Browsing Tag

#Milk

ಕೆ.ಎಂ.ಎಫ್ ನಲ್ಲಿ ಕೋಟಿ ಲೀಟರ್ ಹಾಲು ಉತ್ಪಾದನೆ – ಸಾಧನೆಯನ್ನು ಶ್ಲಾಘಿಸಿದ ಸಿಎಂ ಹೇಳಿದ್ದೇನು?

ಕರ್ನಾಟಕ ಹಾಲು ಒಕ್ಕೂಟ (ಕೆ.ಎಂ.ಎಫ್) ವು ಇದೇ ಮೊದಲ ಬಾರಿಗೆ ಒಂದು ಕೋಟಿ ಲೀಟರ್ ಹಾಲು ಸಂಗ್ರಹಿಸಿ ನೂತನ ದಾಖಲೆ ಬರೆದಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 10 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು, ಈ ಸಾಧನೆಗೆ ಸಿಎಂ ಸಿದ್ದರಾಮಯ್ಯ ಕೆ.ಎಂ.ಎಫ್ ನ್ನು ಶ್ಲಾಘಿಸಿದ್ದಾರೆ.…

ಪೆಟ್ರೋಲ್, ಡಿಸೇಲ್ ಆಯ್ತು – ಇದೀಗ ಕೆ.ಎಂ.ಎಫ್ ಹಾಲಿಗೂ ಬೆಲೆಯೇರಿಕೆ ಬಿಸಿ

ಇತ್ತೀಚೆಗಷ್ಟೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ತೆರಿಗೆಯನ್ನು 3 ರೂಪಾಯಿಗಳಷ್ಟು ಹೆಚ್ಚಿಸಿ, ತೈಲ ಬೆಲೆಯನ್ನು ತುಟ್ಟಿಯಾಗಿಸಿದ್ದ ಕರ್ನಾಟಕ ರಾಜ್ಯ ಸರ್ಕಾರ, ಇದೀಗ ಹಾಲಿನ ಪ್ಯಾಕೆಟ್'ಗಳ ಮೇಲೆ ಕಣ್ಣಿಟ್ಟಿದೆ. ರಾಜ್ಯದಲ್ಲಿ ಕೆ.ಎಂ.ಎಫ್ ಹಾಲಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿಗಳಷ್ಟು…

ಹಾಲಿನ ದರ ಕೂಡಲೇ ಹೆಚ್ಚಿಸಿ – ಮನ್ಮುಲ್ ಒಕ್ಕೂಟಕ್ಕೆ ರೈತ ಸಂಘದ ಎಚ್ಚರಿಕೆ

ಬರಗಾಲದ ನಡುವೆಯೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು (ಮನ್ಮುಲ್) ಹಾಲು ಉತ್ಪಾದಕರಿಗೆ ಪ್ರತಿ ಲೀಟರ್’ಗೆ 33.50 ರೂ. ಇದ್ದ ಬೆಲೆಯಲ್ಲಿ ದಿಢೀರ್ 1.50 ರೂ. ಕಡಿತಗೊಳಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೈನುಗಾರಿಕೆಯನ್ನೇ ನಂಬಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ರೈತರಿಗೆ ಏಕಾಏಕಿ…