Browsing Tag

#Militaryofficers

ಬೊಜ್ಜು ಕರಗಿಸದಿದ್ದರೆ ಕಠಿಣ ಕ್ರಮ – ಭಾರತೀಯ ಸೇನೆಯ ಹೊಸ ನಿಯಮ

ನಮಲ್ಲಿ ಅನೇಕರು ಬಹಳ ಬೇಗ ದಪ್ಪಗಾಗುತ್ತಾರೆ. ಆದರೆ ಅದೇ ಬೊಜ್ಜನ್ನ ಕರಗಿಸುವುದಿದೆಯಲ್ಲ, ಯಬ್ಬೋ ಯಮಯಾತ್ರೆ. ಹೊಟ್ಟೆಯ ಸುತ್ತ ಸಂಗ್ರಹವಾಗುವ ಕೊಬ್ಬು ಬರೀ ಸೌಂದರ್ಯಕ್ಕೆ ಮಾತ್ರ ಅಡ್ಡಿಯಲ್ಲ. ಬದಲಾಗಿ ಆರೋಗ್ಯದ ಮೇಲೂ ಅಂದರೆ ಅಧಿಕ ರಕ್ತದ ಸಕ್ಕರೆ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ…