Browsing Tag

#KSRTC

ಮತ್ತೆ ಬಸ್ ದರ ಹೆಚ್ಚಳಕ್ಕೆ ಸಿದ್ದರಾಮಯ್ಯ ಸರ್ಕಾರ ಪ್ಲಾನ್? – ಪುಷ್ಠಿ ನೀಡಿದ ನಿಗಮದ ಅಧ್ಯಕ್ಷರ ಹೇಳಿಕೆ

ಪೆಟ್ರೋಲ್ ಡಿಸೇಲ್ ಮೇಲಿನ ಸೆಸ್ ತೆರಿಗೆ ಹೆಚ್ಚಳ, ಮುದ್ರಾಂಕ ಶುಲ್ಕ ಹೆಚ್ಚಳ ಹೀಗೆ ಇದ್ದಬದ್ದ ದರಗಳನು ಹೆಚ್ಚಿಸಿ, ಗ್ಯಾರಂಟಿಯಿಂದಾದ ನಷ್ಟವನ್ನು ಸರಿದೂಗಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಇದೀಗ ಕೆ.ಎಸ್.ಆರ್.ಟಿ,ಸಿ ಬಸ್ ದರವನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ.…

ತೈಲ ಬೆಲೆ ಆಯ್ತು, ಈಗ ಬಸ್ಸಿನ ದರವೂ ಏರಿಕೆ? – ಗ್ಯಾರಂಟಿ ನಷ್ಟ ಸರಿದೂಗಿಸಲು ಸಿದ್ದು ಸರ್ಕಾರ ಪ್ಲಾನ್

ಈಗಾಗಲೇ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಮಾರಾಟ ತೆರಿಗೆ ಅಥವಾ ಸೆಸ್ ಅನ್ನು ಹೆಚ್ಚಿಸಿ ಸಿದ್ದರಾಮಯ್ಯ ಸರ್ಕಾರ ಆದೇಶಿಸಿದ ಬೆನ್ನಲ್ಲೇ, ಮತ್ತೆ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆಯುವಂತಹ ನಿರ್ಧಾರ ತಳೆಯುವಂತಿದೆ. ಅಷ್ಟಕ್ಕೂ ಸರ್ಕಾರದ ಮುಂದಿರುವ ಪ್ರಸ್ತಾವನೆ ಏನು? ಹೇಳ್ತೀವಿ…

ಗುಡ್‌ ನ್ಯೂಸ್‌ ಕೊಟ್ಟ KSRTC – ರಸ್ತೆಗಿಳಿಯಲಿವೆ 2,275 ವಿಶೇಷ ಬಸ್‌ʼಗಳು

ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ನಗರದಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದತೆ ನಡೆಸಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಬೆಂಗಳೂರಿನಿಂದ ಸಾಲುಸಾಲು ಬಸ್ ಗಳನ್ನು ರಸ್ತೆಗಳಿಸುವುದಾಗಿ ಕೆ.ಎಸ್.ಆರ್.ಟಿ.ಸಿ (KSRTC) ನಿಗಮ ಗುಡ್ ನ್ಯೂಸ್ ಕೊಟ್ಟಿದೆ. ಹೌದು! ಪ್ರಯಾಣಿಕರಿಗೆ…

ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್‌ : ಲವ್‌ ಬರ್ಡ್ಸ್‌ʼಗೆ 444 ರೂ. ಟಿಕೆಟ್ ಕೊಟ್ಟ ಕಂಡಕ್ಟರ್‌

ಕೆ.ಎಸ್​.ಆರ್​.ಟಿ.ಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್ ವಿತರಿಸಿದ ಕಂಡಕ್ಟರ್ ಅವರೊಂದಿಗೆ ಜೊತೆಯಾದ ಲವ್ ಬರ್ಡ್ಸ್ ಗೆ ಬರೋಬ್ಬರಿ 444 ರೂ. ಟಿಕೇಟ್ ನೀಡಿದ ಅಪರೂಪದ ಘಟನೆ ನಡೆದಿದೆ. ಹೌದು! ಇಂದು ಬೆಳಗ್ಗೆ 08.18ಕ್ಕೆ ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ ಮೊಮ್ಮಗಳು…

ಕೆಎಸ್‌ʼಆರ್‌ʼಟಿಸಿ ನೌಕರರಿಗೆ ಗುಡ್‌ ನ್ಯೂಸ್‌ – ಡಬಲ್‌ ಡ್ಯೂಟಿಯಿಂದ ಮುಕ್ತಿ!

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಇಂದಿನಿಂದಲೇ ಅಂದರೆ ಮಾರ್ಚ್ 28ರಿಂದ ಜಾರಿಯಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಹೌದು! ಕೆಎಸ್.ಆರ್.ಟಿ.ಸಿ ನೌಕರರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ…

ಬಸ್ ಕಂಡಕ್ಟರ್ – ವಿದ್ಯಾರ್ಥಿನಿಯ ಕನಸು ಈಡೇರಿಸಿದ ಸಾರಿಗೆ ಅಧಿಕಾರಿಗಳು

ಏ ಯಾರಲ್ಲಿ ಟಿಕೆಟ್... ಟಿಕೆಟ್ ತಗೊಳ್ರಿ ಟಿಕೆಟ್ ಎಂದು ಕೂಗುತ್ತ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೋರ್ವಳು ಸಾರಿಗೆ ಇಲಾಖೆಯ ಬಸ್‌ನಲ್ಲಿ ಕಂಡಕ್ಟರ್ ಆಗಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ಮೂಲಕ ಭಾರೀ ಸುದ್ದಿಯಾಗಿದ್ದಾಳೆ. ಏನದು ಸುದ್ದಿ? ವಿದ್ಯಾರ್ಥಿನಿ ಏಕೆ ಟಿಕೆಟ್ ವಿತರಿಸಿದ್ದು? ಎಂಬ…

ಕರ್ನಾಟಕ ಲೋಕಸೇವಾ ಆಯೋಗ (KPSC) ವು ಸ್ವೀಕರಿಸಿದ ವಿವಿಧ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪ್ರಸ್ತಾವನೆ –…

ಕರ್ನಾಟಕ ರಾಜ್ಯ ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವವರಿಗೆ ಈ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದ್ದು, ಮಿಸ್ ಮಾಡದೇ ಓದಿ. ಪಶು ಸಂಗೋಪನೆ ಮತ್ತು ಪಶು ವೈದ್ಯಸೇವಾ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಲ ಸಂಪನ್ಮೂಲ ಇಲಾಖೆ, ಅಂತರ್ಜಲ…

KSRTC ಹೆಸರು ಕನ್ನಡಿಗರಿಗೆ ಸ್ವಂತ – ಕೇರಳದ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

“ಕೆಎಸ್ಆರ್ಟಿಸಿ” ಎಂಬುದು ಬರೀ ಹೆಸರಲ್ಲ ಅಥವಾ ಸರ್ಕಾರಿ ನಿಗಮವಲ್ಲ. ಕನ್ನಡಿಗರಿಗೆ ಅದೊಂದು ಟ್ರೇಡ್ ಮಾರ್ಕ್ ಆಗಿ ಹೋಗಿದೆ. ಅದಾಗ್ಯೂ ಪ್ರಸ್ತುತ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ತುಸು ಹೆಚ್ಚೇ ಖ್ಯಾತಿಯಾಗಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ…