Browsing Tag

#lokasabha

ನಾವು ಗೆಲ್ಲಿಸಿದ ಶೇ.46 ರಷ್ಟು ಸಂಸದರ ಮೇಲೆ ಕ್ರಿಮಿನಲ್‌ ಕೇಸ್‌ : 18ನೇ ಲೋಕಸಭೆಯ ವಿಶ್ಲೇಷಣೆ ಇಲ್ಲಿದೆ

ಲೋಕಸಭೆಗೆ ಆಯ್ಕೆಯಾದ 543 ಸದಸ್ಯರಲ್ಲಿ 251 ಅಂದರೆ ಶೇ.46 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು, ಅವರ ಪೈಕಿ ಇಲ್ಲಿಯವರೆಗೆ 27 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಈ ಪ್ರಮಾಣ 2004ರಲ್ಲಿ 124, 2009ರಲ್ಲಿ 162 ಮತ್ತು 2014ರಲ್ಲಿ 185 ಇತ್ತು. ಹಾಗೆಯೇ ಈ ಬಾರಿ ಆಯ್ಕೆಯಾದ 251…

ಸಿಎಎ 2019 ಮೊಬೈಲ್ ಆ್ಯಪ್ – ಕೇಂದ್ರ ಸರ್ಕಾರದ ಹೊಸ ಘೋಷಣೆ ಏನು?

ದೇಶದಾದ್ಯಂತ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಕೇಂದ್ರ ಸಕಾರವು ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ರಾಷ್ಟ್ರಗಳ 6 ಅಲ್ಪಸಂಖ್ಯಾತ ಸಮುದಾಯದ ನಾಗರಿಕರಿಗೆ ಮೊಬೈಲ್ ಆ್ಯಪ್ ಒಂದನ್ನು ಘೋಷಿಸಿದೆ. ಟ್ವೀಟ್ ಮೂಲಕ ಆ್ಯಪ್…

ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿ ಬಿಡುಗಡೆ ಮಾಡಿದ ಭಾರತೀಯ ಜನತಾ ಪಾರ್ಟಿ.

ಇಂದು ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿಯ ಮುಖ್ಯ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ವಿನೋದ್ ತಾವ್ಡೆಯವರು ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ 195 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ…

ನೆಹರೂ ಕಾಲದ ಕಾನೂನಿಗೆ ಮುಕ್ತಿ : ನ್ಯಾಯ ಪ್ರಕ್ರಿಯೆಯಲ್ಲಿ ಹೊಸ ಭರವಸೆ ಮೂಡಿಸಿದ ಅಮಿತ್ ಶಾ

ಬ್ರಿಟಿಷರ ವಸಾಹತು ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳನ್ನು ಇಂದು ಲೋಕಸಭೆ ಅಂಗೀಕರಿಸಿದೆ. 1860 ರ ಭಾರತೀಯ ದಂಡ ಸಂಹಿತೆ (IPC), 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಹಾಗೂ 1872 ರ ಭಾರತೀಯ ಸಾಕ್ಷ್ಯ ಸಂಹಿತೆ ಕಾಯ್ದೆಗಳ ಬದಲಾಗಿ ಭಾರತೀಯ ನ್ಯಾಯ (ಎರಡನೇ)…

ಮೋದಿ ಭಕ್ತನೂ ಅಲ್ಲ, ವಿವೇಕಾನಂದರ ಶಿಷ್ಯನೂ ಅಲ್ಲ. ಯಾರಿವನು ಮನೋರಂಜನ್? – ಸದನ ಹೊಕ್ಕವನ ನಿಜಬಣ್ಣ ನೀವೇ ಓದಿ.

2001ರ ಸಂಸತ್ ದಾಳಿಯ ಸ್ಮರಣೆಯಂದೇ ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿರುವ ಮೈಸೂರಿನ ಮನೋರಂಜನ್ ಮೋದಿ ಭಕ್ತ, ಬಿಜೆಪಿಯವನು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಸಂಸದ ಪ್ರತಾಪ್ ಸಿಂಹ ಅವರಿಂದ ಲೋಕಸಭೆ ಅಧಿವೇಶನ ಪ್ರವೇಶಿಸಲು ಅನುಮತಿ ಪಡೆದ ಹಿನ್ನೆಲೆಯಲ್ಲಿ ಈ ವಾದಕ್ಕೆ ಮತ್ತಷ್ಟು ಪುಷ್ಠಿ…