Browsing Tag

#KarnatakaElection

ಇಬ್ಬರು ವೃದ್ಧರ ಮತಕ್ಕಾಗಿ 107 ಕಿ.ಮೀ ತೆರಳಿದ ಅಧಿಕಾರಿಗಳು : ಪ್ರಶಂಸೆ

ಮನೆಯಿಂದ ಮತದಾನ ಮಾಡಲಿರುವ ಇಬ್ಬರು ವೃದ್ಧರಿಗಾಗಿ ಚುನಾವಣಾ ಅಧಿಕಾರಿಗಳು 107 ಕಿ.ಮೀ ದೂರ ತೆರಳಿರುವ ಘಟನೆ ಇಂದು ನಡೆದಿದೆ. ಹೌದು! ಮಹಾರಾಷ್ಟ್ರದ ಗಡ್ಡಿರೋಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಘಟನೆ ಇದಾಗಿದೆ. ಮತದಾನ ಮಾಡಲಿರುವ ವೃದ್ಧರು ಗಡ್ಡಿರೋಲಿ- ಚಿಮುರ್‌ ಲೋಕಸಭಾ ಕ್ಷೇತ್ರದ 100…

2ನೇ ಹಂತದ ನಾಮಪತ್ರ ಸಲ್ಲಿಕೆ ಆರಂಭ – ಮೊದಲ ದಿನವೇ ದಾಖಲೆ

ರಾಜ್ಯದಲ್ಲಿ 2ನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನವೇ 41 ನಾಮಪತ್ರ ಸಲ್ಲಿಕೆಯಾಗಿವೆ. ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್‌. ಈಶ್ವರಪ್ಪ, ಉತ್ತರ ಕನ್ನಡದಲ್ಲಿ ಬಿಜೆಪಿಯಿಂದ…

ಮನೆಯಿಂದಲೇ ಮತದಾನಕ್ಕೆ ಅವಕಾಶ : ಹೇಗೆ ನಡೆಯಲಿದೆ ಮತದಾನ?

18 ವರ್ಷ ತುಂಬಿದ ಎಲ್ಲರೂ ಮತವನ್ನು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದ ಪ್ರಕ್ರಿಯೆಯಿಂದ ವಂಚಿತರಾಗಬಾರದು. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಬಹಳ ಮುಖ್ಯ ಎಂಬ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯಿಂದ ಚುನಾವಣೆ ಆಯೋಗ ಮನೆಯಿಂದಲೇ ಮತದಾನ ಬಗ್ಗೆ ವಿಶೇಷ ಅವಕಾಶವನ್ನು ಕೊಟ್ಟಿದೆ.…

ಅಪ್ಪ ಮಕ್ಕಳಿಗೆ ಬೇಡವಾದ್ರು ಯತ್ನಾಳ್‌, ಸಿಟಿ ರವಿ, ಪ್ರತಾಪ್‌ ಸಿಂಹ – ಕಾರ್ಯಕರ್ತರ ಆಕ್ರೋಶ

"ಅಪ್ಪ ಮಕ್ಕಳಿಗೆ ಯತ್ನಾಳ್ ಬೇಡ, ಸಿಟಿ ರವಿ ಬೇಡ, ಸೋಮಣ್ಣ ಬೇಡ, ಎನ್.ಆರ್. ರಮೇಶ್ ಬೇಡ, ಈಶ್ವರಪ್ಪ ಬೇಡ ಇದೀಗ ಪ್ರತಾಪ್ ಸಿಂಹ ಸೇರಿದಂತೆ ಹಿಂದುತ್ವವೂ ಬೇಡ. ಎಲ್ಲವೂ ತನಗೆ ತನ್ನ ಕುಟುಂಬಕ್ಕೆ ಬೇಕು ಅಂದರೆ ಇನ್ನೂ ರಾಜ್ಯದಲ್ಲಿ ಹೇಗೆ ಬಿಜೆಪಿ ಬೆಳೆಯುತ್ತೆ ಸ್ವಾಮಿ?” ಎಂಬ ಪೋಸ್ಟ್ ಸಾಮಾಜಿಕ…

ಪಕ್ಷವಿರೋಧಿ ಕೆಲಸ ಮಾಡಿದ್ದಕ್ಕೆ ತಕ್ಕ ಪಾಠ – ಸಿ.ಟಿ ರವಿಗೆ ಟಾಂಗ್‌ ಕೊಟ್ಟ ಶೋಭಾ ಕರಂದ್ಲಾಜೆ

ಲೋಕಸಭಾ ಚುನಾವಣೆಯ ಪ್ರಯುಕ್ತ ಬಿಜೆಪಿ ಪಕ್ಷವು ನಿನ್ನೆಯಷ್ಟೆ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹಲವರಲ್ಲಿ ಇದ್ದ ಗೊಂದಲಗಳಿಗೆ ಬ್ರೇಕ್ ನೀಡಿದರೆ, ಮತ್ತೊಂದೆಡೆ ಬಹುತೇಕ ಅಭ್ಯರ್ಥಿಗಳಿಗೆ ನಿರಾಸೆಯನ್ನುಂಟುಮಾಡಿದೆ. ಇನ್ನು ಉಡುಪಿ-ಚಿಕ್ಕಮಂಗಳೂರು ಕ್ಷೇತ್ರ ಕೈಕೊಟ್ಟರು…

ಬಿಜೆಪಿ ಲೋಕಸಭಾ ಟಿಕೆಟ್‌ʼನಲ್ಲಿ ಲಿಂಗಾಯತರದ್ದೇ ಮೇಲುಗೈ – ಜಾತಿವಾರು ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಜಾತಿ ಆಧಾರಿತ ರಾಜಕೀಯ ಒಳ್ಳೆಯದಲ್ಲ ಎಂಬ ಮಾತು ಬಹುಹಿಂದಿನಿಂದಲೂ ಇದೆ. ಆದರೆ, ಈ ವ್ಯವಸ್ಥೆ ಇನ್ನೂ ಬಹುತೇಕ ಕಡೆಗಳಲ್ಲಿ ಉಳಿದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಜನಸಂಖ್ಯೆ. ಯಾವುದೇ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಗೆಲ್ಲಬೇಕೆಂದರೆ ಜನಸಂಖ್ಯೆಯು ಪ್ರಬಲ ಕಾರಣ. ಹಾಗಾಗಿ ಈ ಭಾರಿ ಯಾರು…