Browsing Tag

#kannadasong

ಪತ್ನಿಯ ‘ಕರಿಮಣಿ ಮಾಲಿಕ ನೀ ನಲ್ಲ’ ರೀಲ್ಸ್‌ನಿಂದ ಮನನೊಂದ ಪತಿ ಆತ್ಮಹತ್ಯೆ

ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಟ್ರೆಂಡಿಂಗ್ ರೀಲ್ಸ್‌ಗಳದೇ ಹಾವಳಿ. ಉಪೇಂದ್ರ ಅವರ ಸಿನೆಮಾದಲ್ಲಿ 25 ವರ್ಷಗಳ ಹಿಂದೆ ಗುರುಕಿರಣ್ ಅವರು ಕಂಪೋಸ್ ಮಾಡಿದ ಏನಿಲ್ಲಾ ಏನಿಲ್ಲಾ ನನ್ನ ನಿನ್ನ ನಡುವೆ ಏನಿಲ್ಲ ಎಂಬ ಹಾಡಿನ 'ಮನಸಿನೊಳಗೆ ಖಾಲಿ ಖಾಲಿ ನೀ ಮನದೊಳಗೆ ಇದ್ದರೂ.. ಮಲ್ಲಿಗೆ, ಸಂಪಿಗೆ,…

ಮೋದಿಜೀ ಮನಗೆದ್ದ ಕನ್ನಡದ ಹಾಡು – ಪೂಜಿಸಲೆಂದೇ ಹೂಗಳ ತಂದೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗೆ ಪೂರ್ವಭಾವಿ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿದ್ದಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಯೂಟ್ಯೂಬ್ನಲ್ಲಿ ಹಾಡಿರುವ ‘ಪೂಜಿಸಲೆಂದೇ ಹೂಗಳ ತಂದೆ’ ಎಂಬ ಕನ್ನಡ ಹಾಡಿನ ಲಿಂಕ್ ಅನ್ನು ಶೇರ್…