Browsing Tag

#KanganaRanaut

ಈ ‘ದಾದ್ಲಾನಿ’ಗೆ ಏನಾಗಿದೆ? – ಅಮಾನತ್ತಾದ ಪೇದೆಗೆ ಜಾಬ್ ಘೋಷಿಸಿ ವಿವಾದಕ್ಕೀಡಾದ ಖ್ಯಾತ ಗಾಯಕ

ಬಾಲಿವುಡ್ ಚಿತ್ರರಂಗದಲ್ಲಿ ಸೆಲ್ಫೀ ಲೇಲೇ ರೆ, ಶೀಲಾ ಕಿ ಜವ್ವಾನಿ, ತೂನೇ ಮಾರೀ ಎಂಟ್ರಿಯಾನ್ ಮುಂತಾದ ಹಿಟ್ ಸಾಂಗ್'ಗಳನ್ನು ಕೇಳದವರು ಇರಲಿಕ್ಕಿಲ್ಲ. ಸಂಗೀತಪ್ರಿಯರ ಪ್ಲೇಲಿಸ್ಟ್ ಗಳಲ್ಲಿರುವ ಈ ಹಾಡುಗಳ ಹಿಂದೆ ವಿಶಾಲ್ ದಾದ್ಲಾನಿ ಎನ್ನುವ ಬಾಲಿವುಡ್ ಗಾಯಕರೊಬ್ಬರ ಶ್ರಮವಿದೆ. ಆದರೆ, ಈ ಗಾಯಕ ಈಗ…

ಪ್ರಧಾನಿ ಮೋದಿಯವರನ್ನು ಅಪ್ಪಿ ಜೊತೆಗಿದ್ದೇನೆಂದ ಚಿರಾಗ್ ಪಾಸ್ವಾನ್ – ಯಾರೀತ ಟ್ರೆಂಡಿಂಗ್ ಯುವ ರಾಜಕಾರಣಿ?

ಮೊನ್ನೆಯಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪಷ್ಟ ಬಹುಮತ ಪಡೆಯದ ಬಿಜೆಪಿಗೆ ತಮ್ಮ ಬೆಂಬಲವನ್ನು ನಿತೀಶ್ ಕುಮಾರ್ ಅವರ ಜೆ.ಡಿ.ಯು ಹಾಗೂ ಚಂದ್ರಬಾಬು ನಾಯ್ಡುರವರ ಟಿ.ಡಿ.ಪಿ ತಮ್ಮ ಸಂಪೂರ್ಣ ಬೆಂಬಲ‌ ಘೋಷಿಸಿರುವುದು ಗೊತ್ತೇ ಇದೆ. ಈ ನಡುವೆ ಒಬ್ಬ ಯುವ ರಾಜಕಾರಣಿ, ಪ್ರಧಾನಿ‌‌…

ಕರ್ತವ್ಯಕ್ಕಿಂತ ಪೇದೆಗೆ ದ್ವೇಷವೇ ಹೆಚ್ಚಾಯ್ತಾ?- ಕಂಗನಾ ಮೇಲೆ ಅಟ್ಯಾಕ್ ಮಾಡಿದ್ದ ಯೋಧೆ ಅಮಾನತು

ಮೊ‌ನ್ನೆಯಷ್ಟೇ ಲೋಕಸಭಾ ಚುನಾವಣೆಯಲ್ಲಿ‌ ಮಂಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದೆಯಾದ ಖ್ಯಾತ ನಟಿ ಕಂಗನಾ ರಣಾವತ್ ಅವರಿಗೆ ಚಂಡೀಗಡ ವಿಮಾನ ನಿಲ್ದಾಣದಲ್ಲಿ ಸಿ.ಐ.ಎಸ್.ಎಫ್ ಮಹಿಳಾ ಪೇದೆಯೊಬ್ಬರು ಕರ್ತವ್ಯದಲ್ಲಿದ್ದಾಗಲೇ ಕಪಾಳಮೋಕ್ಷ ಮಾಡಿದ ಘಟನೆ ಬಹಳಷ್ಟು ವೈರಲ್ ಆಗಿತ್ತು. ವೈಯುಕ್ತಿಕ…

ಚುನಾವಣಾ ಪ್ರಚಾರ : ತನ್ನನ್ನು ದ್ರೌಪದಿಯೊಂದಿಗೆ ಹೋಲಿಸಿಕೊಂಡ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್!

ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಅವರ ಹುಟ್ಟೂರಾದ ಮಂಡಿಯಿಂದ ಕಣಕ್ಕಿಳಿಸಲು ಭಾರತೀಯ ಜನತಾ ಪಾರ್ಟಿಯು ಟಿಕೆಟ್ ನೀಡಿದ್ದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರಾಗಿರುವ ಕಂಗನಾ ಕೂಡಾ ಅದಕ್ಕೆ ಬೇಕಾದ ತಯಾರಿಯಲ್ಲಿದ್ದಾರೆ. ಕಂಗನಾರನ್ನು ಕಣಕ್ಕಿಳಿಸಿದ ಒಂದು ದಿನದ ನಂತರ…

ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತ : ಶಾಮನೂರು ಹೇಳಿಕೆಗೆ ಸೈನಾ ನೆಹ್ವಾಲ್‌ ತಿರುಗೇಟು

ಲೋಕಸಭಾ ಚುನಾವಣೆ‌ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತನ್ನ ಎದುರಾಳಿಗಳನ್ನು ಹಣಿಯಲು ತನ್ನ ಹಳೆಯ ತಂತ್ರವಾದ ವೈಯಕ್ತಿಕ ನಿಂದನೆಗೆ ಇಳಿದಿದೆ. ಈಗ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿ ಇರುವುದು ಕಾಂಗ್ರೆಸ್‌ನ ಹಿರಿಯ ನಾಯಕ‌, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ.‌ ಶುಕ್ರವಾರ…

ಕುಟುಂಬ ರಾಜಕಾರಣ : ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದ ನಟಿ ಕಂಗನಾ ರಣಾವತ್

ಈವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ ಬಗ್ಗೆ ಮಾತನಾಡಿ ಸಾಕಷ್ಟು ಕಷ್ಟವನ್ನೇ ಎದುರಿಸುತ್ತ ಬಂದ ನಟಿ ಕಂಗನಾ ರಣಾವತ್, ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿದ್ದು ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಮಿಂಚಿನ ಸಂಚಾರವನ್ನೂ ಕೈಗೊಂಡ ಕಂಗನಾ,…

ಬಾಲಿವುಡ್ ಕ್ವೀನ್ ಕಂಗನಾ ರಣಾವತ್’ಗೆ ಟಿಕೆಟ್, ವರುಣ್ ಗಾಂಧಿಗೆ ಕೊಕ್ – ಏನಿದು ಬಿಜೆಪಿ ಪ್ಲಾನ್?

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ವಾರಗಳು ಬಾಕಿ ಇರುವಂತೆಯೇ, ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳು ಬಿಡುಗಡೆಗೊಳಿಸುತ್ತಿವೆ. ಈ ನಡುವೆ ಭಾರತೀಯ ಜನತಾ ಪಕ್ಷವು ಅತ್ಯಂತ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ನಟಿ, ಫೈರ್ ಬ್ರಾಂಡ್ ಕಂಗನಾ ರಣಾವತ್ ಗೆ ಟಿಕೆಟ್ ನೀಡಿ…

Kangana Ranaut : ಖ್ಯಾತ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಎಂಟ್ರಿ – ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ…

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) 2024ರ ಲೋಕಸಭಾ ಚುನಾವಣೆಯಲ್ಲಿ (Lokasabha Election 2024) ಸ್ಪರ್ಧಿಸ್ತಾರೆ ಎನ್ನುವ ಸುದ್ದಿ ನಿಜವಾಗಿದೆ. ನಟಿ ಕಂಗನಾ ರಣಾವತ್ (Kangana Ranaut) ಹಿಮಾಚಲ ಪ್ರದೇಶದ ಮನಾಲಿಯ ಕುಲುವಿನ ತಮ್ಮ ಮನೆಯಲ್ಲಿ ಭಾರತೀಯ ಜನತಾ ಪಕ್ಷದ…