ್ ಅನ್ನು ನಿರ್ದೇಶಕ ಪ್ರಶಾಂತ್ ವರ್ಮಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ…

‘ಛತ್ರಪತಿ ಸಂಭಾಜಿ‌’ ಸಿನೆಮಾಗೆ ಬಿಡುಗಡೆಯ ಭಾಗ್ಯ ದೊರೆಯಬಹುದೆ?

ಮೊಘಲರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಮೊದಲ ಮಗನಾಗಿ ಜನಿಸಿದ ಛತ್ರಪತಿ ಸಂಭಾಜಿ ರಾಜೆಯ ಪರಕ್ರಾಮವೇನು ಕಡಿಮೆಯಿರಲಿಲ್ಲ. ಶಿವಾಜಿ ಮಹರಾಜರೇ ಇರಲಿ ಸಂಭಾಜಿ ರಾಜೇಯೇ ಇರಲಿ ಅವರ ತನುಮನವೆಲ್ಲಾ ಹಿಂದುತ್ವಕ್ಕೇ, ಹಿಂದವೀ ಸ್ವಾರಜ್ಯಕ್ಕೇ ಮುಡಿಪಾಗಿಟ್ಟಿದ್ದರು.…

ನಟಿ ತ್ರಿಷಾ ಪರವಾಗಿ ಮದ್ರಾಸ್ ಕೋರ್ಟ್ ತೀರ್ಪು – ನಟ ಮನ್ಸೂರ್ ಗೆ ವಿಧಿಸಿದ ದಂಡವೆಷ್ಟು? ಏನಿದು ಪ್ರಕರಣ?

ನಟಿ ತ್ರಿಷಾ, ನಟ ಚಿರಂಜೀವಿ ಮತ್ತು ನಟಿ ಖುಷ್ಬು ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಮದ್ರಾಸ್ ಹೈಕೋರ್ಟ್ ತೀರ್ಪು ಸಲ್ಲಿಸಿದ್ದು, ನಟ ಮನ್ಸೂರ್ ಅಲಿ ಖಾನ್ ಗೆ ತೀವ್ರ ಹಿನ್ನಡೆ ಆಗಿದೆ. ಮನ್ಸೂರ್ ಅಲಿ ಖಾನ್ ಸಲ್ಲಿಸಿದ ಅರ್ಜಿಯ ಕುರಿತು ಮದ್ರಾಸ್ ಹೈಕೋರ್ಟ್ ಅರ್ಜಿ ವಿಚಾರಣೆ…