Browsing Tag

#kannada

ನಂದು ತುಂಬಾ ದೊಡ್ಡದು, ನಿಂದು ಅವನಿಗಿಂತ ಚಿಕ್ಕದು – ಉಪೇಂದ್ರ ʼಚೀಪ್ ಸಾಂಗ್ʼ ಗಿಮಿಕ್

ನಟ, ನಿರ್ದೇಶಕ ಉಪೇಂದ್ರ (Actor Upendra) ಅವರ ಯುಐ ಚಿತ್ರದ ಸಾಂಗ್ʼನ ಪ್ರೋಮೋ (UI Film Song) ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ತಲೆಗೆ ಹುಳ, ಜಿರಳೆ, ಕೋತಿಯನ್ನು ಬಿಡುವಲ್ಲಿ ಉಪ್ಪಿ ಸಕ್ಸಸ್ ಕಂಡಿದ್ದಾರೆ. ಪ್ರೇಮಿಗಳ ದಿನದ ಪ್ರಯುಕ್ತ ನಟ ಉಪೇಂದ್ರ (Actor Upendra) ಯುಐ ಚಿತ್ರದ…

ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವ ಚುಟು ಚುಟು ಬೆಡಗಿ

ಕನ್ನಡದ ಹುಡುಗಿ, ಚುಟು ಚುಟು ಬೆಡಗಿ, ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದು, ಸ್ಯಾಂಡಲ್​ವುಡ್, ಟಾಲಿವುಡ್​ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡುತ್ತಿದ್ದು,‌ಹೊಸ ಲುಕ್‍ನಲ್ಲಿ ಮಿಂಚಿದ್ದಾರೆ.…

ಹಂಪಿ ಉತ್ಸವಕ್ಕೆ ಹೋಗೋಣ‌ ಬನ್ನಿ

ವಿಜಯನಗರ ಸಾಮ್ರಾಜ್ಯ ಎಂದಾಕ್ಷಣ ನೆನಪಿಗೆ ಬರುವುದೇ ಕೊರತೆಯೇ ಇಲ್ಲದ ಸಿರಿತನ ಹಾಗೂ ಕಣ್ಮನ ಸೆಳೆಯುವ ವೈಭವೋಪೇತವಾದ ಅರಮನೆ, ಮಹಲುಗಳು, ದೇವಸ್ಥಾನಗಳು.‌ ದೇವರು, ಧರ್ಮ, ದೇಶ, ಭಾಷೆ, ಎಲ್ಲವೂ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲವದು. ರಸ್ತೆಯಲ್ಲಿ ವಜ್ರ ವೈಡೂರ್ಯಗಳನ್ನು ಮಾರುತ್ತಿದ್ದ ಕಾಲವೆಂದರೆ…

ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ್ರ ಕಿಚ್ಚ – ಅಸಲಿ ಸತ್ಯ ಏನು?

ತನ್ನ ನಟನ ಕೌಶಲ್ಯದ ಮೂಲಕ ಅಭಿನಯ ಚರ್ಕವರ್ತಿ ಎಂದೇ ಖ್ಯಾತರಾಗಿರುವ ಇವರು ನಟನೆಯನ್ನು ಹೊರತುಪಡಿಸಿ ಓರ್ವ ಅತ್ಯುತ್ತಮ ಕ್ರಿಕೆಟ್ ಆಟಗಾರನಾಗಿ, ಸುಂದರ ಕಂಠದ ಹಾಡುಗಾರನಾಗಿ ಹಾಗೂ ಜನಮೆಚ್ಚಿದ ಹೋಸ್ಟ್ ಆಗಿ ಗುರುತಿಸಿಕೊಂಡು ಬಹುಮುಖಿ ವ್ಯಕ್ತಿತ್ವವನ್ನು ನಾಡಿನ ಜನತೆಗೆ ಈಗಾಗಲೇ ತೋರಿಸಿಕೊಟ್ಟ…

ಕನ್ನಡಿಗರ ಕುತೂಹಲ ಕೆರಳಿಸಿದ ಜ್ಞಾನವ್ಯಾಪಿ ಸರ್ವೆ – ಮಂದಿರಕ್ಕೂ ಕನ್ನಡಕ್ಕೂ ಇರೋ ನಂಟೇನು?

ಇತ್ತೀಚೆಗಷ್ಟೇ ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ರಾಮನ ಮೂರ್ತಿಯಿಂದ ಹಿಡಿದು ಹಲವು ಬಗೆಯಲ್ಲಿ ಕರ್ನಾಟಕದ ನಂಟಿದ್ದರೆ, ಇತ್ತ ಜ್ಞಾನವಾಪಿಗೂ ಕರುನಾಡ ನಂಟು ಇರುವ ವಿಚಾರ ಕನ್ನಡಿಗರ ಹುಬ್ಬೇರುವಂತೆ ಮಾಡಿದೆ. ಹಾಗಾದರೆ ಆ ನಂಟು ಯಾವುದು ಅಂತೀರ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.…

ಮ್ಯಾಕ್ಸ್ – ಕಿಚ್ಚನ ಹೊಸ ಸಿನಿಮಾದ ಕುರಿತು ಹೊಸ ಅಪ್ ಡೇಟ್

ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಶೋ ನಿರೂಪಕರಾದ ಕಿಚ್ಚ ಸುದೀಪ್ ಅವರು ಸದ್ಯ ‘ಮ್ಯಾಕ್ಸ್’ ಸಿನಿಮಾ ಮತ್ತು ಬಿಗ್ ಬಾಸ್ ಶೋ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದರು. ‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿದ ಮೇಲೆ ಸಿನಿಮಾ ಬಗ್ಗೆ ಯಾವುದೇ ಅಪ್ ಡೇಟ್ ನಮಗೆ ಸಿಕ್ಕಿರಲಿಲ್ಲ. ಇದೀಗ…

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿದೆ ಕನ್ನಡಿಗ ಕೆತ್ತಿದ ರಾಮಲಲ್ಲಾ ಮೂರ್ತಿ- ಯಾರವರು ಶಿಲ್ಪಿ?

ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಕೋಟ್ಯಾನುಕೋಟಿ ಭಕ್ತರು ಎದುರು ನೋಡುತ್ತಿದ್ದಾರೆ. ಆದರೆ, ನಮ್ಮ ಕನ್ನಡಿಗರಿಗೆ ಮಾತ್ರ ಡಬಲ್ ಧಮಾಕ ಎಂದರೆ ತಪ್ಪಾಗಲಾರದು! ಅದ್ಯಾಕೆ ಅಂತೀರಾ? ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿತವಾಗುತ್ತಿರುವ ರಾಮ…

Yuvanidhi Scheme : ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಈ ವಿಡಿಯೋ ನೋಡಿ

ರಾಜ್ಯ ಸರ್ಕಾರ ಚುನಾವಣೆಗೆ ಮುಂಚೆ ನೀಡಿದ್ದ ಯುವನಿಧಿ ಯೋಜನೆಯ (Yuvanidhi Scheme) ಭರವಸೆಯನ್ನು ಸರ್ಕಾರ ರಚನೆಯಾಗಿ 6 ತಿಂಗಳುಗಳ ನಂತರವಾದರೂ ಅವಕಾಶ ನೀಡಿದೆ. ಇದೇ ಡಿಸೆಂಬರ್ 26 ರಿಂದ ಯುವನಿಧಿ ಯೋಜನೆಗೆ (Yuvanidhi Scheme) ನೋಂದಾಯಿಸಲು ಅರ್ಹ ನಿರುದ್ಯೋಗಿ ಯುವಕ/ಯುವತಿಯರಿಗೆ ಅವಕಾಶ…

ದರ್ಶನ್ ಫ್ಯಾನ್ಸ್ʼಗೆ ಖುಷಿ ಕೊಟ್ಟ ಕಾಟೇರ – ಮೊದಲ ದಿನದ ಗಳಿಕೆ ಎಷ್ಟು ಗೊತ್ತೇ?

ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ನಟನೆಯ ಕಾಟೇರ ಚಿತ್ರಕ್ಕೆ (Katera Film) ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಚಿತ್ರ ವಿಮರ್ಶಕರು, ಪ್ರೇಕ್ಷಕರು ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಚಿತ್ರ ಬಿಡುಗಡೆಯಾದ ದಿನವೇ ಬರೋಬ್ಬರಿ 19.79 ಕೋಟಿ ರೂ. ಗಳಿಕೆ…

ರಾಜಕೀಯಕ್ಕೆ ಖ್ಯಾತನಟಿ? – ಗೊಂದಲಕ್ಕೆ ಬ್ರೇಕ್ ಹಾಕಿದ ಮಾಧುರಿ ದೀಕ್ಷಿತ್

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳು ಸಾಕಷ್ಟು ನಿರೀಕ್ಷೆಯಡಿ ತಯಾರಿ ಮಾಡಿಕೊಳ್ಳುತ್ತಿವೆ. ಸಿನಿಮಾ, ಕ್ರೀಡೆ ಸೇರಿದಂತೆ ಬೇರೆ ಬೇರೆ ವಲಯಗಳಿಂದಲೂ ಸ್ಪರ್ಧಿಸುತ್ತಿದ್ದು, ಯಾವ ಯಾವ ಕ್ಷೇತ್ರದಿಂದ ಯಾರು ಯಾರು ಸ್ಪರ್ಧಿಸುತ್ತಿದ್ದಾರೆ ಎಂಬ ವಿಚಾರದ ಕುರಿತು…