Browsing Tag

#Kerala

ಇಡೀ ರಾಜ್ಯವೇ ಖುಷಿಪಡುವ ಸುದ್ದಿ – ಆ್ಯಂಕರ್ ದಿವ್ಯಾ ವಸಂತಾ ಅರೆಸ್ಟ್

ಅಂದು ನಟಿ ಅಮೂಲ್ಯ ಗರ್ಭಿಣಿಯಾದ ಸುದ್ದಿ ಹರಿದಾಡುತ್ತಿದ್ದಂತೆ ಇಡೀ ರಾಜ್ಯವೇ ಖುಷಿಪಡುವಂತಹ ಸುದ್ದಿ ಎಂದು ಬಿಟಿವಿ ನ್ಯೂಸ್ ನಲ್ಲಿ ಹೇಳಿ ಟ್ರೆಂಡ್ ಆಗಿದ್ದ ದಿವ್ಯಾ ವಾಸಂತ, ಇದೀಗ ತಾನೇ ವಿವಾದದಿಂದ ಟ್ರೆಂಡ್ ಆಗಿದ್ದಾರೆ. ಇದೀಗ ಪ್ರಕರಣವೊಂದರಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದು, ಇಡೀ…

ಅಣ್ಣ-ತಂಗಿ ರಾಜಕೀಯ ತಂತ್ರಗಾರಿಕೆ – ರಾಹುಲ್ ಬಿಟ್ಟುಕೊಟ್ಟ ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಸ್ಪರ್ಧೆ

ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಯ್'ಬರೇಲಿ ಹಾಗೂ ವಯನಾಡ್ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಜಯಗಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದರಾದ ನಂತರ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಹಲವರಿಗಿತ್ತು. ಆ ಕುತೂಹಲಕ್ಕೆ ಬ್ರೇಕ್ ಹಾಕಿದ ರಾಹುಲ್ ಗಾಂಧಿ, ತನ್ನ…

ತಾಪಮಾನ ಹೆಚ್ಚಳದಿಂದ ಇಬ್ಬರು ಸಾವು

ಕೇರಳದಲ್ಲಿ ಬಿಸಿಲಿನ ತಾಪದಿಂದ 90 ವರ್ಷದ ವೃದ್ಧೆ ಮತ್ತು 53 ವರ್ಷದ ಪುರುಷರೊಬ್ಬರು ಭಾನುವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ತಾಪಮಾನವು 41.9 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 5.5 ಡಿಗ್ರಿ ಸೆಲ್ಸಿಯಸ್ ನಷ್ಟು ಅಧಿಕವಾಗಿದೆ ಎಂದು…

ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶಿಸಿದ ಕೇರಳದ ಚರ್ಚುಗಳು!

ಕೇರಳ ಸೈರೋ ಮಲಬಾರ್ ಕ್ಯಾಥೋಲಿಕ್ ಚರ್ಚ್ ಅಡಿಯಲ್ಲಿ ಇಡುಕ್ಕಿ ಡಯಾಸಿಸ್ ತನ್ನ ಯುವ ವಿದ್ಯಾರ್ಥಿಗಳಿಗಾಗಿ ದಿ‌ ಕೇರಳ ಸ್ಟೋರಿ ಚಿತ್ರ ಪ್ರದರ್ಶಿಸಿದ ಒಂದು ದಿನದ ನಂತರ ಅದೇ ಚರ್ಚಿನ ಥಾಮರೆಸ್ಸರಿ ಡಯಾಸಿಸ್ ಕೂಡಾ ಈ ಚಲನಚಿತ್ರ ಪ್ರದರ್ಶನ ಮಾಡಲು ನಿರ್ಧರಿಸಿದೆ. ಹದಿಹರೆಯದವರಿಗೆ ಪ್ರೇಮ ಸಂಬಂಧಗಳ…

ರಾಹುಲ್ ಗಾಂಧಿಗೆ ವಯನಾಡೇ ಗತಿಯಾಯ್ತಾ ? – ಅಲ್ಲಿಂದಲೂ ಗಂಟು-ಮೂಟೆ ಕಟ್ತಾರಾ ಕಾಂಗ್ರೆಸ್‌ ಯುವರಾಜ?

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ರಂಗ ಕಾವೇರುತ್ತಿದೆ. ಕೇವಲ ಒಂದು ತಿಂಗಳು ನಡುವೆ ಇರುವಂತೆಯೇ, ಬಿಜೆಪಿಗಿಂತ ಕಾಂಗ್ರೆಸ್ ಪಾಳಯದಲ್ಲಿ ತಿಕ್ಕಾಟ-ತಿಣುಕಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಆ ಕ್ಷೇತ್ರ ಈ ಕ್ಷೇತ್ರ ಎಂದು ಗೊಂದಲ ಹುಟ್ಟಿಸುತ್ತಿದ್ದ ಕಾಂಗ್ರೆಸ್‌ನ ಯುವ…

Onavillu – The Divine Bow : ಕೇರಳದ ಸಾಂಪ್ರದಾಯಿಕ ಆಚರಣೆಯ ಪರಿಚಯಿಸುತ್ತಿದೆ ಒಣವಿಲ್ಲು

ಮಲಯಾಳಂ ಭಾಷೆಯ ಕುತೂಹಲಕಾರಿ ಸಾಕ್ಷ್ಯಚಿತ್ರವಾದ ‘ಓಣವಿಲ್ಲು, ದ ಡಿವೈನ್ ಬೋವ್’ (ದೇವ ಧನುಸ್ಸು) ಇಂದಿನಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ಪ್ರದರ್ಶನ ಕಾಣುತ್ತಿದೆ. ‘ಓಣವಿಲ್ಲು’ ಸಮರ್ಪಣೆಯ ಸಾಂಪ್ರದಾಯಿಕ ಆಚರಣೆಯ ಮಹತ್ವ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆಯ ಮೇಲೆ ಈ ಸಾಕ್ಷ್ಯಚಿತ್ರ…

ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಅಬ್ದುಲ್‌ ಸಲಾಂ – ಯಾರಿವರು? ಇವರ ಹಿನ್ನೆಲೆ ಏನು ಗೊತ್ತೇ?

ಮೊನ್ನೆ ಭಾರತೀಯ ಜನತಾ ಪಾರ್ಟಿಯು ಬಿಡುಗಡೆ ಮಾಡಿದ ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು ಕೇರಳದ ಮಲಪ್ಪುರಂನಿಂದ ಸ್ಪರ್ದಿಸಲಿರುವ 71 ವರ್ಷದ ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಬ್ದುಲ್ ಸಲಾಂ ಅವರು. ತೀರಾ…

ಉಗ್ರ ಸಂಘಟನೆ ಸೇರಲು ತೆರಳಿದ ಕೇರಳದ ಇಸ್ಲಾಂ – ಅಫ್ಘಾನಿಸ್ತಾನದಲ್ಲಿ ಬಂಧನ.

ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರಾಂತ್ಯಕ್ಕೆ ಸೇರಲು ತೆರಳುತ್ತಿದ್ದ ಕೇರಳ ಮೂಲದ ಸನೌಲ್ ಇಸ್ಲಾಂ ಎಂಬ ಭಯೋತ್ಪಾದಕನನ್ನು ಆಫ್ಘಾನಿಸ್ತಾನದಲ್ಲಿ ಬಂಧನ ಮಾಡಲಾಗಿದ್ದು ಪ್ರಸ್ತುತ ಕಂದಹಾರ್ ಜೈಲಿನಲ್ಲಿದ್ದಾನೆ. ಅಫ್ಘಾನ್ ಗುಪ್ತಚರ ಸಂಸ್ಥೆಗಳ ತನಿಖೆಯ ನಂತರ ಇಸ್ಲಾಂನನ್ನು ಬಂಧಿಸಲಾಗಿದೆ,…

ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ, ಹಿಮಪಾತ – ಭಾರತೀಯ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆಯು ಜಮ್ಮು ಕಾಶ್ಮೀರದ, ಗಿಲ್ಗಿಟ್-ಬಲ್ಟಿಸ್ಥಾನ್, ಮುಜಾಫರ ಬಾದ್, ಲಡಾಖ್, ಹಿಮಾಚಲ ಪ್ರದೇಶ ‌ಮತ್ತು ಉತ್ತರ ಖಾಂಡ ರಾಜ್ಯಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುವ ಸಂಭವವಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹಾಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ‌ ಮೂರು ತಿಂಗಳ…

ತೆಪ್ಪಗಾಗಿದ್ದ ನಕ್ಸಲರು ಮತ್ತೆ ತಲೆ ಎತ್ತಿದರಾ? – ಪಶ್ಚಿಮ ಘಟ್ಟದ ತಪ್ಪಲಲ್ಲಿ ಕೆಂಪು ಉಗ್ರರ ನೆರಳು

ಕಳೆದ ಕೆಲ ವರ್ಷಗಳಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಇದೀಗ ಮತ್ತೆ ಎಚ್ಚೆತ್ತುಕೊಂಡಿದೆ. ಹಾಗಾದರೆ ದಶಕದ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಕ್ಸಲ್ ಚಟುವಟಿಕೆ ಸಕ್ರಿಯವಾಗಿದೆಯಾ? ನಕ್ಸಲ್ ನಿಗ್ರಹ ಪಡೆ (ANF) ಕೂಡ ಚುರುಕುಗೊಂಡಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಸೂಚನೆ…