Browsing Tag

#j&K

ಲಡಾಖ್ ಗಡಿಯಲ್ಲಿ ಮತ್ತೊಬ್ಬ ಸೈನಿಕರ ದುರ್ಮರಣ – ನಡೆದಿದ್ದೇನು?

ಪೂರ್ವ ಲಡಾಖ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರತ ಯೋಧರೊಬ್ಬರು ಅಪಘಾತವೊಂದರಲ್ಲಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ನಡೆದ ಅಪಘಾತದಲ್ಲಿ ಯೋಧ ಶಂಕರ ರಾವ್ ಗೊತ್ತಾಪು ಅವರಿಗೆ ಮಾರಣಾಂತಿಕ ಗಾಯಗಳಾಗಿತ್ತು. ಆದರೆ ಅಪಘಾತದ ಹೇಗಾಯ್ತು ಎಂಬುದರ ಬಗೆಗೆ…

ನಮೋ ಅಮರನಾಥ! – ಈ ಬಾರಿ ಹಿಮವದ್ ಲಿಂಗರೂಪಿ ಶಿವನ ದರ್ಶನ ಪಡೆದವರೆಷ್ಟು ಮಂದಿ ಗೊತ್ತೇ?

ಕಳೆದ 13 ದಿನಗಳಲ್ಲಿ ಲಕ್ಷೋಪಲೋಕ್ಷ ಯಾತ್ರಾರ್ಥಿಗಳು ಜಮ್ಮು ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿರುವ ಪವಿತ್ರ ಅಮರನಾಥಯಾತ್ರೆ ನೆರವೇರಿಸಿದ್ದು, ಶುಕ್ರವಾರ 4,434 ಯಾತ್ರಾರ್ಥಿಗಳನ್ನೊಳಗೊಂಡ ತಂಡ ಕಾಶ್ಮೀರದಿಂದ ತೆರಳಲಿದೆ ಎಂದು ಅಮರನಾಥ ದೇವಾಲಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 29…

ಜಮ್ಮು ಕಾಶ್ಮೀರದಲ್ಲಿ ಮತ್ತೆ ಸ್ಫೋಟಕ್ಕೆ ಉಗ್ರರ ಸಂಚು? – 17 ವರ್ಷಗಳ ಬಳಿಕ ಪತ್ತೆಯಾದ ದ್ರವ ಸ್ಫೋಟಕ

ಕಳೆದ ದಶಕಗಳಿಂದ ಜಮ್ಮು ಕಾಶ್ಮೀರ ಭಾಗದಲ್ಲಿ ಬಹುತೇಕ ಕಡಿಮೆಯಾಗಿದ್ದ ಉಗ್ರಗಾಮಿ ಚಟುವಟಿಕೆಗಳು ಮತ್ತೆ ಶುರುವಾದಂತೆ ಕಾಣುತ್ತಿದೆ. ಮೊನ್ನೆಯಷ್ಟೇ ಜಮ್ಮು ಕಾಶ್ಮೀರದ ರೈಸಿ ಭಾಗದಲ್ಲಿ ಬಸ್ಸೊಂದನ್ನು ಉರುಳಿಸಿ ಪ್ರಾಣಹಾನಿಗೆ ಕಾರಣವಾಗಿದ್ದ ಉಗ್ರದಾಳಿ ಬಗ್ಗೆ ಈಗಾಗಲೇ ದೇಶದ ಭದ್ರತಾ ಪಡೆಗಳು ಬಹಳಷ್ಟು…

ಗಡಿ ಭದ್ರತೆಗೆ ಮೋದಿ 3.0 ದಿಟ್ಟ ನಡೆ – ಜಮ್ಮು ಕಾಶ್ಮೀರದಲ್ಲಿ ಮೋದಿ ಹೇಳಿದ್ದೇನು?

ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಉಗ್ರವಾದ ಪೀಡಿತ ಜಮ್ಮು ಕಾಶ್ಮೀರದಗಡಿಯ ವಿಚಾರವಾಗಿ ಸಭೆಯನ್ನು ಕರೆದಿದ್ದು, ಮಹತ್ವದ ಆದೇಶವೊಂದನ್ನು ಸೇನಾ ತುಕಡಿಗಳಿಗೆ ನೀಡಿದ್ದಾರೆ. ದೇಶದ ಪ್ರಧಾನಿಯವರು ನೀಡಿದ ಆ ಆದೇಶವೇನು? ಗಡಿಯಲ್ಲಿ ಮುಂದಿನ ಹೆಜ್ಜೆಗಳೇನು?…

ಜಮ್ಮು ಮತ್ತು ಕಾಶ್ಮೀರದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಗ್ರೆನೆಡ್‌ʼಗಳ ವಶಪಡಿಸಿಕೊಂಡ ಸೇನೆ

ಬುಧವಾರ ಮೇ 22 ರಂದು, ಭದ್ರತಾ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಅರಣ್ಯ ಪ್ರದೇಶದಿಂದ ಶಸ್ತ್ರಾಸ್ತ್ರ ಮದ್ದುಗುಂಡುಗಳು ಮತ್ತು ಯುದ್ಧದ ಶಸ್ತ್ರಾಸ್ತ್ರ ಹೊಂದಿರುವ ಮಳಿಗೆಗಳನ್ನು…

ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ, ಹಿಮಪಾತ – ಭಾರತೀಯ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆಯು ಜಮ್ಮು ಕಾಶ್ಮೀರದ, ಗಿಲ್ಗಿಟ್-ಬಲ್ಟಿಸ್ಥಾನ್, ಮುಜಾಫರ ಬಾದ್, ಲಡಾಖ್, ಹಿಮಾಚಲ ಪ್ರದೇಶ ‌ಮತ್ತು ಉತ್ತರ ಖಾಂಡ ರಾಜ್ಯಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುವ ಸಂಭವವಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹಾಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ‌ ಮೂರು ತಿಂಗಳ…

ಜಮ್ಮು-ಕಾಶ್ಮೀರ: ಉಗ್ರರ ದಾಳಿಯಲ್ಲಿ ಹುತಾತ್ಮರಾದ 5 ಮಂದಿ ವೀರ ಯೋಧರು

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಹಾಗೂ ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ಕಾಳಗದಲ್ಲಿ ಶುಕ್ರವಾರ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ. ಪೂಂಚ್ ವಲಯದ ರಜೌರಿಯಲ್ಲಿನ ದೇರಾ ಕಿ ಗಾಲಿ ಮೂಲಕ ಗುರುವಾರ…