Browsing Tag

#ladduprasada

ಅಬ್ಬಬ್ಬಾ ಇಷ್ಟು ದೊಡ್ಡ ಲಡ್ಡು! – ಅಯೋಧ್ಯೆಗೆ ತಲುಪಿದ ಬೃಹತ್ ಲಡ್ಡು

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಆಗಮನಕ್ಕೆ ಈಗಾಗಲೇ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆತನ ಪ್ರಾಣ ಪ್ರತಿಷ್ಠೆಗಾಗಿ ದೇಶ-ವಿದೇಶಗಳಿಂದ ಉಡುಗೊರೆ, ಪ್ರಸಾದದ ಮಹಾಪೂರವೇ ಹರಿದುಬರುತ್ತಿದೆ. ಇದೀಗ ಭಕ್ತರೊಬ್ಬರು ತಯಾರಿಸಿದ್ದ 1265 ಕೆಜಿ ತೂಕದ ಪ್ರಸಾದದ ಲಡ್ಡು ಅಯೋಧ್ಯೆ ತಲುಪಿದ್ದು, ಭಕ್ತರ ಬಾಯಿ…