Browsing Tag

#KarnatakaCollege

ಕುವೆಂಪು ವಿವಿ ವೆಬ್‌ಸೈಟ್ ಹ್ಯಾಕ್ – ಕಿಡಿಗೇಡಿಗಳ ಕೃತ್ಯ

ರಾಜ್ಯದ ಅಧಿಕೃತ ವಿಶ್ವವಿದ್ಯಾಲಯಗಳ ಪೈಕಿ ಒಂದಾದ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್ ಆಗಿರುವ ಘಟನೆ ಬುಧವಾರ ತಡರಾತ್ರಿ ಬೆಳಕಿಗೆ ಬಂದಿದ್ದು, ಈ ಹಿಂದೆಯೂ ಒಮ್ಮೆ ಹ್ಯಾಕರ್ಸ್’ಗಳು ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದರು. ಕಲೀಮ ಲ್ಯಾಂಗ್…