Browsing Tag

#Maharastra

ಇಬ್ಬರು ವೃದ್ಧರ ಮತಕ್ಕಾಗಿ 107 ಕಿ.ಮೀ ತೆರಳಿದ ಅಧಿಕಾರಿಗಳು : ಪ್ರಶಂಸೆ

ಮನೆಯಿಂದ ಮತದಾನ ಮಾಡಲಿರುವ ಇಬ್ಬರು ವೃದ್ಧರಿಗಾಗಿ ಚುನಾವಣಾ ಅಧಿಕಾರಿಗಳು 107 ಕಿ.ಮೀ ದೂರ ತೆರಳಿರುವ ಘಟನೆ ಇಂದು ನಡೆದಿದೆ. ಹೌದು! ಮಹಾರಾಷ್ಟ್ರದ ಗಡ್ಡಿರೋಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಘಟನೆ ಇದಾಗಿದೆ. ಮತದಾನ ಮಾಡಲಿರುವ ವೃದ್ಧರು ಗಡ್ಡಿರೋಲಿ- ಚಿಮುರ್‌ ಲೋಕಸಭಾ ಕ್ಷೇತ್ರದ 100…

400ಕ್ಕೂ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯಲ್ಲಿ ಬಿಜೆಪಿ -‌ ಸೋಲುವ ಸಂಸದರಿಗೆ ಗೇಟ್‌ ಪಾಸ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹಾಕಿಕೊಂಡಿದ್ದು, ಆ ಗುರಿಯನ್ನು ತಲುಪಲು 2019ರಲ್ಲಿ ಬಿಜೆಪಿ ಗಳಿಸಿದ್ದ ಒಟ್ಟು ಸ್ಥಾನಗಳಿಗಿಂತಲೂ 67 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಬೇಕಿದೆ! ಹೀಗಾಗಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಅಳೆದೂ ತೂಗಿ ನಿರ್ಧಾರ…

ಬೇಲಿಯೇ ಎದ್ದು ಹೊಲ, ರಸ್ತೆಗಳನ್ನೇ ಮೇಯ್ದರೆ? – 40 ಭ್ರಷ್ಟ ಪೊಲೀಸರಿಗೆ ವರ್ಗಾವಣೆ ಬಿಸಿ!

ದೇಶದ ರಕ್ಷಣೆ, ಸಾರ್ವಜನಿಕ ಹಿತಾಸಕ್ತಿ ಮತ್ತು ಶಾಂತಿ ಸುವ್ಯವಸ್ಥೆ ಮತ್ತು ಅಕ್ರಮಗಳನ್ನು ತಡೆಯಲು ನೇಮಕವಾಗಿರುವ ಸರ್ಕಾರಿ ಪೊಲೀಸ್ ಅಧಿಕಾರಿಗಳೇ ಲಂಚಕೋರರಾಗಿಬಿಟ್ಟರೆ ಏನು ಗತಿ? ಅಂಥದ್ದೊಂದು ನಾಚಿಕೆಗೇಡಿನ ಸ್ಟೋರಿ ಇಲ್ಲಿದೆ ನೋಡಿ. ಮಹಾರಾಷ್ಟ್ರದ ಮುಂಬೈ ಉಪವಿಭಾಗದ ಥಾಣೆಯ ಟ್ರಾಫಿಕ್…

ಭಗವಾನ್ ರಾಮ ಹಾಗೂ ಸೀತಾಮಾತೆಗೆ ಅವಮಾನ – ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಖಂಡನೆ

ಸಾವಿತ್ರಿಬಾಯಿ ಫುಲೆ ಪುಣೆ ಯುನಿವರ್ಸಿಟಿಯಲ್ಲಿ 'ಜಬ್ ವಿ ಮೆಟ್' ಎನ್ನುವ ನಾಟಕ ಪ್ರದರ್ಶಿಸುವ ಸೋಗಿನಲ್ಲಿ ಪ್ರಭು ರಾಮ‌ ಮತ್ತು ಸೀತಾ ಮಾತೆಯನ್ನು ಅವಮಾನಿಸಿದ ಘಟನೆ ನಡೆದಿದ್ದು, ಅಖಿಲಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ಈ ಘಟನೆಯನ್ನು ಖಂಡಿಸಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್…

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಶಿವ ಸಮ್ಮಾನ್ ಪ್ರಶಸ್ತಿ

ಛತ್ರಪತಿ ಶಿವಾಜಿ ಮಹಾರಾಜ್ ಮನೆತನದ ಪರವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ 'ಶಿವ ಸಮ್ಮಾನ್' ಪ್ರಶಸ್ತಿಯನ್ನು ಪ್ರಧಾನ ‌ಮಾಡಲಾಗುವುದು. ಮರಾಠ ರಾಜ ಛತ್ರಪತಿ ಶಿವಾಜಿ ಮಹರಾಜರ 13 ನೇ ವಂಶಸ್ಥರಾದ, ಬಿಜೆಪಿ ಸಂಸದ ಛತ್ರಪತಿ ಉದಯನರಾಜೇ ಭೋಂಸ್ಲೆ ಈ ನಿರ್ಧಾರವನ್ನು ಪ್ರಕಟ ಮಾಡಿದ್ದಾರೆ.…