Browsing Tag

kannadanews

ಪರಶುರಾಮ ಥೀಮ್ ಪಾರ್ಕ್ ಅನ್ನು ಹಳ್ಳ ಹಿಡಿಸುವ ಕುತಂತ್ರ – ಸಾರ್ವಜನಿಕ ಓಡಾಟದ ರಸ್ತೆಗೆ ಮಣ್ಣು ಸುರಿದ ಕಾರ್ಕಳ…

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕರಾವಳಿಗರ ಹೆಮ್ಮೆಯ ಸಂಕೇತವಾಗಿದ್ದ ಪ್ರತಿಬಿಂಬಿತವಾಗಿದ್ದ ಪರಶುರಾಮ ಥೀಮ್ ಪಾರ್ಕ್ʼಗೆ ಬೀಗ ಜಡಿದಿದ್ದು, ಕಾರ್ಕಳದ ಪ್ರವಾಸೋದ್ಯಮವನ್ನು ಹಾಳು ಮಾಡಲು ಕಾಂಗ್ರೆಸ್ ʼಕೈʼ ಎತ್ತಿ ನಿಂತಿದೆ. ಥೀಮ್ ಪಾರ್ಕ್ ನಿರ್ಮಾಣಕ್ಕೆ…

ಸಿಎಎ 2019 ಮೊಬೈಲ್ ಆ್ಯಪ್ – ಕೇಂದ್ರ ಸರ್ಕಾರದ ಹೊಸ ಘೋಷಣೆ ಏನು?

ದೇಶದಾದ್ಯಂತ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಕೇಂದ್ರ ಸಕಾರವು ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ರಾಷ್ಟ್ರಗಳ 6 ಅಲ್ಪಸಂಖ್ಯಾತ ಸಮುದಾಯದ ನಾಗರಿಕರಿಗೆ ಮೊಬೈಲ್ ಆ್ಯಪ್ ಒಂದನ್ನು ಘೋಷಿಸಿದೆ. ಟ್ವೀಟ್ ಮೂಲಕ ಆ್ಯಪ್…

ಎಚ್ಚರವಿರಲಿ! ವಿದ್ಯುತ್ ಅವಘಡಗಳಿಂದ ಮರಣ ಸಂಭವಿಸಬಹುದು.

ಎನ್‌ಸಿಆರ್‌ಬಿ ಅಂಕಿ-ಅಂಶಗಳ ಪ್ರಕಾರ, ಕಳೆದ ದಶಕದಲ್ಲಿ (2011-2020), ಸುಮಾರು 1,00,000 ಜನರು ವಿದ್ಯುದಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಸುಮಾರು 11,000 ದಷ್ಟು ವಿದ್ಯುದಾಘಾತದ ಸಾವುಗಳು ಸಂಭವಿಸುತ್ತವೆ. ಸಾರ್ವಜನಿಕರು ಅತ್ಯಂತ ಸುರಕ್ಷಿತವಾಗಿರುವುದು ಅನಿವಾರ್ಯವಾಗಿದೆ.…

ಭಾರತ ಚುನಾವಣಾ ಆಯೋಗ, ಚುನಾವಣೆಯಲ್ಲಿ ಉತ್ತಮ ಕಾರ್ಯನಿರ್ವಹಣೆ – ಕರ್ನಾಟಕದ ಇಬ್ಬರು ಆಯ್ಕೆ

ಭಾರತ ಚುನಾವಣಾ ಆಯೋಗ (Election Commission of India) ಅತ್ಯುತ್ತಮ ಚುನಾವಣಾ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ ರಾಷ್ಟ್ರೀಯ ಮತದಾರರ ಅಂಗವಾಗಿ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಈ ಭಾರೀ ನಮ್ಮ ರಾಜ್ಯದಿಂದ ಇಬ್ಬರು ಅಧಿಕಾರಿಗಳು ಆಯ್ಕೆಯಾಗಿರುವುದು ಹೆಮ್ಮೆಯ…

Actor Yash : ಮೃತಪಟ್ಟ ಅಭಿಮಾನಿಗಳಿಗೆ ಚೆಕ್‌ ಹಸ್ತಾಂತರ – ಯಶ್‌ ನೀಡಿದ ಹಣವೆಷ್ಟು ಗೊತ್ತೇ?

ನಟ ಯಶ್‌ (Actor Yash) ಅವರ ಹುಟ್ಟಹಬ್ಬದ ಪ್ರಯುಕ್ತ ಬ್ಯಾನರ್‌ ಅಳವಡಿಸಲು ಹೋಗಿ ವಿದ್ಯುತ್‌ ಅವಘಡಕ್ಕೆ ತುತ್ತಾಗಿ ಸಾವನ್ನಪ್ಪಿದ್ದ ಅಭಿಮಾನಿಗಳಿಗೆ ನಟ ಯಶ್‌ ಅವರು ಇಂದು ಪರಿಹಾರದ ಚೆಕ್‌ ಹಸ್ತಾಂತರಿಸಿದ್ದಾರೆ. ಈ ವಿದ್ಯುತ್‌ ಅವಘಡದಲ್ಲಿ ನಟ ಯಶ್‌ (Actor Yash) ಅಭಿಮಾನಿಗಳಾದ ಗದಗ…

