Browsing Tag

#Jobs

17 ಸಾವಿರ ಕೋಟಿ ರೂ. ಹೂಡಿಕೆ 27 ಸಾವಿರ ಉದ್ಯೋಗ ಸೃಜನೆ : ಸಿಎಂ ಸಿದ್ದರಾಮಯ್ಯ ಅನುಮೋದನೆ

ರಾಜ್ಯಾದ್ಯಂತ 27,000 ಉದ್ಯೋಗಗಳನ್ನು ಸೃಷ್ಟಿಸುವುದಕ್ಕಾಗಿ ಕರ್ನಾಟಕ ಸರ್ಕಾರವು ಒಟ್ಟು 17,835.9 ಕೋಟಿ ರೂ. ಮೌಲ್ಯದ ಆರು ಹೊಸ ಯೋಜನೆಗಳು ಮತ್ತು ಎಂಟು ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳಿಗೆ ಶುಕ್ರವಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಉನ್ನತ ಮಟ್ಟದ…

KAS Notification : ಆತಂಕದಲ್ಲಿದ್ದ ಕೆಎಎಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ

ಕಳೆದ ಹಲವು ವರ್ಷಗಳಿಂದ ರಾಜ್ಯ ಪ್ರೊಬೇಷನರಿ ಹುದ್ದೆಗಳಿಗೆ ತಯಾರು ನಡೆಸಿ ವಯಸ್ಸಿನ ಮಿತಿಯಿಂದಾಗಿ ಪರೀಕ್ಷೆಯಿಂದ ವಂಚನೆಗೊಳ್ಳುತ್ತಿದ್ದ ಸ್ಪರ್ಧಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಶೀಘ್ರದಲ್ಲೇ 16 ಇಲಾಖೆಗಳ 504…

ನೀವು ನಿರುದ್ಯೋಗಿಯಾ? ಇಲ್ಲಿದೆ ಉದ್ಯೋಗಾವಕಾಶ

ಭಾರತೀಯ ಲೆಕ್ಕ ನಿಯಂತ್ರಕ & ಮಹಾ ಲೆಕ್ಕ ಪರಿಶೋಧನಾ ಇಲಾಖೆ (Comptroller and Auditor General of India) ಯಿಂದ ಕ್ರೀಡಾ ಮೀಸಲಾತಿಯಲ್ಲಿ ಲಭ್ಯವಿರುವ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗೆ ಆಫ್ಲೈನ್ ಮೂಲಕ ಅರ್ಜಿ…

NICL: 274 ಹುದ್ದೆಗಳಿಗೆ ಅರ್ಜಿ ಆಹ್ವಾನ, ಜನವರಿ 2 ರಿಂದ ಲಿಂಕ್ ಬಿಡುಗಡೆ

ನ್ಯಾಷನಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ (ಎನ್ಐಸಿಎಲ್) ಅಡ್ಮಿನಿಸ್ಟ್ರೇಟಿವ್ ಆಫೀಸರ್ ಲಿಮಿಟೆಡ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆಯಾಗಿದ್ದು, ಒಟ್ಟು 274 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಇದೇ ಜನವರಿ 2ರಂದು ಅರ್ಜಿ ಲಿಂಕ್ ಬಿಡುಗಡೆಯಾಗಲಿದ್ದು, ಹುದ್ದೆಗಳಿಗೆ…

KHPTಯಲ್ಲಿ 01 ಪ್ರೋಗ್ರಾಂ ಆಫೀಸರ್ ಪೋಸ್ಟ್ ಗೆ ಅರ್ಜಿ ಆಹ್ವಾನ

ಕೊಪ್ಪಳ – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ! ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಡಿಸೆಂಬರ್ 2023 ರ KHPT ಅಧಿಕೃತ ಅಧಿಸೂಚನೆಯ ಮೂಲಕ 01 ಪ್ರೋಗ್ರಾಂ ಆಫೀಸರ್ (ಕಾರ್ಯಕ್ರಮ ಅಧಿಕಾರಿ) ಪೋಸ್ಟ್ಗೆ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ…