Browsing Tag

#mahayagnatayodhya

ರಾಮಲಲಾ ಪ್ರಾಣ ಪತ್ರಿಷ್ಠೆಗೂ ಮುನ್ನ 1008 ಶಿವಲಿಂಗಗಳ ರಾಮನಾಮ ಮಹಾಯಜ್ಞ – ಈ ವರದಿ ನೋಡಿ

ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠೆಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ದಿನ ಸಮೀಪಿಸುತ್ತಿದ್ದಂತೆ ಕಾತುರವು ಹೆಚ್ಚಾಗಿದೆ. ಈ ಕುತೂಹಲ ಹೆಚ್ಚಿಸಲು ಮತ್ತೊಂದು ಸಂತಸದ ಸುದ್ದಿ ಏನಂದ್ರೆ, ರಾಮಲಲಾ ಪ್ರಾಣ ಪತ್ರಿಷ್ಠೆಗೂ ಮುನ್ನ 1008 ಶಿವಲಿಂಗಗಳನ್ನು ಸ್ಥಾಪಿಸಿ, ರಾಮನಾಮ ಮಹಾ…