ರಾಮನ ಮಂದಿರಕ್ಕೆ ಕರುನಾಡಿನ ಕೊಡುಗೆ

ಅಯೋಧ್ಯೆ ರಾಮಮಂದಿರಕ್ಕೂ ನಮ್ಮ ಕರುನಾಡಿಗೂ ಎಲ್ಲಿಲ್ಲದ ನಂಟಿದೆ. ರಾಮನ ಬಂಟ ಹನುಮ ನಮ್ಮ ರಾಜ್ಯದವರೇ. ಯಾಕೆ ಇದೀಗ ಮಂದಿರದ ಕೆತ್ತನೆಗೆ ಬಳಸಲ್ಪುಡತ್ತಿರುವ ಕಲ್ಲು, ರಾಮಲಲ್ಲಾನ ಮೂರ್ತಿ ಕೆತ್ತನೆ ಮಾಡಿದ್ದು ಕೂಡ ಕರ್ನಾಟಕದವರೇ. ಆದರೆ ಇಡೀ ರಾಮಮಂದಿರ ನಿರ್ಮಾಣದ ಜವಾಬ್ದಾರಿ ಕೂಡ ನಮ್ಮ…

ಅಯೋಧ್ಯೆ – ಭಕ್ತರನ್ನು ಚಳಿಯಿಂದ ಕಾಪಾಡಲು ಮುನ್ಸಿಪಲ್ ಕಾರ್ಪೋರೇಷನ್ ಕೈಗೊಂಡ ಕ್ರಮ ಇದು, ಓದಿ

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಉತ್ತರಪ್ರದೇಶವಲ್ಲದೇ ದೇಶಾದ್ಯಂತ ಚಳಿ ಆವರಿಸಿಕೊಂಡಿದೆ. ತಾಪಮಾನವು ಕುಗ್ಗುತ್ತಿದೆ. ಇದೇ ವೇಳೆ, ದೇಶ-ವಿದೇಶಗಳಿಂದ ಪ್ರಸಿದ್ಧ ವ್ಯಕ್ತಿಗಳು ಶ್ರೀರಾಮನ ದರ್ಶನಕ್ಕಾಗಿ ಬರಲಿದ್ದಾರೆ. ಈ ನಿಟ್ಟಿನಲ್ಲಿ…

ದಲಿತ ಚಾಲಕನಿಗೆ ಮುಸ್ಲಿಮ್ ಯುವಕರಿಂದ ಅವಮಾನ ; ಗುರಿಯಾದದ್ದು ಮಾತ್ರ ಚಂದ್ರಯಾನ.

ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಅರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಜನ ಮುಸ್ಲಿಂ ಲಾರಿ ಚಾಲಕರು ಇನ್ನೋರ್ವ ದಲಿತ ಲಾರಿ ಚಾಲಕನನ್ನು ಚಪ್ಪಲಿ ಹಾರ ಹಾಕಿ ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಬಳಿಕ ಕೆಲವು ಪತ್ರಿಕೆಗಳು ಈ ಪ್ರಕರಣವನ್ನು ವರದಿ…

ಬರ ಪೀಡಿತ ತಾಲೂಕುಗಳ ರೈತರಿಗೆ ರೂ.2000 ಬೆಳೆ ನಷ್ಟ ಪರಿಹಾರ – ಸಿದ್ದರಾಮಯ್ಯ

ಬರ ಘೋಷಿತ 223 ತಾಲೂಕುಗಳ ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ 2 ಸಾವಿರ ರೂ.ವರೆಗೆ ಬೆಳೆ ನಷ್ಟ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದು, ಮೊದಲ ಕಂತಿನ ಬರ ಪರಿಹಾರ ಹಣವನ್ನು ಯಾವಾಗ ಹಾಕುತ್ತಾರೆ? ಎಷ್ಟು ಜನ ರೈತರಿಗೆ ಸಿಗಲಿದೆ? ಎಂಬುದನ್ನು ಈ ಲೇಖನದಲ್ಲಿ…

ಗೂಂಡಾ ರಾಜ್ಯವಾಗಿದೆಯಾ ಪಶ್ಚಿಮ ಬಂಗಾಳ?

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ‌ಮುಖಂಡನ ಮನೆಗೆ ಬಂದ ಇ.ಡಿ.‌ ಅಧಿಕಾರಿಯ ಮೇಲೆ ಅದೇ ಮುಖಂಡನ ಬೆಂಬಲಿಗರು ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿ ಕೆಲವೇ ದಿನಗಳು ಕಳೆದದ್ದಷ್ಟೇ ಅಷ್ಟರಲ್ಲೇ ಇನ್ನೊಂದು ದಾಳಿಯಾಗಿದೆ. ಆದರೆ ಈ ಬಾರಿ ದಾಳಿ ನಡೆದದ್ದು ಸಾಧುಗಳ ಮೇಲೆ!! ಮಕರ…